03/02/2018
►►ನಾಳೆ ಪುತ್ತೂರಿನ ಬನ್ನೂರಿನಲ್ಲಿ ಬೃಹತ್ ರಕ್ತದಾನ ಶಿಬಿರ!!!
🔅🔅🔅🔅🔅🔅🔅🔅🔅🔅
ಪುತ್ತೂರು: ಮುಸ್ಲಿಂ ಯೂತ್ ಫೆಡರೇಶನ್ ಬನ್ನೂರು ಹಾಗೂ ಮೇಕ್ ಎ ಚೇಂಜ್ (ರಿ)ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಪುತ್ತೂರು ವಲಯ ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ನಾಳೆ ದಿನಾಂಕ 04 ಫೆಬ್ರವರಿ 2018 ನೇ ಭಾನುವಾರದಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರ ತನಕ ಬನ್ನೂರು ಹರ್ಷದ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
"ದಾನಗಳಲ್ಲಿ ಶ್ರೇಷ್ಠದಾನ,ರಕ್ತದಾನ"
"ನೀವು ಮಾಡುವ ರಕ್ತದಾನ,ಇನ್ಯಾರದೋ ಜೀವಕ್ಕೆ ವರದಾನ"
"ರಕ್ತದಾನ ಮಾಡಿ,ಮತ್ತೊಬ್ಬರ ಜೀವ ಉಳಿಸಿ"
'ನೀವು ಉಡುಗೊರೆಯಾಗಿ ನೀಡಲಿರುವ ರಕ್ತಕ್ಕಾಗಿ ಒಂದು ಅಮೂಲ್ಯ ಜೀವ ಕಾಯುತ್ತಿದೆ.....ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ನೆರವಾಗಿ'.
♻♻♻♻♻♻♻♻♻♻♻
ಸರ್ವರಿಗೂ ಆದರದ ಸ್ವಾಗತ ಬಯಸುವ
ಮುಸ್ಲಿಂ ಯೂತ್ ಫೆಡರೇಶನ್ ಬನ್ನೂರು (MYF)
ಹಾಗೂ ಮೇಕ್ ಎ ಚೇಂಜ್ (ರಿ)ಮಂಗಳೂರು
ಹಾಗೂ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ).
ಪ್ರಕಟಣೆ : ಮಾಧ್ಯಮ ವಿಭಾಗ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ)
http://www.bloodhelplinekarnataka.com/newsdetails.php?id=80
Project