18/12/2025
ಬಳ್ಳಾರಿ ಯ RR ಸಿನಿಮಾ ಮಂದಿರ ಹತ್ತಿರುವ ಇರುವ ನವ ಕರ್ನಾಟಕ ಮಲ್ಟಿ ಸ್ಪೆಸ್ಕ್ಯಾಲಿಟಿ ಆಸ್ಪತ್ರೆ ಯಲ್ಲಿ
17.12.2025 ಬೆಳಿಗ್ಗೆ 10.30ಎಮ್ ಇಂದ 3.00 ಪಿಎಂ ವರಿಗೆ ಬೋನ್ ದೇನ್ಸಿಟಿ ಕ್ಯಾಂಪ್ 💐ಉಚಿತ ವಾಗಿ ಸಾರ್ವಜನಿಕ ರಿಗೆ ಏರ್ಪಡಿಸಲಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ 98 ಕ್ಕಿಂತ ಹೆಚ್ಚಾಗಿ ಜನರಿಗೆ ಉಚಿತವಾಗಿ ಚೆಕ್ ಮಾಡಲಾಯಿತು ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಹುಮಯೂನ್ ಖಾನ್ ಮಾಜಿ ಬಳ್ಳಾರಿ ಜಿಲ್ಲಾ ವಖ್ಫ್ ಅಧ್ಯಕ್ಷರು ಹಾಗೂ
ಶ್ರೀ ಬಿ. ವೈಎಂ. ರಫಿ AKJM ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ತೌಸೀಫ್, ನೂರ್ ಭಾಷಾ, ಆಫ್ಜಲ್ ರವರು ಈ ಕಾರ್ಯಕ್ರಮ ದಲ್ಲಿ ಭಾಗ ವಹಿಸಿ ದ್ದರು, ಈ ಸಂದರ್ಭದಲ್ಲಿ Dr ಸಮೀರ್ ರವರು ಮಾತಾಡಿ ಈ ಉಪಕರಣ ಬೆಂಗಳೂರು, ಹುಬ್ಬಳ್ಳಿ ಯಲ್ಲಿ ಮಾತೃ ಇರುವುದು, ಈ ಉಪಕರಣ ಬಳ್ಳಾರಿ ಯ ಜನತೆಗೆ ಉಪಯೋಗ ಆಗಲಿ ಎಂದು ಕ್ಯಾಂಪ್ ನೆಡಿಸಿದ್ದೇವೆ ಎಂದು ಹೇಳಿದರು, ಶ್ರೀ ಹುಮಯೂನ್ ಖಾನ್ ರವರು ಈ ಆಸ್ಪತ್ರೆ ಗೆ ಎಲ್ಲ ಸಿಬ್ಬಂದಿ ಗೆ ಶುಭ ಕೋರಿದರು. ಇನ್ನು ತಮ್ಮ ಸೇವಿಯಿಂದ ಬಳ್ಳಾರಿ ಯ ಜನತೆಗೆ ಉಪಯೋಗ ವಾಗಲಿ ಎಂದು ಹೇಳಿದರು 💐
Nava Karnataka Multispeciality Hospital
has successfully conducted a
FREE BMD (Bone Mineral Density) Test Camp
🧑🤝🧑 98 people were screened successfully
📅 This camp will now be conducted every month on the 17th
to support early diagnosis, timely treatment, and monitoring of bone health progress.
🦴 Early detection helps prevent osteopenia, osteoporosis & fractures.
📍 Venue: Nava Karnataka Multispeciality Hospital, Ballari
📞 Contact: 08392 358571 | 8660228465 | 91139 55679