15/12/2018
ಫಿಜಿಯೋಥೆರಪಿ ಸೇವೆಗಳು ಇನ್ನು ನಿಮ್ಮ ಮನೆ ಬಾಗಿಲಿಗೆ( homecare Physiotherapy services)
ದೊಡ್ಡಬಳ್ಳಾಪುರದಲ್ಲಿ ಮೊಟ್ಟ ಮೊದಲನೇ ಬಾರಿಗೆ
ನಿಮ್ಮ ಮನೆಗೆ ಭೇಟಿ ಕೊಟ್ಟು ಫಿಜಿಯೋಥೆರಪಿ ಸೇವೆಗಳನ್ನು ಒದಗಿಸಲಾಗುತ್ತಿದೆ. ಎಲ್ಲ ತರಹದ ಮೂಳೆ ಮತ್ತು ಕೀಲು ಸಂಬಂಧಿ ರೋಗಗಳಿಗೆ ಹಾಗೂ ನರಸಂಬಂಧಿ ರೋಗಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನಿಮ್ಮ ಮನೆಯಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
8310479789