Dharani GO Ashram ಧರಣಿ ಗೋ ಆಶ್ರಮ

  • Home
  • Dharani GO Ashram ಧರಣಿ ಗೋ ಆಶ್ರಮ

Dharani GO Ashram ಧರಣಿ ಗೋ ಆಶ್ರಮ Contact information, map and directions, contact form, opening hours, services, ratings, photos, videos and announcements from Dharani GO Ashram ಧರಣಿ ಗೋ ಆಶ್ರಮ, .

22/08/2019
Aala re aala moriya aala 🙏🙏🙏Bookings startedAvilable at jewargi colony opposite to Bilva Hospital .
12/08/2019

Aala re aala moriya aala 🙏🙏🙏
Bookings started
Avilable at jewargi colony opposite to Bilva Hospital .

https://youtu.be/W8WZKtzMUSU
01/02/2019

https://youtu.be/W8WZKtzMUSU

*** PLEASE SHARE THIS VIDEO *** This trick can solve some biggest problems of the earth in ancient India people paint their houses with cow dung to keep inse...

*ಧರಣೀ ಗೋಶಾಲೆ*ಅಧಿಕ ಮಾಸದ ಪ್ರಯುಕ್ತ ಶರಣ ಶಿರಸಗಿ ಸಮೀಪದ ಧರಣೀ ಗೋಶಾಲೆಯಲ್ಲಿ ಸುಮಂಗಲಿಯರಿಂದ ಗೋಪೂಜೆ ನಡೆಸಲಾಯಿತು. ಗೋವುಗಳಿಗೆ ಗೋಗ್ರಾಸ ಮತ್ತ...
10/06/2018

*ಧರಣೀ ಗೋಶಾಲೆ*

ಅಧಿಕ ಮಾಸದ ಪ್ರಯುಕ್ತ ಶರಣ ಶಿರಸಗಿ ಸಮೀಪದ ಧರಣೀ ಗೋಶಾಲೆಯಲ್ಲಿ ಸುಮಂಗಲಿಯರಿಂದ ಗೋಪೂಜೆ ನಡೆಸಲಾಯಿತು. ಗೋವುಗಳಿಗೆ ಗೋಗ್ರಾಸ ಮತ್ತು ಮಂಗಳ ದ್ರವ್ಯಗಳನ್ನು ಸಮರ್ಪಿಸಲಾಯಿತು.

🚩 *ವಂದೇ ಗೋ ಮಾತರಂ*🚩

ಶುದ್ಧ ದೇಶೀ ಹಸುವಿನ "ಗೋಮೂತ್ರ ಅರ್ಕ್"ಇದೀಗ ಸ್ವಾಭಿಮಾನ / स्वाभिमान / Swabhiman ಕೇಂದ್ರದಲ್ಲಿ ಲಭ್ಯವಿರುತ್ತದೆ.Swabhiman Swadeshi Ken...
02/02/2018

ಶುದ್ಧ ದೇಶೀ ಹಸುವಿನ "ಗೋಮೂತ್ರ ಅರ್ಕ್"
ಇದೀಗ ಸ್ವಾಭಿಮಾನ / स्वाभिमान / Swabhiman ಕೇಂದ್ರದಲ್ಲಿ ಲಭ್ಯವಿರುತ್ತದೆ.

Swabhiman Swadeshi Kendra
Opposite Rameshwar Sabhagrah
Near N.V ground
Gulbarga-585103
Karnataka
8880080277, 9886975128

26/12/2017

"ರಾಷ್ಟ್ರೀಯ ಸ್ವಯಂಸೇವಕ ಸಂಘ" ಕಲ್ಬುರ್ಗಿ ನಗರ ಘಟಕದ ವತಿಯಿಂದ ನಡೆದ ಮಹಾಸಾಂಘಿಕ್ ಮತ್ತು ಸಹ ಭೋಜನ ಕಾರ್ಯಕ್ರಮದಲ್ಲಿ, Dharani GO Ashram ಧರಣಿ ಗೋ ಆಶ್ರಮ ವತಿಯಿಂದ ಹಾಕಲಾಗಿದ್ದ ಗೋ ಉತ್ಪನ್ನಗಳ ಮಳಿಗೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
#ಅಮೃತ_ಬಳ್ಳಿ_ಮತ್ತು_ಗೋಮೂತ್ರದಿಂದ_ತಯಾರಾದ_ವಿಶೇಷ_ಅರ್ಕ

#ಗೋಮಯದಿಂದ_ತಯಾರಿಸಲಾದ_ಶುದ್ಧ_ವಿಭೂತಿ ಮಾರಾಟಕ್ಕಿಡಲಾಗಿತ್ತು.

ಗೋಮಯದಿಂದ ತಯಾರಿಸಲಾದ ಶುದ್ಧ ವಿಭೂತಿ, ಅಮೃತ ಬಳ್ಳಿಯುಕ್ತ ವಿಶೇಷ ಗೋ ಅರ್ಕ ಮತ್ತು ಶುದ್ಧ ದೇಸಿತಳಿಯ ಹಸುವಿನ ಹಾಲು, ತುಪ್ಪ ಇನ್ನಿತರೆ ಗೋ ಉತ್ಪನ್ನಗಳಿಗಾಗಿ ಸಂಪರ್ಕಿಸಿ

ವಿಜಯ ಮಾಳಾ: +919538901010

ಪ್ರಮೋದ್ ಕುಲಕರ್ಣಿ: +917899348800

ಇವತ್ತು ಮಧ್ಯಾಹ್ನ ನಮ್ಮ ಪರಿವಾರಕ್ಕೆ ಪುಣ್ಯಕೋಟಿಯ ಆಗಮನ. ಹರ್ಷೋಲ್ಲಾಸ ಭರಿತ ವಾತಾವರಣ.
27/10/2017

ಇವತ್ತು ಮಧ್ಯಾಹ್ನ ನಮ್ಮ ಪರಿವಾರಕ್ಕೆ ಪುಣ್ಯಕೋಟಿಯ ಆಗಮನ. ಹರ್ಷೋಲ್ಲಾಸ ಭರಿತ ವಾತಾವರಣ.

Address


Website

Alerts

Be the first to know and let us send you an email when Dharani GO Ashram ಧರಣಿ ಗೋ ಆಶ್ರಮ posts news and promotions. Your email address will not be used for any other purpose, and you can unsubscribe at any time.

  • Want your practice to be the top-listed Clinic?

Share