19/11/2022
ಸಂಸ್ಕೃತ ಗ್ರಾಮ ಮತ್ತೂರಿನ ಪುರೋಹಿತರಾದ ಬ್ರ.ಶ್ರೀ ಲಕ್ಷ್ಮೀಕಾಂತ ಉಪಾಧ್ಯಾಯರಿಗೆ ಅಥರ್ವ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಎಂ. ಶರಚ್ಚಂದ್ರ ಭಾರದ್ವಾಜರಿಂದ ಕಣ್ಣಿನ ಶಸ್ತ್ರಚಿಕಿತ್ಸೆ ನಿನ್ನೆ ಯಶಸ್ವಿಯಾಗಿ ನೆರವೇರಿತು.
Sri Lakshmikantha Upadhyaya, Grama Purohitha of Sanskrit village Mattur successfully underwent cataract surgery.