08/11/2025
ಜಲವೆ ಸಕಲ ಕುಲಕೆ ತಾಯಲ್ಲವೇ?
ಜಲದ ಕುಲವೇನಾದರು ಬಲ್ಲಿರಾ?
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೇ ದೇಹ
ನೆಲೆಯರಿತು ನೀ ನೆನೆ ಕಂಡ್ಯ ಮನುಜ
ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ, ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.
ಜಾತಿ, ಕುಲ, ಮತಗಳ ಸಂಕೋಲೆಗಳನ್ನು ಬಿಟ್ಟು ಭಕ್ತಿಯ ಸಂದೇಶ ಸಾರಿದ ಕನಕದಾಸರಿಗೆ ಭಕ್ತಿಪೂರ್ವಕ ನಮನಗಳು