Yoga Guru Dr. M. Jagadish Shetty Bejai

  • Home
  • Yoga Guru Dr. M. Jagadish Shetty Bejai

Yoga Guru Dr. M. Jagadish Shetty Bejai Yoga instructor

ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರ 248 ನೇ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಡಾ. ಅಂಬೇಡ್ಕರ್ ಭವನ ಕೋಡಿಕಲ್ ನಲ್ಲಿ ನೆರವೇರಿತು.
29/11/2025

ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರ 248 ನೇ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಡಾ. ಅಂಬೇಡ್ಕರ್ ಭವನ ಕೋಡಿಕಲ್ ನಲ್ಲಿ ನೆರವೇರಿತು.

ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿಯವರ 248ನೇ ಉಚಿತ ಯೋಗ ಶಿಬಿರವು ಡಾ. ಅಂಬೇಡ್ಕರ್ ಭವನ ಕೋಡಿಕಲ್ ನಲ್ಲಿ ನಡೆಯುತ್ತಾ ಇದೆ.  ತಾ. 20/11/2025  ...
21/11/2025

ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿಯವರ 248ನೇ ಉಚಿತ ಯೋಗ ಶಿಬಿರವು ಡಾ. ಅಂಬೇಡ್ಕರ್ ಭವನ ಕೋಡಿಕಲ್ ನಲ್ಲಿ ನಡೆಯುತ್ತಾ ಇದೆ.
ತಾ. 20/11/2025 ನಡೆದ ಶಿಬಿರದ ಸುಸಂದರ್ಭ

ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರ 248ನೇ ಉಚಿತ ಯೋಗ ಶಿಬಿರವು ಡಾ. ಅಂಬೇಡ್ಕರ್ ಸಭಾಂಗಣ ಕೋಡಿಕಲ್ ನಲ್ಲಿ ದೀಪ ಪ್ರಜ್ವಲನೆಯೊಂದಿಗೆ ನೆ...
07/11/2025

ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರ 248ನೇ ಉಚಿತ ಯೋಗ ಶಿಬಿರವು ಡಾ. ಅಂಬೇಡ್ಕರ್ ಸಭಾಂಗಣ ಕೋಡಿಕಲ್ ನಲ್ಲಿ ದೀಪ ಪ್ರಜ್ವಲನೆಯೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಸಮಾಜ ಸೇವಾ ಕರ್ತಾ ಜಿ. ಕೆ. ಭಟ್ ಹಾಗೂ ಡಾ.ಅಂಬೇಡ್ಕರ್ ಭವನದ ಕಾರ್ಯದರ್ಶಿ ಮಲ್ಲಿಕಾರ್ಜುನ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಪತಂಜಲಿ ಯೋಗ ಸಮಿತಿ ಭರತ್ ಸ್ವಾಭಿಮಾನ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ 248ನೇ ಯೋಗ ಶಿಬಿರವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ...
05/11/2025

ಪತಂಜಲಿ ಯೋಗ ಸಮಿತಿ ಭರತ್ ಸ್ವಾಭಿಮಾನ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ 248ನೇ ಯೋಗ ಶಿಬಿರವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರು ತಾ 5/11/2025 ರಿಂದ 21ದಿವಸಗಳ ಉಚಿತ ಯೋಗ ಶಿಬಿರವನ್ನು ಬೆಳಿಗ್ಗೆ 5.30 ರಿಂದ 6.30 ರ ವರೆಗೆ ಡಾ. ಅಂಬೇಡ್ಕರ್ ಸಮಾಜ ಭವನ ಕೋಡಿಕಲ್ ನಲ್ಲಿ ನಡೆಸಲಿದ್ದಾರೆ. ಮೊದಲನೇ ಶಿಬಿರ ನಡೆಸಿದ ಸುಸಂದರ್ಭ

79ನೇ ಸ್ವಾತಂತ್ರೋತ್ಸವದ ಸಲುವಾಗಿ ದ. ಕ. ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಪಿಕಾಡ್ ಇಲ್ಲಿ ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರಿಂದ...
16/08/2025

79ನೇ ಸ್ವಾತಂತ್ರೋತ್ಸವದ ಸಲುವಾಗಿ ದ. ಕ. ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಪಿಕಾಡ್ ಇಲ್ಲಿ ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರಿಂದ ಶಾಲಾ ಮಕ್ಕಳಿಗೆ ಯೋಗಾಸನವನ್ನು ಮಾಡಿಸಿದ ಸಂದರ್ಭದಲ್ಲಿ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇದರ ಆಶ್ರಯದಲ್ಲಿ ನಡೆದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ಕಾಪಿಕಾಡ...
15/08/2025

ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇದರ ಆಶ್ರಯದಲ್ಲಿ ನಡೆದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ಕಾಪಿಕಾಡಿನಲ್ಲಿ ಯೋಗ ಗುರು ಡಾ.ಎಂ ಜಗದೀಶ್ ಶೆಟ್ಟಿ ಬಿಜೈ ಇವರಿಂದ ಶಾಲಾ ಮಕ್ಕಳಿಗೆ ಉಚಿತ ಯೋಗ ಶಿಬಿರ ಹಾಗೂ ಯೋಗಾಸನ ಸ್ಪರ್ಧೆಗೆ ಬೇಕಾದಂತಹ ಆಸನಗಳನ್ನು ಕಲಿಸಿರುವ ಸುಸಂದರ್ಭ

ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ್ ಟ್ರಸ್ಟ್ ದಕ್ಷಿಣ ಕನ್ನಡ, ಮಂಗಳೂರು ಇದರ ಜಿಲ್ಲಾಧ್ಯಕ್ಷರಾದ ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇ...
14/08/2025

ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ್ ಟ್ರಸ್ಟ್ ದಕ್ಷಿಣ ಕನ್ನಡ, ಮಂಗಳೂರು ಇದರ ಜಿಲ್ಲಾಧ್ಯಕ್ಷರಾದ ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರು ಮಂಗಳೂರು ಸಂಸದರಾದ ಸನ್ಮಾನ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಅವರ ಮಾತಾ ಪಿತರಿಗೆ ಸಂಸದರ ಮಂಗಳೂರು ನಿವಾಸದಲ್ಲಿ ಯೋಗ ಶಿಕ್ಷಣ ನೀಡುತ್ತಿರುವ ಒಂದು ಸನ್ನಿವೇಶ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇದರ ಆಶ್ರಯದಲ್ಲಿ ಬಿಜೈ ಸಂತ ಫ್ರಾನ್ಸಿಸ್ ಕ್ಷೆವಿಯರ್ ಬಿಜೈ ಶಾಲೆಯಲ್ಲಿ ಯೋಗ ಗುರು ಡಾ. ಎಂ ಜಗ...
06/08/2025

ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇದರ ಆಶ್ರಯದಲ್ಲಿ ಬಿಜೈ ಸಂತ ಫ್ರಾನ್ಸಿಸ್ ಕ್ಷೆವಿಯರ್ ಬಿಜೈ ಶಾಲೆಯಲ್ಲಿ ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಇವರಿಂದ ಉಚಿತ ಯೋಗ ಶಿಬಿರದ ಹಾಗೂ ಯೋಗ ಆಸನ ಸ್ಪರ್ಧೆ ಇಂದಿನಿಂದ ಪ್ರಾರಂಭಗೊಂಡಿತು.

ಮಾನ್ಯ ಶಾಸಕರಾದ ವೇದವ್ಯಾಸ ಕಾಮತರು ಗುರುಪೂರ್ಣಿಮೆಯ ಮಹತ್ತರ ದಿನದಂದು ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈಯವರ ಮನೆಗೆ ಆಗಮಿಸಿ ಅವರನ್ನು ಗೌ...
11/07/2025

ಮಾನ್ಯ ಶಾಸಕರಾದ ವೇದವ್ಯಾಸ ಕಾಮತರು ಗುರುಪೂರ್ಣಿಮೆಯ ಮಹತ್ತರ ದಿನದಂದು ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈಯವರ ಮನೆಗೆ ಆಗಮಿಸಿ ಅವರನ್ನು ಗೌರವಿಸಿ, ಅಭಿನಂದಿಸಿ ಗುರುನಮನ ಸಲ್ಲಿಸಿದ ಕ್ಷಣ

11/07/2025

ಮಾನ್ಯ ಶಾಸಕರಾದ ವೇದವ್ಯಾಸ ಕಾಮತರು ಗುರುಪೂರ್ಣಿಮೆಯ ಮಹತ್ತರ ದಿನದಂದು ಯೋಗ ಗುರು ಡಾ ಎಂ ಜಗದೀಶ್ ಶೆಟ್ಟಿ ಬಿಜೈ ಯವರ ಮನೆಗೆ ಆಗಮಿಸಿ ಅವರನ್ನು ಗೌರವಿಸಿ, ಅಭಿನಂದಿಸಿ ಗುರುನಮನ ಸಲ್ಲಿಸಿದ ಕ್ಷಣ

ಯೋಗ ಗುರು ಡಾ ಎಂ ಜಗದೀಶ್ ಶೆಟ್ಟಿ ಬಿಜೈ ಯವರಿಗೆ ಕೋಡಿಕಲ್ ಎಸ್ ಎನ್ ಡಿ ಪಿ ಕೋಡಿಕಲ್ ಮಂದಿರದಲ್ಲಿ ಗುರು ಪೂರ್ಣಿಮೆಯ ಪ್ರಯುಕ್ತ ಯೋಗ ಶಿಬಿರಾರ್ಥಿ...
10/07/2025

ಯೋಗ ಗುರು ಡಾ ಎಂ ಜಗದೀಶ್ ಶೆಟ್ಟಿ ಬಿಜೈ ಯವರಿಗೆ ಕೋಡಿಕಲ್ ಎಸ್ ಎನ್ ಡಿ ಪಿ ಕೋಡಿಕಲ್ ಮಂದಿರದಲ್ಲಿ ಗುರು ಪೂರ್ಣಿಮೆಯ ಪ್ರಯುಕ್ತ ಯೋಗ ಶಿಬಿರಾರ್ಥಿಗಳಿಂದ ಗುರುಗಳಿಗೆ ನಮನ - ಸನ್ಮಾನ

ಕೋಡಿಕಲ್ ಎಸ್ ಎನ್ ಡಿ ಪಿ ಸಭಾಂಗಣದಲ್ಲಿ ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಯವರು ತಾ. 25-06-2025 ರಂದು ನಡೆಸಿದ ಉಚಿತ ಯೋಗ ಶಿಬಿರದಲ್ಲಿ...
25/06/2025

ಕೋಡಿಕಲ್ ಎಸ್ ಎನ್ ಡಿ ಪಿ ಸಭಾಂಗಣದಲ್ಲಿ ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಯವರು ತಾ. 25-06-2025 ರಂದು ನಡೆಸಿದ ಉಚಿತ ಯೋಗ ಶಿಬಿರದಲ್ಲಿ ಪ್ರಾಣಾಯಾಮ, ಕೈ ಮತ್ತು ಕಾಲಿಗೆ ಸೂಕ್ಷ್ಮ ವ್ಯಾಯಾಮ, ಮಂಡೂಕಾಸನ, ಶಲಬಾಸನ, ಸಿಂಹಗರ್ಜನೆ, ಭುಜಂಗಾಸನ, ತಾಡಾಸನ ಮೊದಲಾದ ಆಸನಗಳನ್ನು ಮಾಡಿಸಿದ ಸುಸಂದರ್ಭ

Address

Bejai

Telephone

+919448344355

Website

Alerts

Be the first to know and let us send you an email when Yoga Guru Dr. M. Jagadish Shetty Bejai posts news and promotions. Your email address will not be used for any other purpose, and you can unsubscribe at any time.

  • Want your practice to be the top-listed Clinic?

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram