27/09/2022
*ಸಂಸ್ಕಾರ ಸಂಘಟನೆ ಸೇವೆ*
🤸🏻♂️ *ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ.*
🌺 *🆂🅿🆈🆂🆂 ಹುಬ್ಬಳ್ಳಿ*🌺
🚩🚩🚩🚩🚩🚩🚩🚩🚩
*🛕ಸಾಮೂಹಿಕ🛕*
*🛕ದುರ್ಗಾ ನಮಸ್ಕಾರ🛕*
🍋🍋 ಹಾಗೂ 🍋🍋
*🔯ಲಲಿತಾ ಸಹಸ್ರನಾಮ ಪಠಣ🔯* 🛑🛑 *ಕುಂಕುಮಾರ್ಚನೆ* 🛑🛑
🚩🚩🚩🚩🚩🚩🚩🚩🚩
*ಆತ್ಮೀಯ ಯೋಗ ಬಂಧುಗಳೆ, ಪ್ರತಿ ವರ್ಷದಂತೆ ಈ ನವರಾತ್ರಿ ಹಬ್ಬದ ಪ್ರಯುಕ್ತ ದುರ್ಗಾ ನಮಸ್ಕಾರ, ಲಲಿತಾ ಸಹಸ್ರನಾಮ ಪಠನ ಹಾಗು ಕುಂಕುಮಾರ್ಚನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಮ್ಮೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಹೃದಯ ಪೂರ್ವಕ ಸ್ವಾಗತ*
ಎಲ್ಲ ಯೋಗ ಬಂಧುಗಳು ತಮ್ಮ ಕುಟುಂಬ ಪರಿವಾರದೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಮಿತಿಯ ಪರವಾಗಿ ವಿನಂತಿ.
🌼🌼🌼🌼🌼🌼🌼🌼🌼
*📆ದಿನಾಂಕ: 02-10-2022 ರವಿವಾರ*
*⏰ಸಮಯ: ಸಂಜೆ 3:30 ರಿಂದ ಸಂಜೆ 6:00 ರ ವರೆಗೆ*
*🛕ಸ್ಥಳ: ಶ್ರೀ ಗಾಯತ್ರಿ ದೇವಸ್ಥಾನ, ಗಾಯತ್ರಿ ತಪೋಭೂಮಿ, ತಡಸ ಕ್ರಾಸ್.*
Location: Shri Gayatri Tapobhoomi
https://maps.app.goo.gl/uwtqYcABreXPbkzG9
*🚩ಕಾರ್ಯಕ್ರಮದ ವಿವರ*:🚩
*🌼3.30 - 3.45 👉ಭಜನೆ*
*🌼3.45 - 4.30 👉 ಸಾಮೂಹಿಕ ದುರ್ಗಾ ನಮಸ್ಕಾರ*
*🌼4.30 - 5.15 👉 ಲಲಿತಾ ಸಹಸ್ರನಾಮ ಪಠಣ*
*🌼5.15 - 5.30 👉 ಮಹಾ ಮಂಗಳಾರತಿ, ದೇವಿ ದರ್ಶನ*
*🌼5.30 - 6.30 ಉಪಹಾರ* 🍲
*🌼6.30ರ ನಂತರ ಹುಬ್ಬಳ್ಳಿಗೆ ಪ್ರಯಾಣ* 🚍
*ಸೂಚನೆಗಳು*:
🌺 ಶಿಕ್ಷಕರು ಸಂಘಟಕರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
🌺 ಬಸ್🚍 ಅಥವಾ ನಾಲ್ಕು ಚಕ್ರದ 🚘ವಾಹನದಲ್ಲಿ 🚗 ಕಾರ್ಯಕ್ರಮಕ್ಕೆ ಬರಬೇಕು.
🌺 ಸ್ಥಳ ದೂರ ಹಾಗೂ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ 🛵 ದ್ವಿಚಕ್ರ ವಾಹನದಲ್ಲಿ 🏍️ ಬರುವುದು ಬೇಡ.
🌺 ದೇವಸ್ಥಾನದ ಮುಂಭಾಗದ ಆವರಣದಲ್ಲಿ ಮಧ್ಯಾಹ್ನ 3.15 ಘಂಟೆಗೆ ಸೇರಬೇಕು
🌺 ಬಸ್ಸಿನಲ್ಲಿ 🚌ಬರುವವರು ಹೊಸೂರು ಹೊಸ ಬಸ್ ನಿಲ್ದಾಣ ಅಥವಾ ಮುರುಸಾವಿರ ಮಠ ಕ್ರಾಸ್, ಪಿ ಬಿ ರಸ್ತೆ ಇಲ್ಲಿಂದ ಬಸ್ ಹತ್ತಬಹುದು
🌺 ತಡಸ, ಮುಂಡಗೋಡ, ಶಿಗ್ಗಾವಿ, ಶಿರಸಿ, ಹಾನಗಲ ಗೆ ಹೋಗುವ ಬಸ್ಸುಗಳ ಮೂಲಕ ಗಾಯತ್ರಿ ದೇವಸ್ಥಾನ ಸ್ಟಾಪ್ ಅಥವಾ ರಾಮನಕೊಪ್ಪ ಕ್ರಾಸ್ ನಲ್ಲಿ ಇಳಿದು ದೇವಸ್ಥಾನಕ್ಕೆ ಬರಬೇಕು
🌺 ಕಾರ್ಯಕ್ರಮದ ಸ್ಥಳ 30 ಕಿಲೋಮೀಟರ್ ದೂರದಲ್ಲಿದ್ದು ಪ್ರಯಾಣಕ್ಕೆ ಒಂದು ಗಂಟೆ ಸಮಯ ಬೇಕಾಗುತ್ತದೆ
🌺 ಯೋಗಾಭ್ಯಾಸ ಮಾಡಲಿಕ್ಕೆ ಜಮಖಾನ ಅಥವಾ ಯೋಗ ಮ್ಯಾಟ ತರಬೇಕು
🌺 ಸಮಿತಿಯ ಹಳದಿ ಟಿ-ಶರ್ಟ್ ಹಾಗೂ ಯೋಗಾಭ್ಯಾಸಕ್ಕೆ ಅನುಕೂಲವಾಗುವಂತ ಬಟ್ಟೆಗಳನ್ನು ಧರಿಸಬೇಕು
🌺 ಕುಡಿಯಲು ನೀರಿನ ಬಾಟಲಿಯನ್ನು ತರಬೇಕು
🌺 ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು
🌺 ಲಲಿತಾ ಸಹಸ್ರನಾಮ ಪುಸ್ತಕವನ್ನು ತರಬೇಕು
🙏🙏🙏🙏🙏🙏🙏🙏🙏
*ವಂದನೆಗಳೊಂದುಗೆ,*
ಕಾರ್ಯಕ್ರಮ ಸಂಚಲಕರು,
🆂🅿🆈🆂🆂 ಹುಬ್ಬಳ್ಳಿ.