Belgaum District Soldiers

Belgaum District Soldiers We Serve for Our Country, We Die for Our Country.
Indian Army.
District Soldiers.
Page.
Soldiers.

18/08/2024

😞😞🇮🇳🙏🏻घुलेवाडी चंदगढ़ के मराठा लाइट इन्फैंट्री ट्रेनिंग सेंटर बेलगाम में कार्यरत कांस्टेबल सुनील वसंत सलाम का आज सुबह व्यायाम (पी.टी.) परेड के बाद घर जाते समय दिल का दौरा पड़ने से दुखद निधन हो गया। श्रद्धांजलि। भावपूर्ण💐🙏🏻
जय हिंद.🙏🏻🙏🏻🇮🇳

13/05/2023

Soldiers Please Share Post.....
वीडियो में पाकिस्तान जिंदाबाद का नारा लगाने वाला गिरफ्तार करने तक शेयर करो 😡😡😡😡

💊
03/05/2023

💊

21/04/2023

🙏🏻

16/04/2023

#ಯು_ಪಿ_ಮಾಡೆಲ್ ಇದು
ತಿ* ಮುಚ್ಕೊಂಡು ಇರ್ಬೇಕು ಇಲ್ಲಾ ಅಂದ್ರೆ
ದೀಪಾವಳಿಲೀ ಪಟಾಕಿ ಹೊಡೆಯೋ ಥರ ಹೊಡೆದು ಹಾಕ್ತರೇ...ಗ್ಯಾಂಗ್ ಸ್ಟಾರ್ ಅತೀಕ್ ಅಹಮದ್ ಮತ್ತು‌ ಅವನ ಸಹೋದರ ಅಶ್ರಫ್ ಅಹಮದ್ ಡೆಡ್..
ಉತ್ತರಪ್ರದೇಶದ ಪ್ರಯಾಗ್ ಬಳಿ...

#ಯೋಗಿ_ಸರ್ಕಾರ. 🔥🔥

Gangster Atiq Ahmed & his brother Ashraf Ahmed shot dead while being taken for medical checkup in Prayagraj, Uttar Pradesh.

 #ಒಳ್ಳೆಯದನ್ನೂ_ಹಂಚೋಣ_ಬನ್ನಿ:)ಗುಜರಾತ್‌ನಲ್ಲಿ ಬೋರ್ಡ್ ಪರೀಕ್ಷೆ ನಡೆಯುತ್ತಿದೆ.  ಒಬ್ಬ ತಂದೆ ತನ್ನ ಮಗಳನ್ನು ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಡ...
16/03/2023

#ಒಳ್ಳೆಯದನ್ನೂ_ಹಂಚೋಣ_ಬನ್ನಿ:)

ಗುಜರಾತ್‌ನಲ್ಲಿ ಬೋರ್ಡ್ ಪರೀಕ್ಷೆ ನಡೆಯುತ್ತಿದೆ.

ಒಬ್ಬ ತಂದೆ ತನ್ನ ಮಗಳನ್ನು ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿ ಹೊರಟುಹೋಗ್ತಾನೆ.... ಮಗಳು 15 ನಿಮಿಷಗಳ ಕಾಲ ಅವಳ ರೋಲ್ ನಂಬರ್ ಹುಡುಕಲು ಪ್ರಯತ್ನಿಸಿದಳು, ನಂತರ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಬಹಳ ಸಮಯದಿಂದ ಈಕೆ ಅಸಮಾಧಾನಗೊಂಡಿದ್ದನ್ನು ನೋಡಿದ ನಂತರ ಆಕೆಯ ಹಾಲ್ ಟಿಕೆಟ್ ತೆಗೆದುಕೊಂಡು ನೋಡ್ತಾರೆ.ಹುಡುಗಿಯ ತಂದೆ ಅವಳನ್ನು ತಪ್ಪು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿದ್ದಾರೆ, ಹುಡುಗಿಯ ನಿಜವಾದ ಪರೀಕ್ಷಾ ಕೇಂದ್ರವು ಅಲ್ಲಿಂದ 20 ಕಿಮೀ ದೂರದಲ್ಲಿದೆ ಅನ್ನೋದು ಅವರಿಗೆ ಗೊತ್ತಾಗತ್ತೆ.

ಪರೀಕ್ಷೆಗೆ 20 ನಿಮಿಷ ಮಾತ್ರ ಉಳಿದಿತ್ತು.ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಅಧಿಕೃತ ಕಾರಿನಲ್ಲಿ ಲೈಟ್ ಆನ್ ಮಾಡಿ ಸೈರನ್ ಕೂಡಾ ಹಾಕಿ ಹುಡುಗಿಯನ್ನು ಸಮಯಕ್ಕಿಂತ ಮುಂಚಿತವಾಗಿ ಆಕೆಯ ಮೂಲ ಪರೀಕ್ಷಾ ಕೇಂದ್ರಕ್ಕೆ ಕರೆತರುವ ಮೂಲಕ ಆಕೆಯ ಒಂದು ವರ್ಷ ಹಾಳಾಗದಂತೆ ರಕ್ಷಿಸಿದರು.

ಒಬ್ಬ ರಾಷ್ಟ್ರ ರಾಜಕಾರಣಿ ಹೇಳ್ತಿದ್ದ ಚೀನಾದವರನ್ನು ಕಂಡರೆ ಇಂಡಿಯನ್ ಆರ್ಮಿ ಹೆದರುತ್ತೆ ಅಂತಾ ಬೊಬ್ಬೆ ಹೊಡಿತಿದ್ರು. ಗಲ್ವಾನ್ ಕಣಿವೆಯಲ್ಲೇ -0°...
04/03/2023

ಒಬ್ಬ ರಾಷ್ಟ್ರ ರಾಜಕಾರಣಿ ಹೇಳ್ತಿದ್ದ ಚೀನಾದವರನ್ನು ಕಂಡರೆ ಇಂಡಿಯನ್ ಆರ್ಮಿ ಹೆದರುತ್ತೆ ಅಂತಾ ಬೊಬ್ಬೆ ಹೊಡಿತಿದ್ರು.

ಗಲ್ವಾನ್ ಕಣಿವೆಯಲ್ಲೇ -0° ಟೆಂಪರೇಚರ್ ನಲ್ಲಿ ಭಾರತೀಯ ಯೋಧರು ಕ್ರಿಕೆಟ್ ಆಡುತ್ತಿರುವ ಫೋಟೋ ಬಿಡುಗಡೆಗೊಳಿಸಿ ದೇಶ ವಿರೋಧಿಗಳಿಗೆ ಬ*ಣಿ ಗೂಟ ಇಟ್ಟ ಭಾರತೀಯ ಸೇನೆ!

ಬೆಳಗಾವಿ ನಗರದ ಗಣೇಶಪುರದ ನಿವಾಸಿಯಾದ ವಿಂಗ್ ಕಮಾಂಡರ್ ಹನುಮಂತ ಆರ್ ಸಾರಥಿ ಅವರ ಪಾರ್ಥವ ಶರೀರ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಅಂತಿಮ ನಮನ ಸಲ್...
30/01/2023

ಬೆಳಗಾವಿ ನಗರದ ಗಣೇಶಪುರದ ನಿವಾಸಿಯಾದ ವಿಂಗ್ ಕಮಾಂಡರ್ ಹನುಮಂತ ಆರ್ ಸಾರಥಿ ಅವರ ಪಾರ್ಥವ ಶರೀರ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬಕ್ಕೆ ಭಗವಂತ ಈ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.

#ಸದ್ಗತಿ

🙏🏻💐We Lost Commander Hanumanth Rao From Belgaum District Soldiers We Miss You🙏
29/01/2023

🙏🏻💐We Lost Commander Hanumanth Rao From Belgaum District Soldiers We Miss You🙏

 #ಅಮೃತಸರ  ಮಂಜು ಮುಸುಕಿದ ಬೆಳಗಿನ ಜಾವ ಗಡಿ ಬೇಲಿಯ ಹತ್ತಿರ ಪಾಕಿಸ್ತಾನಿ ಶಸ್ತ್ರಸಜ್ಜಿತ ಒಳನುಗ್ಗುವವರ ಚಲನೆಯನ್ನು ಗಮನಿಸಿದ ಭಾರತೀಯ ಸೈನಿಕರು ...
04/01/2023

#ಅಮೃತಸರ ಮಂಜು ಮುಸುಕಿದ ಬೆಳಗಿನ ಜಾವ ಗಡಿ ಬೇಲಿಯ ಹತ್ತಿರ ಪಾಕಿಸ್ತಾನಿ ಶಸ್ತ್ರಸಜ್ಜಿತ ಒಳನುಗ್ಗುವವರ ಚಲನೆಯನ್ನು ಗಮನಿಸಿದ ಭಾರತೀಯ ಸೈನಿಕರು ಒಬ್ಬ ಪಾಕಿಸ್ತಾನಿ ಉಗ್ರನನ್ನು ಹತ್ಯೆ ಮಾಡಿದ್ದಾರೆ. 6 Rds ಜೊತೆಗೆ 1 ಲೋಡ್ ಮಾಡಲಾದ PAG ವಶಕ್ಕೆ ಪಡೆಯಲಾಗಿದೆ.

ಭಾರತ ಬಲಿಷ್ಠವಾಗಿದೆ, ಅಕ್ರಮ ನುಸುಳುಕೊರರಿಗೆ ಸರಿಯಾದ ಬಹುಮಾನ ಕೊಟ್ಟ #ಭಾರತದ_ವೀರಪುತ್ರರು

29/05/2022

😭RIP Soldier💐🙏🏻

  On the occasion of   2022, General MM Naravane  , Admiral R Hari Kumar   & Air Chief Marshal VR Chaudhari   laid wreat...
15/01/2022



On the occasion of 2022, General MM Naravane , Admiral R Hari Kumar & Air Chief Marshal VR Chaudhari laid wreaths in the memory of at National War Memorial .


ಎರಡನೆಯ ಮಹಾಯುದ್ಧದ ಸಮಯದಲ್ಲಿ (1945), ಜಪಾನಿನ ಹುಡುಗನೊಬ್ಬ ಶವಸಂಸ್ಕಾರದ ಚಿತಾಗಾರದ ಮುಂದೆ ನಿಂತು ನಿಧನನಾದ ತನ್ನ  ಸಹೋದರನನ್ನು ಅಂತ್ಯಸಂಸ್ಕಾ...
11/01/2022

ಎರಡನೆಯ ಮಹಾಯುದ್ಧದ ಸಮಯದಲ್ಲಿ (1945), ಜಪಾನಿನ ಹುಡುಗನೊಬ್ಬ ಶವಸಂಸ್ಕಾರದ ಚಿತಾಗಾರದ ಮುಂದೆ ನಿಂತು ನಿಧನನಾದ ತನ್ನ ಸಹೋದರನನ್ನು ಅಂತ್ಯಸಂಸ್ಕಾರ ಮಾಡಲು ತನ್ನ ಸರದಿಯನ್ನು ಕಾಯುತ್ತಿದ್ದನು.
ಛಾಯಾಚಿತ್ರ ತೆಗೆದ ವ್ಯಕ್ತಿ, ಸಂದರ್ಶನವೊಂದರಲ್ಲಿ ಹೇಳುತ್ತಾರೆ, ಆ ಹುಡುಗ ಅಳುವುದನ್ನು ತಡೆಯಲು ತನ್ನ ತುಟಿಗಳನ್ನು ತುಂಬಾ ಗಟ್ಟಿಯಾಗಿ ಕಚ್ಚಿ ನಿಂತಿದ ಮತ್ತು ಅವನ ಬಾಯಿಯ ಮೂಲೆಯಿಂದ ರಕ್ತ ಸುರಿಯುತ್ತಿತ್ತು ಎಂದು ಹೇಳಿದರು.
ಆಗ ಕಾವಲುಗಾರ ಅ ಹುಡುಗನ ಬೆನ್ನಿನಲ್ಲಿ ಹೊತ್ತಿರುವ ಭಾರವನ್ನು ನನಗೆ ಕೊಡು" ಎಂದು ಹೇಳಿದನು. ಆಗ ಹುಡುಗ ಉತ್ತರಿಸಿದ: "ಅದು ಭಾರವಲ್ಲ, ಅವನು ನನ್ನ ಸಹೋದರ". ಎಂದು ದೇಹವನ್ನು ಒಪ್ಪಿಸಿ ಹೊರಟು ಹೋದ.
ಅಂದಿನಿಂದ ಇಂದಿನವರೆಗೂ ಜಪಾನ್ ನಲ್ಲಿ ಈ ಚಿತ್ರವನ್ನು ಶಕ್ತಿಯ ಸಂಕೇತವಾಗಿ ಬಳಸುತ್ತಾರೆ.

  Funeral Of CT/GD Bablu Rabha Of 210 CoBRA Bn At His Home In Damra, Goalpara, Assam. We Salute The Valour And Steadfast...
05/04/2021


Funeral Of CT/GD Bablu Rabha Of 210 CoBRA Bn At His Home In Damra, Goalpara, Assam.
We Salute The Valour And Steadfast Devotion To Duty Of CT/GD Bablu Rabha Who Made The Supreme Sacrifice For The Nation While Valiantly Fighting The Maoists In An Operation In Bijapur, Chhattisgarh.
We Offer Deepest Condolences To Their Families. May God Give Strength To Their Families.

RIP💐😭🙏🏻🙏🏻
04/04/2021

RIP💐😭🙏🏻🙏🏻

05/12/2020

🙏🏻💐

 🙏🏻💐
03/12/2020

🙏🏻💐

Address

Belgaum
Belgaum

Website

Alerts

Be the first to know and let us send you an email when Belgaum District Soldiers posts news and promotions. Your email address will not be used for any other purpose, and you can unsubscribe at any time.

Videos

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram