ಪ್ರಾಕೃತಿಕ ಚಿಕಿತ್ಸೆ No1 Natural Therapy

  • Home
  • India
  • Bellary
  • ಪ್ರಾಕೃತಿಕ ಚಿಕಿತ್ಸೆ No1 Natural Therapy

ಪ್ರಾಕೃತಿಕ ಚಿಕಿತ್ಸೆ No1 Natural Therapy NO 1 Natural Therapy for all joints and nerves, also Natural treatments other problems.

28/12/2025

ಹತ್ತು ಹದಿನೈದು ವರ್ಷಗಳಿಂದ ಕೆಳಗೆ ಕುಳಿತು ಮೇಲೆ ಎದ್ದೇಳಲಿಕ್ಕೆ, ಬರ್ತಾ ಇರಲಿಲ್ಲ, ಇಲ್ಲಿ ಬಂದು ಚಿಕಿತ್ಸೆ ತಗೋಂಡ ಮೇಲೆ ಈಗ ಸರಿಯಾಗಿದೆ.
For appointments 9632629079,6362376971

Successfully APPENDIX PROBLEM SOLVED Without MEDICINE, injection and OPERATION BEFORE and AFTER Reports.ಹೋಟ್ಟೆ ನೋವು|ಕರುಳ...
20/12/2025

Successfully APPENDIX PROBLEM SOLVED Without MEDICINE, injection and OPERATION
BEFORE and AFTER Reports.
ಹೋಟ್ಟೆ ನೋವು|ಕರುಳುವಾಳ ಸಮಸ್ಯೆ.
Contact 9632629079,6362376971.

07/12/2025

ತೋರಣಗಲ್ಲಿನಿಂದ ಮಂಡಿ ನೋವಿಗೆ
ಚಿಕಿತ್ಸೆಗೆ ಬಂದಿದ್ದರು, ಈ ದಿನ ಆರಾಮ ಆಗಿದ್ದಾರೆ
ಅವರ ಅಭಿಪ್ರಾಯ.
For appointments 9632629079,6362376971.

ತಲೆ ನೋವು, ಬೆನ್ನು ನೋವು,ಕುತ್ತಿಗೆ ನೋವು ತುಂಬಾ ಇತ್ತು, ಸರ್ಜರಿಗೆ ತಯಾರಿ ನಡೆದಿತ್ತು, ಶಿವಪ್ಪ ಅಜ್ಜ ರವರು ಅವರಿಗೆ ನಮ್ಮ ಚಿಕಿತ್ಸೆ ಬಗ್ಗೆ ಮ...
01/12/2025

ತಲೆ ನೋವು, ಬೆನ್ನು ನೋವು,ಕುತ್ತಿಗೆ ನೋವು ತುಂಬಾ ಇತ್ತು, ಸರ್ಜರಿಗೆ ತಯಾರಿ ನಡೆದಿತ್ತು, ಶಿವಪ್ಪ ಅಜ್ಜ ರವರು ಅವರಿಗೆ ನಮ್ಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಇಲ್ಲಿ ಒಂದು ಪ್ರಯತ್ನ ಪಡೋಣ ಅಂತ ನಮ್ಮಲ್ಲಿ ಬಂದು ಚಿಕಿತ್ಸೆ ಪಡೆದು ಯಾವುದೇ ಸರ್ಜರಿ ಔಷಧಿ ಇಲ್ಲದೇ ಗುಣಮುಖರಾಗಿದ್ದಾರೆ.ಖುಷಿಗೆ ಸನ್ಮಾನಿಸಿದರು.
For appointments 9632629079,6362376971

30/11/2025

ಕುಳಿತು ಕೋಂಡ್ರು, ನಿಂತು ಕೋಂಡ್ರು ನೋವು ಮತ್ತು ನೋವಿಗೆ ತಲೆಬಾಚುಕೋಳ್ಳೋಕು ತೋಂದರೆ ಪಡುತಿದ್ದೆ, DISC bulge Treatment Without Injection Medicine and OPERATION.
For appointments 9632629079,6362376971.



18/11/2025

ಹುಟ್ಟಿದಾಗಿನಿಂದ 3 ವರ್ಷ ವಯಸ್ಸಿನ ಹುಡುಗನಿಗೆ
ಪಾದ ಊರಿ ನಡಿಲಿಕ್ಕ ಬರ್ತಾ ಇರಲಿಲ್ಲ, ಬಹಳಷ್ಟು ಕಡೆ ತೋರಿಸಿದ್ರು, ಅದ್ರ ಹಂಗೆ ಇತ್ತು.
ನಮ್ಮಲ್ಲಿ ಬಂದು ಚಿಕಿತ್ಸೆ ತಗೋಂಡ ಮೇಲೆ ಈಗ ಸರಿಯಾಗಿ ನಡಿಲಿಕ್ಕೆ ಬರುತ್ತಾ ಇದೆ.
for appointments
9632629079,6362376971

10/11/2025

Once try in our clinic BEFORE going Operation for Knee pain & Back pain.
Osteoarthritis| Knee pain|BEFORE & AFTER|Best results in 21 days only, without MEDICINE, injection and OPERATION.
For appointments 9632629079,6362376971, Bellary, Karnataka.

09/11/2025

KNEE osteoarthritis Treatment Without Injection Medicine and OPERATION RESULT
BEFORE and AFTER X RAY
for appointments 9632629079,6362376971

09/11/2025

ಕೆಳಗೆ ಕುಳಿತು ಮೇಲೆ ಎದ್ದೇಳ ಬೇಕಾದ್ರೆ,
ಮೆಟ್ಟಿಲು ಹತ್ತಬೇಕಾದ್ರೆ, ನೋವಿಗೆ ಕಣ್ಣಿರು ಬರ್ತಾ ಇತ್ತು. full Video in YouTube: NO1 NATURAL THERAPY

06/11/2025

KNEE osteoarthritis BEFORE and AFTER
X RAY RESULTS.
7 ವರ್ಷದಿಂದ
ಮೋಣಕಾಲು ನೋವಿನಿಂದ ತುಂಬಾ ಕಷ್ಟವಾಗಿತ್ತು,
ಅವ್ರಿಗೆ ಸರ್ಜರಿ ಮಾಡ್ಲೆ ಬೇಕು ಅಂತ ಹೇಳಿದ್ದರು.
ನಾವು ಅವರಿಗೆ ನಿಮ್ಮನ್ನ ಯಾವುದೇ ಸರ್ಜರಿ ಔಷಧಿ ಇಲ್ಲದೇ 100% ಆರಾಮ ಮಾಡ್ತೀವಿ ಅಂತ ಹೇಳಿದ್ದೆವು.
for appointments: 9632629079,6362376971.

05/11/2025

ಸೋಂಟ ನೋವು ನಿಂದ ನಡಿಲಿಕ್ಕ ಇನ್ನೋಬ್ಬರ ಸಹಾಯ ಬೇಕಾಗಿತ್ತು. ಈಗ ಚೆನ್ನಾಗಿದೆ.( IMPROVEMENT PART 1)
walking problem from Sciatica pain
BEFORE and AFTER
for appointments 9632629079
6362376971

26/10/2025

ಒಬ್ರು ಆದೋನಿಯಿಂದ ಬಂದಿದ್ರು, 7 ವರ್ಷದಿಂದ
ಮೋಣಕಾಲು ನೋವಿನಿಂದ ತುಂಬಾ ಕಷ್ಟವಾಗಿತ್ತು,
ಅವ್ರಿಗೆ ಸರ್ಜರಿ ಮಾಡ್ಲೆ ಬೇಕು ಅಂತ ಹೇಳಿದ್ದರು.
ನಾವು ಅವರಿಗೆ ನಿಮ್ಮನ್ನ ಯಾವುದೇ ಸರ್ಜರಿ ಔಷಧಿ ಇಲ್ಲದೇ 100% ಆರಾಮ ಮಾಡ್ತೀವಿ ಅಂತ ಹೇಳಿದ್ದೆವು.
for appointments: 9632629079,6362376971.

Address

Bellary
583103

Alerts

Be the first to know and let us send you an email when ಪ್ರಾಕೃತಿಕ ಚಿಕಿತ್ಸೆ No1 Natural Therapy posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಪ್ರಾಕೃತಿಕ ಚಿಕಿತ್ಸೆ No1 Natural Therapy:

Share

Category