05/03/2026
ಸೌಖ್ಯದಾ ಆಸ್ಪತ್ರೆ, ವಿಜಯಪುರ ವತಿಯಿಂದ ಡಾ. ಭಾಗ್ಯಲಕ್ಷ್ಮೀ ಗೋಣಾಳ ಅವರಿಗೆ ಹೃತ್ಪೂರ್ವಕ ಸ್ವಾಗತ.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿರುವ ಡಾ. ಭಾಗ್ಯಲಕ್ಷ್ಮೀ ಗೋಣಾಳ ಅವರು ಗರ್ಭಧಾರಣೆ ಸಂಬಂಧಿತ ಸಲಹೆಗಳು, ಬಂಜೆತನ (ಫರ್ಟಿಲಿಟಿ) ಚಿಕಿತ್ಸೆ, ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳು ಹಾಗೂ ಮಹಿಳೆಯರ ವಿವಿಧ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಈಗ ಸೌಖ್ಯದಾ ಆಸ್ಪತ್ರೆ, ವಿಜಯಪುರದಲ್ಲಿ ಲಭ್ಯವಿದ್ದಾರೆ.
📅 ಭೇಟಿಯ ದಿನಗಳು: ಪ್ರತಿ ಸೋಮವಾರದಿಂದ ಶನಿವಾರದವರೆಗೆ
🕒 ಸಮಯ: ಬೆಳಿಗ್ಗೆ 11:00 - 2:00, ಸಂಜೆ 5:00 - 8:00
📞 ದೂರವಾಣಿ ಸಂಖ್ಯೆ: +91 96861 87858 | 0835 2200235 / 36
Visit www. soukhyadahospitals.com