10/10/2025
ಯಶಸ್ವಿಯಾಯಿತು
ಫ್ರೀ ಹೆಲ್ತ್ ಕ್ಯಾಂಪ್!
ಮೊನ್ನೆ ಅಕ್ಟೋಬರ್ 08ನೇ ತಾರೀಖು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಪುಣ್ಯ ಆಸ್ಪತ್ರೆಯಲ್ಲಿ ಒಂದು ಪುಣ್ಯದ ಕೆಲಸ ನಡೀತು. ಅದು, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಕ್ರಿಸ್ಟಲ್ ಆರ್ಗನೈಸ್ ಮಾಡಿದ್ದ ಫ್ರೀ ಹೆಲ್ತ್ ಕ್ಯಾಂಪ್.
ದೀಪ ಬೆಳಗುವುದರ ಮೂಲಕ ಉದ್ಘಾಟನೆಯಾದ ಕಾರ್ಯಕ್ರಮದಲ್ಲಿ ಅಭಿಮಾನದ ನುಡಿಗಳ ಸಂಭ್ರಮ. ..
ನೂರಾರು ಜನರಿಗೆ ಈ ಉಚಿತ ಶಿಬಿರದಲ್ಲಿ ವಿವಿಧ ಬ್ಲಡ್ ಟೆಸ್ಟ್ ಗಳು, ಬ್ಲಡ್ ಪ್ರೆಷರ್ ಪರೀಕ್ಷೆ, ಬೊಜ್ಜು ಪರೀಕ್ಷೆ, ಇಸಿಜಿ ಪರೀಕ್ಷೆ, ಇನ್ನೂ ಮುಂತಾದ ಅನೇಕ ಪರೀಕ್ಷೆಗಳನ್ನು ನಡೆಸಿ ಅಗತ್ಯ ಚಿಕಿತ್ಸೆ -ಸಲಹೆ ನೀಡಲಾಯಿತು. ಕ್ಯಾನ್ಸರ್ ಬಗ್ಗೆ ವಿಶೇಷ ಸಮಾಲೋಚನೆಗಳಿದ್ದವು.
ಇದೆಲ್ಲದರ ನೇತೃತ್ವ
ಪುಣ್ಯ ಆಸ್ಪತ್ರೆಯ ಖ್ಯಾತ ಸ್ತ್ರೀ ರೋಗ ತಜ್ಞರು ಮತ್ತು ಲ್ಯಾಪ್ರೋಸ್ಕೋಪಿಕ್ ಸರ್ಜನ್
ಡಾ. ಪುಣ್ಯವತಿನಾಗರಾಜ್ ಅವರದ್ದು...
Enjoy the videos and music you love, upload original content, and share it all with friends, family, and the world on YouTube.