Happiest Health Kannada

  • Home
  • Happiest Health Kannada

Happiest Health Kannada Better Knowledge. Better Health. Credible knowledge now in Kannada

27/03/2026
ಈ ವಿಡಿಯೋದಲ್ಲಿ PCOD ಮತ್ತು PCOS ನಡುವಿನ ವ್ಯತ್ಯಾಸ ಹಾಗೂ ಅವುಗಳ ಲಕ್ಷಣಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗಿದೆ. ಬೆಂಗಳೂರಿನ ಕೆಂಗೇರಿಯ ಗ್ಲ...
24/03/2026

ಈ ವಿಡಿಯೋದಲ್ಲಿ PCOD ಮತ್ತು PCOS ನಡುವಿನ ವ್ಯತ್ಯಾಸ ಹಾಗೂ ಅವುಗಳ ಲಕ್ಷಣಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗಿದೆ. ಬೆಂಗಳೂರಿನ ಕೆಂಗೇರಿಯ ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ಆರೋಗ್ಯ ತಜ್ಞರಾದ ಡಾ. ಪ್ರಣತಿ ಅರವಿಂದ್ ಅವರು ಅತ್ಯಂತ ಸರಳವಾಗಿ ವಿಷಯಗಳನ್ನು ವಿವರಿಸಿದ್ದಾರೆ. ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಚಿಕಿತ್ಸೆಯ ಮೂಲಕ ಈ ಸಮಸ್ಯೆಯನ್ನು ಹೇಗೆ ಎದುರಿಸಬಹುದು ಎಂಬುದನ್ನು ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ.

ಈ ವಿಡಿಯೋದಲ್ಲಿ PCOD ಮತ್ತು PCOS ನಡುವಿನ ವ್ಯತ್ಯಾಸ (PCOD vs PCOS) ಹಾಗೂ ಅವುಗಳ ಲಕ್ಷಣಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗಿದೆ. ಅನೇಕ ಮಹಿಳೆಯರ....

23/03/2026

ಈ ಲಕ್ಷಣಗಳನ್ನು ನೀವೂ ಗಮನಿಸಿದ್ದೀರಾ?
ಸಂಪೂರ್ಣ ವಿಡಿಯೋಗಾಗಿ ಲಿಂಕ್ ಬಳಸಿ: https://youtu.be/stmOyiI_TX8

ಆರೋಗ್ಯಕರ ವರ್ಷ ನಿಮ್ಮದಾಗಲಿ🎊🌿ಬೇವು ಬೆಲ್ಲದ ಮಹತ್ವವನ್ನು ತಿಳಿಯಲು ಈ ವಿಡಿಯೋ ನೋಡಿ: https://youtu.be/MsHdqCxKqnQ
19/03/2026

ಆರೋಗ್ಯಕರ ವರ್ಷ ನಿಮ್ಮದಾಗಲಿ🎊🌿
ಬೇವು ಬೆಲ್ಲದ ಮಹತ್ವವನ್ನು ತಿಳಿಯಲು ಈ ವಿಡಿಯೋ ನೋಡಿ: https://youtu.be/MsHdqCxKqnQ

18/03/2026

PCOD ಬಗ್ಗೆ ಸಮಗ್ರ ಮಾಹಿತಿಗಾಗಿ ಸಂಪೂರ್ಣ ಎಪಿಸೋಡ್ ನೋಡಿ: https://youtu.be/HAxwc3DTBb4

ಈಗ ಉಂಟಾಗಿರುವ ಅಭಾವವು ಆರೋಗ್ಯಕರವಾದ ಆಹಾರಗಳನ್ನು ಸೇವಿಸುವ ನಿಮ್ಮ ಯೋಜನೆಯನ್ನು ಪ್ರಾರಂಭಿಸಲು ಒಂದು ಅವಕಾಶ ಮತ್ತು ತುರ್ತು ಪ್ರೇರಣೆಯಾಗಬಹುದು....
16/03/2026

ಈಗ ಉಂಟಾಗಿರುವ ಅಭಾವವು ಆರೋಗ್ಯಕರವಾದ ಆಹಾರಗಳನ್ನು ಸೇವಿಸುವ ನಿಮ್ಮ ಯೋಜನೆಯನ್ನು ಪ್ರಾರಂಭಿಸಲು ಒಂದು ಅವಕಾಶ ಮತ್ತು ತುರ್ತು ಪ್ರೇರಣೆಯಾಗಬಹುದು. ಸ್ಮಾರ್ಟ್ ಕುಕಿಂಗ್ ಹ್ಯಾಕ್ಸ್ ಮತ್ತು ಆರೋಗ್ಯಕರ ರೆಸಿಪಿಗಳು ಇಲ್ಲಿವೆ.

ಎಲ್‌ಪಿಜಿ ಸಿಲಿಂಡರ್ ಕೊರತೆ ಎದುರಾಗುತ್ತಿದೆ. ಇಂಡಕ್ಷನ್ ಸ್ಟೌವ್‌ಗಳು ದೊರಕುತ್ತಿಲ್ಲ ಮತ್ತು ಕೆಲವು ರೆಸ್ಟೋರೆಂಟ್‌ಗಳು ತಾತ್ಕಾಲ....

12/03/2026

ನೀವೂ ಹೀಗೇ ಯೋಚಿಸ್ತೀರಾ?
Food and nutrition ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವಿಡಿಯೋ ನೋಡಿ: https://youtu.be/eLMb93EHrBU

11/03/2026

PCOD ಬಗ್ಗೆ ಸಮಗ್ರ ಮಾಹಿತಿ ಇರುವ ಸಂಪೂರ್ಣ ವಿಡಿಯೋಗಾಗಿ ಲಿಂಕ್ ಬಳಸಿ: https://youtu.be/HAxwc3DTBb4

09/03/2026

ಈ ಪಾಡ್‌ಕಾಸ್ಟ್ ಎಪಿಸೋಡ್‌ನಲ್ಲಿ PCOD ಅಂದ್ರೇನು, ಅದು ದೇಹದಲ್ಲಿ ಹೇಗೆ ಪರಿಣಾಮ ಬೀರುತ್ತದೆ, ಯಾಕೆ ಹೆಚ್ಚಾಗಿ ಕಾಣಿಸುತ್ತಿದೆ, lifestyle ಮತ್ತು hormonal imbalance ನಡುವೆ ಇರುವ ಸಂಬಂಧ ಏನು ಎಂಬ ಪ್ರಮುಖ ವಿಷಯಗಳನ್ನು ಡಾ ಪ್ರಣತಿ ಅರವಿಂದ್, ಪ್ರಸೂತಿ ಮತ್ತು ಸ್ತ್ರೀ ಆರೋಗ್ಯ ತಜ್ಞರು, ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ, ಕೆಂಗೇರಿ, ಬೆಂಗಳೂರು, ಇವರಿಂದ ತಿಳಿಯೋಣ.
ಪೂರ್ತಿ ವಿಡಿಯೋಗಾಗಿ ಲಿಂಕ್ ಬಳಸಿ: https://youtu.be/HAxwc3DTBb4

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಿಸಲು ಕರ್ನಾಟಕ ಪ್ರಸ್ತಾವನೆ, ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ.
06/03/2026

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಿಸಲು ಕರ್ನಾಟಕ ಪ್ರಸ್ತಾವನೆ, ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ.

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧಿಸಲು ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿದೆ. ಇಂತಹ ನಿರ್ಬಂಧಗಳನ್ನು ತರಲು ಮುಂದಾದ...

ಬೇಸಿಗೆಯಲ್ಲಿ ಎಷ್ಟು ನೀರು ಕುಡಿದರೂ ಬಾಯಾರಿಕೆ ನೀಗುತ್ತಿಲ್ಲವೇ? ಸುಸ್ತು ಮತ್ತು ತಲೆನೋವಿಗೆ ಕಾರಣವಾಗುವ ಎಲೆಕ್ಟ್ರೋಲೈಟ್ಸ್ ಕೊರತೆಯ ಬಗ್ಗೆ ತಿಳ...
05/03/2026

ಬೇಸಿಗೆಯಲ್ಲಿ ಎಷ್ಟು ನೀರು ಕುಡಿದರೂ ಬಾಯಾರಿಕೆ ನೀಗುತ್ತಿಲ್ಲವೇ? ಸುಸ್ತು ಮತ್ತು ತಲೆನೋವಿಗೆ ಕಾರಣವಾಗುವ ಎಲೆಕ್ಟ್ರೋಲೈಟ್ಸ್ ಕೊರತೆಯ ಬಗ್ಗೆ ತಿಳಿಯಿರಿ.
ವಿಡಿಯೋ ನೋಡಲು ಲಿಂಕ್ ಬಳಸಿ:

ಬೇಸಿಗೆಯಲ್ಲಿ ಎಷ್ಟು ನೀರು ಕುಡಿದರೂ ಬಾಯಾರಿಕೆ ನೀಗುತ್ತಿಲ್ಲವೇ? ಸುಸ್ತು ಮತ್ತು ತಲೆನೋವಿಗೆ ಕಾರಣವಾಗುವ ಎಲೆಕ್ಟ್ರೋಲೈಟ್ಸ್ ಕೊರತ...

04/03/2026

ಹೊಸದಾಗಿ ಜಿಮ್ ಸೇರುವ ಪ್ಲಾನ್ ಮಾಡುತ್ತಿದ್ದರೆ ಇದನ್ನು ಗಮನಿಸಿ.

ಪೂರ್ತಿ ವಿಡಿಯೋಗಾಗಿ ಲಿಂಕ್ ಬಳಸಿ: https://youtu.be/e2AsscXFF-Q

Address


Website

Alerts

Be the first to know and let us send you an email when Happiest Health Kannada posts news and promotions. Your email address will not be used for any other purpose, and you can unsubscribe at any time.

Contact The Practice

Send a message to Happiest Health Kannada:

  • Want your practice to be the top-listed Clinic?

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram