16/08/2025
ಪ್ರತೀ ಶನಿವಾರದಂತೆ ನಮ್ಮ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಇಂದು ನಮ್ಮ ಸನ್ ರೈಸ್ ವಿದ್ಯಾ ಸಂಸ್ಥೆಗೆ ಡಾ.ದೌಲಸಾಬ್ ಮುದ್ದಾಪುರ ಮುಖ್ಯ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರು ಹಾಗೂ NQAS NATIONAL ASSESSOR ಇವರು ಆಗಮಿಸಿ ರೋಗಿಯ ಸುರಕ್ಷತೆ ಮತ್ತು ಸೋಂಕು ನಿಯಂತ್ರಣ ಅಭ್ಯಾಸಗಳು ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಹಾಗೂ ನರ್ಸಿಂಗ್ ನ ಮಹತ್ವದ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದರೂ ಹಾಗೂ ಶನಿವಾರದ ವಿಶೇಷ ಉಪನ್ಯಾಸ ಮಾಡಿದರು🙏💐