Indian Divyang Empowerment

Indian Divyang Empowerment This page is dedicated to serve PERSONS WITH DISABILITY (DIVYANGJAN) serving people with disability

15/02/2026
Our Association Life Member card just uploaded in the website, some cards will be uploaded at a later day, if wish membe...
15/02/2026

Our Association Life Member card just uploaded in the website, some cards will be uploaded at a later day, if wish member can download to take computer center to make it tag id. Every one can view their LM card at the website link:

Our Association is dedicated to promoting Divyang empowerment by assisting Persons with Disability in mainstreaming their abilities for greater productivity in the world. In doing so, we are committed to empowering lives and inspiring change.

Our Association Board Member and Women Secretary Dr Sumana written article published in local media news paper about Fes...
15/02/2026

Our Association Board Member and Women Secretary Dr Sumana written article published in local media news paper about Festivals and its Celebration matters...{can be translated to any language through google lens }

ಶಿವಮೊಗ್ಗ - ತಾಳಗುಪ್ಪ ರೈಲು ಅಪಾಯಕಾರಿಯೇ ? ಶಿವಮೊಗ್ಗ: ಜನ ಸಾಮಾನ್ಯರಿಗೆ , ವಯಸ್ಕರಿಗೆ, ವಿಕಲಾಂಗರಿಗೆ ಆರಾಮದಾಯಕ ಪ್ರಯಾಣ ವ್ಯವಸ್ಥೆಯೆಂದು ನಂ...
12/02/2026

ಶಿವಮೊಗ್ಗ - ತಾಳಗುಪ್ಪ ರೈಲು ಅಪಾಯಕಾರಿಯೇ ?

ಶಿವಮೊಗ್ಗ: ಜನ ಸಾಮಾನ್ಯರಿಗೆ , ವಯಸ್ಕರಿಗೆ, ವಿಕಲಾಂಗರಿಗೆ ಆರಾಮದಾಯಕ ಪ್ರಯಾಣ ವ್ಯವಸ್ಥೆಯೆಂದು ನಂಬಿಕೆಗೆ ಪಾತ್ರವಾಗಿರುವ ರೈಲು ಪ್ರಯಾಣ ಇಂದು ಸಾಮಾಜಿಕ ವ್ಯವಸ್ಥೆಯ ಅಧ: ಪತನದಿಂದಾಗಿ ದಿನಕ್ಕೊಂದು ಆಘಾತಕಾರಿ ಘಟನೆಗಳನ್ನು ಬಿಂಬಿಸುತ್ತಿವೆ. ರೈಲ್ವೆ ಇಲಾಖೆಯ ಉದ್ಯೋಗಿಗಲೀ ಇದರಲ್ಲಿ ಶಾಮೀಲಾಗಿ ಪ್ರಯಾಂಕಿರನ್ನು ದೋಚುತ್ತಿರುವ ಸಾಕ್ಷಿಗಳು ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದರೂ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಇಂತಹ ಪರಿಸ್ಥಿತಿಯಿರುವಾಗ ರೈಲ್ವೆ ಉದ್ಯೋಗಿಗಳ ಸಂಘಟನೆ ಏನು ಮಣ್ಣು ತಿನ್ನುತ್ತಿದೆ ಎಂದು ಪ್ರಶ್ನಿಸಲೇ ಬೇಕಾಗಿದೆ.

ಒಂದು ವರ್ಷದ ಹಿಂದೆ ಬೆಂಗಳೂರು ತಾಳಗುಪ್ಪ ರೈಲಿನ ಬೋಗಿಯಿಂದ ಶಿವಮೊಗ್ಗ ಮಹಿಳೆಯನ್ನು ದರೋಡೆ ಮಾಡಿ ರೈಲಿನಿಂದ ಬಿಸಾಕಿ ಹಾಕಿದ ಘಟನೆ ಮಾಸುವ ಮುನ್ನವೇ ಇದೀಗ ಮೊನ್ನೆ ಮಂಗಳವಾರ ಶಿವಮೊಗ್ಗದ ವಿದ್ಯಾನಗರ ರೈಲ್ವೆ ಸ್ಟೇಷನಲ್ಲಿ ಶಿವಮೊಗ್ಗ-ತಾಳಗುಪ್ಪ ರೈಲಿಗೆ ಹತ್ತಿ ದುಷ್ಕರ್ಮಿಯೊಬ್ಬ ಮಾರಕಾಸ್ತ್ರ ತೋರಿಸಿ ಪ್ರಯಾಣಿಕರನ್ನು ಸುಲಿಗೆ ಮಾಡಿದ್ದಾನೆ ಎಂದು ವರದಿ ತಿಳಿಸಿದ್ದು ರೈಲ್ವೆ ಪೋಲೀಸರ ನಾಲಾಯಕ್ಕು ತಾಣವನ್ನು ಬಹಿರಂಗ ಪಡಿಸಿದೆ.

ಇದಲ್ಲದೆ ವಿಕಲಚೇತನರ ವಿಶೇಷ ಬೋಗಿಯಲ್ಲಿ ದಿನ ನಿತ್ಯ ಅನಗತ್ಯ ಕಿರಿ ಕಿರಿಗಳಿದ್ದು ಅಲ್ಲಿ ಪೊಲೀಸ್ ಕಾವಲು ಇರಿಸಬೇಕೆಂಬ ಒತ್ತಾಯಕ್ಕೆ ಯಾರೂ ಕಿವಿಕೊಡುತ್ತಿಲ್ಲ ಇದರಿಂದಾಗಿ ಈ ಬೋಗಿಯನ್ನು ದುರುಪಯೋಗಿಸಲಾಗುತ್ತಿದೆಯಲ್ಲದೆ ಅನೈತಿಕ ಚಟುವಟಿಕೆಗಳಿಗೆ ರಹದಾರಿ ನೀಡುತ್ತಿದೆ ಎಂಬ ಗುಮಾನಿಯೂ ಬೆಳೆದಿದೆ.
ರೈಲ್ವೆ ಇಲಾಖೆ ತನ್ನಲ್ಲಿ ನ್ಯಾಯ ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳುವ ತನಕ ರೈಲ್ವೆ ಬೋಗಿಗಳಲ್ಲಿ ನಡೆಯುವ ಹೇಯ ಕೃತ್ಯಗಳು ಯಾವತ್ತ್ತು ಮರೆಯಾಗುವುದಿಲ್ಲ ಎಂದು ಸ್ಪಷ್ಟಗೊಳ್ಳುವ ಮೊದಲೇ ರೈಲ್ವೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಇಂಡಿಯನ್ ದಿವ್ಯನ್ಗ್ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಶಿವಮೊಗ್ಗ: ಜನ ಸಾಮಾನ್ಯರಿಗೆ , ವಯಸ್ಕರಿಗೆ, ವಿಕಲಾಂಗರಿಗೆ ಆರಾಮದಾಯಕ ಪ್ರಯಾಣ ವ್ಯವಸ್ಥೆಯೆಂದು ನಂಬಿಕೆಗೆ ಪಾತ್ರವಾಗಿರುವ ರೈಲು ಪ್ರ...

[12/02, 7:26 pm] SSV PRASAD RAO DEAF: Already this facility is giving to MPs & MLAs. focus on S & T div to develop advan...
12/02/2026

[12/02, 7:26 pm] SSV PRASAD RAO DEAF: Already this facility is giving to MPs & MLAs. focus on S & T div to develop advance technology it's help long distance travelling time reduce, time to upgrade railway station, coaches, high speed engine , reservation booking system to reduce waiting list.

See, just to give 50% concession to 💯% deaf, they are stating the number of reasons..

Our Association Life Member Mr Ningesh did good action.
11/02/2026

Our Association Life Member Mr Ningesh did good action.

ಆಂಧ್ರಪ್ರದೇಶ : ಗುಡಿಬಂಡ ಮಂಡಲದ ಪಾಳ್ಯಂ ಗ್ರಾಮದ ರಾಮಚಂದ್ರ ಎಂಬವರು ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಈ ...

Your Contribution will get tax exemption under Section 80G
08/02/2026

Your Contribution will get tax exemption under Section 80G

Some one messaged me above matter. Hence please be alert in all our Association group
07/02/2026

Some one messaged me above matter. Hence please be alert in all our Association group

budget highlights 2026
02/02/2026

budget highlights 2026

Address

4th Main, 4th Cross, B Block, GOPALA GOWDA EXTENTION, 4th Cross, 4thMain, 100ft Road
Shimoga
577201

Alerts

Be the first to know and let us send you an email when Indian Divyang Empowerment posts news and promotions. Your email address will not be used for any other purpose, and you can unsubscribe at any time.

Contact The Practice

Send a message to Indian Divyang Empowerment:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram