14/06/2025
ಒಂದು ರಕ್ತದಾನ ಮೂರು ಜೀವಗಳನ್ನು ಉಳಿಸಬಹುದು.
ರಕ್ತದಾನ ನೀಡಿ - ಭರವಸೆ ನೀಡಿ - ಜೊತೆಯಾಗಿ ನಾವು ಜೀವ ಉಳಿಸೋಣ
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಉತ್ತರಹಳ್ಳಿ ಮುಖ್ಯರಸ್ತೆಯ ನ್ಯಾನೋ ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಅಯೋಜನೆ,