18/09/2025
ನಿನ್ನೆ ದಿನಾಂಕ: 17/ 9 /2025 ರಂದು, ಸನ್ಮಾನ್ಯ ಶ್ರೀ ನರೇಂದ್ರ ಮೋದಿ, ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ, ರವರು ಉದ್ಘಾಟಿಸುತ್ತಿರುವ, "ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನ" ಕಾರ್ಯಕ್ರಮ ವೀಕ್ಷಣೆ ಸಮಾರಂಭವನ್ನು ಜಿಲ್ಲಾ ಹಳೆ ಸರಕಾರಿ ಸಾರ್ವಜನಿಕ ಆಸ್ಪತ್ರೆ (MCH) ಯಾದಗಿರಿ ಇಲ್ಲಿ ಹಮ್ಮಿಕೊಳ್ಳಲಾಯಿತು, ಡಾ: ಮಹೇಶ್ ಬಿರಾದರ್ ಮಾನ್ಯ DHO, ಡಾ: ಮಲ್ಲಪ್ಪ ಮಾನ್ಯ RCHO, ಡಾ. ಹನುಮಂತರೆಡ್ಡಿ ಮಾನ್ಯ THO, ಶ್ರೀ ಜಗನ್ನಾಥ್ ಮಾನ್ಯ DyDHEO, ಆರೋಗ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.