Sagar L.M.H

Sagar L.M.H I love My Brother's & Sister's Friend's 🙏

ಅಂತರಾಷ್ಟ್ರೀಯ ದೇಹದಾರ್ಢ್ಯ ಕ್ರೀಡಾಪಟು ಆತ್ಮೀಯ ಸ್ನೇಹಿತ ಮಂಜು ಮೊಗವೀರ್ ರವರ  ಮಗನ ನಾಮಕರಣ ಮೋಸದಲ್ ಪಾಲ್ಗೊಂಡು ಶುಭ ಹಾರೈಸಲಾಯಿತು 🙏 ಚತುರ್ಭು...
21/08/2025

ಅಂತರಾಷ್ಟ್ರೀಯ ದೇಹದಾರ್ಢ್ಯ ಕ್ರೀಡಾಪಟು ಆತ್ಮೀಯ ಸ್ನೇಹಿತ ಮಂಜು ಮೊಗವೀರ್ ರವರ ಮಗನ ನಾಮಕರಣ ಮೋಸದಲ್ ಪಾಲ್ಗೊಂಡು ಶುಭ ಹಾರೈಸಲಾಯಿತು 🙏

ಚತುರ್ಭುಜ Nice Name

ಆತ್ಮೀಯರೇ,ಆಷಾಢ ಮಾಸ ಕಳೆದು,ಶ್ರಾವಣ ಮಾಸದ ಮೊದಲ ಹಬ್ಬವೇ ವರಮಹಾಲಕ್ಷ್ಮಿ ಹಬ್ಬ. ವರಮಹಾಲಕ್ಷ್ಮಿ ಪೂಜೆಯನ್ನು ಕುಟುಂಬದ ಪ್ರಗತಿ ಹಾಗೂ ಸಮೃದ್ಧಿಗಾಗ...
08/08/2025

ಆತ್ಮೀಯರೇ,

ಆಷಾಢ ಮಾಸ ಕಳೆದು,
ಶ್ರಾವಣ ಮಾಸದ ಮೊದಲ ಹಬ್ಬವೇ ವರಮಹಾಲಕ್ಷ್ಮಿ ಹಬ್ಬ. ವರಮಹಾಲಕ್ಷ್ಮಿ ಪೂಜೆಯನ್ನು ಕುಟುಂಬದ ಪ್ರಗತಿ ಹಾಗೂ ಸಮೃದ್ಧಿಗಾಗಿ ಪೂಜಿಸುತ್ತಾರೆ.

ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಹಾಗೂ ಶಕ್ತಿ ನೀಡುವ ತಾಯಿ ಲಕ್ಷ್ಮಿದೇವಿ ಸರ್ವರಿಗೂ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇವೆ.

ಇಂತಿ ನಿಮ್ಮ ....
ಸಾಗರ್.ಎಲ್.ಹೆಚ್.
ನಾಮ ನಿರ್ದೇಶಿತ ಸದಸ್ಯರು
ದಾವಣಗೆರೆ ಮಹಾನಗರ ಪಾಲಿಕೆ ದಾವಣಗೆರೆ
ನಿರ್ದೇಶಕರು
ಅದಿ ಕರ್ನಾಟಕ ವಿದ್ಯಾಭಿರುದ್ಧಿ ಸಂಘ ಸಮೂಹ ಶಾಲೆ ಕಾಲೇಜ್ ದಾವಣಗೆರೆ
ಜಿಲ್ಲಾ ಕಾರ್ಯದರ್ಶಿ
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ.
Sagar Entrepress DvG
Sagarlmh

ರಾಷ್ಟ್ರೀಯ ಸ್ವಚ್ಛ ಸರ್ವಕ್ಷಣ ಸಮಿಕ್ಷೆನಮ್ಮ ದಾವಣಗೆರೆ ನಗರರಾಷ್ಟ್ರೀಯ ಸ್ವಚ್ಛ ಸರ್ವಕ್ಷಣ ಸಮಿಕ್ಷೆಯಲ್ಲಿ 32ನೇ ಸ್ಥಾನರಾಜ್ಯ ಸ್ವಚ್ಛ ಸರ್ವಕ್ಷಣ...
19/07/2025

ರಾಷ್ಟ್ರೀಯ ಸ್ವಚ್ಛ ಸರ್ವಕ್ಷಣ ಸಮಿಕ್ಷೆ
ನಮ್ಮ ದಾವಣಗೆರೆ ನಗರ

ರಾಷ್ಟ್ರೀಯ ಸ್ವಚ್ಛ ಸರ್ವಕ್ಷಣ ಸಮಿಕ್ಷೆಯಲ್ಲಿ 32ನೇ ಸ್ಥಾನ
ರಾಜ್ಯ ಸ್ವಚ್ಛ ಸರ್ವಕ್ಷಣ ಸಮಿಕ್ಷೆಯಲ್ಲಿ 01ನೇ ಸ್ಥಾನ
ಪಡೆದಿದ್ದು

ನಮ್ಮ ನಗರಕ್ಕೆ ಹೆಮ್ಮೆಯ ವಿಷಯವಾಗಿದೆ.

ದಾವಣಗೆರೆ ನಗರಕ್ಕೆ ಸ್ವಾಸ್ಥ್ಯಕ್ಕಾಗಿ ಶ್ರಮಿಸಿದ ಎಲ್ಲ ಶ್ರಮಿಕ ಪೌರ ಕಾರ್ಮಿಕ,ಪೌರ ನೌಕರರ ಕೈಗಳಿಗೆ🙏 ನನ್ನ ನಮನಗಳು🙏 ಸಲ್ಲುತ್ತವೆ




ಸಾಗರ್.ಎಲ್.ಎಂ.ಹೆಚ್
ನಾಮ ನಿರ್ದೇಶಿತ ಸದಸ್ಯರು ದಾವಣಗೆರೆ ಮಹಾನಗರ ಪಾಲಿಕೆ

ವಿಶ್ವ  ರಕ್ತದಾನಿಗಳ ದಿನ  Blood Donor Dayಒಂದು ಜೀವ ಉಳಿಸಲು ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಹ...
14/06/2025

ವಿಶ್ವ ರಕ್ತದಾನಿಗಳ ದಿನ
Blood Donor Day

ಒಂದು ಜೀವ ಉಳಿಸಲು ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ
ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಇತರರ ಜೀವ ಉಳಿಸುತ್ತಿರುವ ನಿಸ್ವಾರ್ಥ ಸೇವಕರನ್ನು ಸ್ಮರಿಸುವ ಸಲುವಾಗಿ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.

💧

Sagar Lmhdvg

Congratulations Punith  God Bless Allis 🥰
07/06/2025

Congratulations Punith God Bless Allis 🥰

ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳು,ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ...
01/06/2025

ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳು,ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾಗಿ ಸೇವೆ ಸಲ್ಲಿಸಿದ ಶ್ರೀಯುತ ವಿಜಯ ಕುಮಾರ್.ಎಮ್.ಸಂತೋಷ್ ಸರ್
ಇಂದು ವಯೋನಿವೃತ್ತಿ ಒಂದಿದ್ದು ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀಯುತರಿಗೆ ಸನ್ಮಾನಿಸಿಗೌರವಿಸಲಾಯಿತು,ಹಾಗೂ ಅವರ ಮುಂದಿನ ಜೀವನವು ಸುಖಕರ ಮತ್ತು ಆರೋಗ್ಯಕರವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇ ಶುಭ ಕೋರಲಾಯಿತು,

HappY BirthdaY Boss Sagar L M H Youth Icon
16/05/2025

HappY BirthdaY Boss Sagar L M H Youth Icon

ದಯವಿಲ್ಲದ ಧರ್ಮವದೇವುದಯ್ಯ?ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ!ದಯವೇ ಧರ್ಮದ ಮೂಲವಯ್ಯಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ!ವಿಶ್ವಗುರು, ಮಹಾಮಾನವತಾ...
30/04/2025

ದಯವಿಲ್ಲದ ಧರ್ಮವದೇವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ!

ವಿಶ್ವಗುರು, ಮಹಾಮಾನವತಾವಾದಿ, ಕಾಯಕಯೋಗಿ, ತ್ರಿವಿಧ ದಾಸೋಹಿ,
ಸಮಾಜ ಸುಧಾರಕ, ಸಮಾನತೆಯ ಹರಿಕಾರ, ಅನುಭವ ಮಂಟಪದ ನಿರ್ಮಾಪಕ,
ಜಗಜ್ಯೋತಿ ಬಸವೇಶ್ವರ 886ನೇ ಜಯಂತಿಯ ಶುಭಾಷಯಗಳು.


ಸಾಗರ.ಎಲ್.ಹೆಚ್
ಸದಸ್ಯರು ಮಹಾ ನಗರ ಪಾಲಿಕೆ ದಾವಣಗೆರೆ
ಜಿಲ್ಲಾ ಕಾರ್ಯದರ್ಶಿ
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ.

29/04/2025

Rahul Dravid's Cold Celebration: 14 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 38 ಎಸೆತಗಳಲ್...

ಮಲಯ ಭಾಷೆಯಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಸ್ಮಾರಕ (ತುಗು ನೆಗರಾ) ಎರಡನೇ ಮಹಾಯುದ್ಧ ಮತ್ತು ಮಲಯನ್ ಅಂತರ್ಯುದ್ಧ (1948-1960) ಸಮಯದಲ್ಲಿ ಮಲೇಷ್ಯ...
20/04/2025

ಮಲಯ ಭಾಷೆಯಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಸ್ಮಾರಕ (ತುಗು ನೆಗರಾ) ಎರಡನೇ ಮಹಾಯುದ್ಧ ಮತ್ತು ಮಲಯನ್ ಅಂತರ್ಯುದ್ಧ (1948-1960) ಸಮಯದಲ್ಲಿ ಮಲೇಷ್ಯಾದ ಮೇಲೆ ಜಪಾನಿನ ಆಕ್ರಮಣದ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರನ್ನು ಸ್ಮರಿಸುತ್ತದೆ.

ರಾಷ್ಟ್ರೀಯ ಸ್ಮಾರಕವನ್ನು ಫೆಬ್ರವರಿ 8, 1966 ರಂದು ಪೂರ್ಣಗೊಳಿಸಲಾಯಿತು ಮತ್ತು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ಸ್ಮಾರಕವು ಮಲೇಷಿಯಾದ ಸಶಸ್ತ್ರ ಪಡೆಗಳ 7 ಸೈನಿಕರನ್ನು ಚಿತ್ರಿಸುತ್ತದೆ, ಒಬ್ಬರು ಮಲೇಷಿಯಾದ ರಾಷ್ಟ್ರೀಯ ಧ್ವಜವಾದ ಜಲೂರ್ ಜೆಮಿಲಾಂಗ್ ಅನ್ನು ಮೇಲಕ್ಕೆ ಹಿಡಿದಿದ್ದರೆ, ಇತರರು ತಮ್ಮ ಬಿದ್ದ ಒಡನಾಡಿಗಳನ್ನು ಬೆಂಬಲಿಸುತ್ತಿದ್ದಾರೆ. ಪ್ರತಿಯೊಂದು ಕಂಚಿನ ಪ್ರತಿಮೆಗಳು ನಾಯಕತ್ವ, ಸಂಕಟ, ಏಕತೆ, ಜಾಗರೂಕತೆ, ಶಕ್ತಿ, ಧೈರ್ಯ ಮತ್ತು ತ್ಯಾಗವನ್ನು ಸಂಕೇತಿಸುತ್ತವೆ.

Life is too short,,So,, enjoy your life🤟👑🥺
18/04/2025

Life is too short,,
So,, enjoy your life🤟👑🥺

ಕೆಲಸ ಮಾಡೋರು ಕಣ್ಣಿಗೆ ಕಾಣಿಸಲೇ ಇಲ್ಲ.. 🫣ನಗರ ಎಷ್ಟು ಸುಂದರ ಸ್ವಚ್ಚವಾಗಿದೆ,🙏👉ಸಾರ್ವಜನಿಕರದ ನಾವುಗಳು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವ...
17/04/2025

ಕೆಲಸ ಮಾಡೋರು ಕಣ್ಣಿಗೆ
ಕಾಣಿಸಲೇ ಇಲ್ಲ.. 🫣
ನಗರ ಎಷ್ಟು ಸುಂದರ ಸ್ವಚ್ಚವಾಗಿದೆ,🙏
👉ಸಾರ್ವಜನಿಕರದ ನಾವುಗಳು
ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು
ನಮ್ಮ ಜವಾಬ್ದಾರಿ🫵🫵🫵

Address

Davangeri

Telephone

9986090044

Website

Alerts

Be the first to know and let us send you an email when Sagar L.M.H posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram