29/11/2025
"ಜಿಮ್‌ನಲ್ಲಿ ಯುವಕರು ಕುಸಿದು ಬೀಳುತ್ತಿರೋದು ಯಾಕೆ?"
ಬಾಡಿ ಫಿಟ್, ಆದ್ರೆ ಹಾರ್ಟ್ ವೀಕ್? 💔
"No Pain, No Gain" ಅಂತ ಹಠ ಮಾಡ್ಬೇಡಿ. ವರ್ಕೌಟ್ ಮಾಡುವಾಗ ಎದೆ ನೋವು ಅಥವಾ ತಲೆ ಸುತ್ತು ಬಂದ್ರೆ ತಕ್ಷಣ ನಿಲ್ಲಿಸಿ. ನಿಮ್ಮ ಪ್ರಾಣಕ್ಕಿಂತ ಮಸಲ್ಸ್ ಮುಖ್ಯ ಅಲ್ಲ!
ನಿಮ್ಮ ಜಿಮ್ ಫ್ರೆಂಡ್ಸ್ ಜೊತೆ ಶೇರ್ ಮಾಡಿ. ಸೇಫ್ ಆಗಿರಿ! 📌
https://youtube.com/shorts/saLY93f6Vvk?si=HKWupFab6PEnqhh3
https://www.instagram.com/reel/DRoqlHCkxsF/?igsh=azM1NHZhZjV1Z2xs