15/03/2026
🌸 *ಯುಗಾದಿ ಸಂಭ್ರಮ-2026* 🌸
*ಆತ್ಮೀಯರೆ ....ಈ ವರ್ಷದ ಯುಗಾದಿ-ನೂತನ ವರ್ಷದ ಸ್ವಾಗತ ಕಾರ್ಯಕ್ರಮವನ್ನು ಪರಮಪೂಜ್ಯ ಗುರುಗಳ ಸಾನಿಧ್ಯದಲ್ಲಿ, "ಸಮಾಧಾನ ಹುಬ್ಬಳ್ಳಿ" ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.*
*ಕಾರ್ಯಕ್ರಮಗಳ ವಿವರ*
*ದಿನಾಂಕ 19-03-2026 ರಂದು*
*ಇಷ್ಟಲಿಂಗ ಮಹಾಪೂಜೆ, ಧರ್ಮ ಸಭೆ, ಪರಮಪೂಜ್ಯ ಗುರುಗಳ ಆಶೀರ್ವಚನ, ಹಾಗೂ ಮಹಾಪ್ರಸಾದ.*
*ಈ ಸುಸಂದರ್ಭದಲ್ಲಿ ತಾವೆಲ್ಲರೂ ಭಾಗವಹಿಸಿ ಪರಮಪೂಜ್ಯ ಗುರುಗಳ ಕೃಪಾಶೀರ್ವಾದ ಪಡೆಯಬೇಕೆಂದು ಕೋರಲಾಗಿದೆ.*
🌸*ಸಮಾಧಾನ ಹುಬ್ಬಳ್ಳಿ*🌸
Mounatapasvi fans
🌸 गुडीपाडवा उत्सव – 2026 🌸
शिव शिवा नमस्कार 🙏
आत्मीय गुरुबंधूं/भगिनींनो…
यंदाच्या वर्षीचा गुडीपाडवा (नववर्ष) स्वागत कार्यक्रम परमपूज्य श्रीगुरूंच्या दिव्य सान्निध्यात “समाधान हुबळी” केंद्रात आयोजित करण्यात आला आहे.
कार्यक्रमाची रूपरेषा :-
दि. 19-03-2026 रोजी
इष्टलिंग महापूजा, धर्मसभा, परमपूज्य श्रीगुरूंचे आशीर्वचन व दर्शन आणि त्यानंतर महाप्रसाद.
या शुभ मंगल प्रसंगी आपण सर्वांनी उपस्थित राहून परमपूज्य श्रीगुरूंचे कृपाआशीर्वाद घ्यावेत, ही नम्र विनंती.
🌸 समाधान हुबळी 🌸
https://maps.app.goo.gl/VYcZ7KcoC7vwJukC7?g_st=com.google.maps.preview.copy