Isha Sirsi

Isha Sirsi Contact information, map and directions, contact form, opening hours, services, ratings, photos, videos and announcements from Isha Sirsi, Health & Wellness Website, .

ಸ್ವಾತಂತ್ರ್ಯ ದಿನಕ್ಕಾಗಿ ಕನ್ನಡದಲ್ಲಿ ಹೊಸ ಪ್ಲೇಲಿಸ್ಟ್! ಈಗಲೇ ನೋಡಿ: 👇https://bit.ly/BhavyaBharata
15/08/2020

ಸ್ವಾತಂತ್ರ್ಯ ದಿನಕ್ಕಾಗಿ ಕನ್ನಡದಲ್ಲಿ ಹೊಸ ಪ್ಲೇಲಿಸ್ಟ್! ಈಗಲೇ ನೋಡಿ: 👇
https://bit.ly/BhavyaBharata

Learn yoga from home... !!!7 day online isha yoga program by .kshema  Yoga studio.From 25-July- 2020 in morning & evenin...
21/07/2020

Learn yoga from home... !!!
7 day online isha yoga program by .kshema Yoga studio.

From 25-July- 2020 in morning & evening two batches.

Click here to register 👇
https://forms.gle/q5buMiSfZe5wgzJC8

"Stay home stay safe "



ಕನ್ನಡದಲ್ಲಿ ಸೂರ್ಯಕ್ರಿಯಾ! Surya Kriya in Kannada!Surya Kriya activates the system and balances a person's energies, leadin...
23/06/2020

ಕನ್ನಡದಲ್ಲಿ ಸೂರ್ಯಕ್ರಿಯಾ! Surya Kriya in Kannada!

Surya Kriya activates the system and balances a person's energies, leading to the stabilty of the body and stillness of the Mind - Sadhguru.

ಸೂರ್ಯಕ್ರಿಯಾ ಜೀವವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ವ್ಯಕ್ತಿಯ ಜೀವಶಕ್ತಿಯನ್ನು ಸಮತೋಲನಗೊಳಿಸುವ ಮೂಲಕ ದೇಹದ ಸ್ಥಿರತೆ ಮತ್ತು ಮನಸ್ಸಿನ ನಿಶ್ಚಲತೆಗೆ ದಾರಿ ಮಾಡಿಕೊಡುತ್ತದೆ - ಸದ್ಗುರು. One major feedback we got for our first Surya Kriya class was it would be better if we would have taught it in Kannada. So our next two classes that happened were in Kannada.
It's always a delight to see how many participants share how he/she was introduced to Sadhguru and Isha and their perspective about life and thinking changed after listening to Sadhguru.

Classes will happen both in Kannada and English according to the needs of participants 😊

ನಮ್ಮ‌ ಮೊದಲ‌ ಸೂರ್ಯಕ್ರಿಯಾ ತರಗತಿಯ ಬಗ್ಗೆ ಬಂದ ಅನಿಸಿಕೆ/ಪ್ರತ್ಯುತ್ತರಗಳೆಂದರೆ, ನೀವಿದನ್ನು‌ ಕನ್ನಡದಲ್ಲಿ ಕಲಿಸಿದರೆ, ಇನ್ನೂ ಚೆನ್ನಾಗಿತ್ತು ಎಂಬುದಾಗಿ. ಆದ್ದರಿಂದ ನಮ್ಮ ಮುಂದಿನ ತರಗತಿಗಳು ಆಗಿದ್ದು ಕನ್ನಡದಲ್ಲಿ.
ಭಾಗವಹಿಸಿದವರಲ್ಲಿ ಹಲವರು ಸದ್ಗುರು ಮತ್ತು ಈಶದ ಬಗ್ಗೆ ತಮಗೆ ಹೇಗೆ ಪರಿಚಯ ಉಂಟಾಯಿತು ಮತ್ತು ಮತ್ತು ಸದ್ಗುರುಗಳ ಮಾತುಗಳಿಂದ ಜೀವನದ ಬಗ್ಗೆ ಅವರ ನಡೆ ಮತ್ತು ಅವರ ಆಲೋಚನಾ ಕ್ರಮ ಹೇಗೆ ಬದಲಾಯಿತು ಎಂಬುದನ್ನು‌ ಕೇಳುವುದು ಬಹಳ ಸಂತೋಷದ ವಿಚಾರ.
ಭಾಗವಹಿಸುವವರ ಅವಶ್ಯಕತೆಗೆ ತಕ್ಕಂತೆ ತರಗತಿಗಳು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ನಡೆಯುತ್ತವೆ.😊

ಈಶ ಹಠಯೋಗ ಶಿರಸಿಯಲ್ಲಿ ಇದೀಗ ಮೊದಲಬಾರಿಗೆ ಕನ್ನಡದಲ್ಲಿಹೆಸರು ನೊಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ 👇https://forms.gle/jqxG3HGArBEjbFEm7ಮನಸ...
10/01/2020

ಈಶ ಹಠಯೋಗ ಶಿರಸಿಯಲ್ಲಿ ಇದೀಗ ಮೊದಲಬಾರಿಗೆ ಕನ್ನಡದಲ್ಲಿ
ಹೆಸರು ನೊಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ 👇
https://forms.gle/jqxG3HGArBEjbFEm7

ಮನಸ್ಸನ್ನು ಸ್ಥಿರ ಗೊಳಿಸಲು ಹಾಗೂ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಸೂರ್ಯಕ್ರಿಯಾ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭವಾದ ಕಾರ್ಯವಿಧಾನ.💁‍♂️

The first Isha Hata-Yoga program in  .15 participants learnt the practice of Surya Kriya.Conducted By  : Supreet Hegde  ...
29/12/2019

The first Isha Hata-Yoga program in .
15 participants learnt the practice of Surya Kriya.
Conducted By : Supreet Hegde Vinayak Hegde
On : 26 & 27 December 2019

The first "Isha Hata Yoga" program in Sirsi ......Register here 👇https://forms.gle/tfRwHtT9AcUnzv676"Benefits" ;* Develo...
23/12/2019

The first "Isha Hata Yoga" program in Sirsi ......
Register here 👇
https://forms.gle/tfRwHtT9AcUnzv676

"Benefits" ;
* Develops mental clarity and focus
* Boosts vigor & vitality
* Balance hormonal level in the body
* Remedies weak constitutions
* Prepares one for deeper state of meditation

21/06/2019


05/06/2019

Plant a tree here 👉 Isha.co/plant-trees

28/05/2019

Sadhguru 💕
👆 Follow him he is having right path for life...
When the pain of ignorance becomes scream a Guru will come in search of you....!!!

Address


581401, 581402, 581403

Website

Alerts

Be the first to know and let us send you an email when Isha Sirsi posts news and promotions. Your email address will not be used for any other purpose, and you can unsubscribe at any time.

  • Want your practice to be the top-listed Clinic?

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram