14/03/2026
ಮಕ್ಕಳ ಸುರಕ್ಷತೆಯೇ ಮೊದಲು! 🛑
ಮಕ್ಕಳ ತಜ್ಞರಾದ ಡಾ. ಜೋಸ್ನಿ ಟೆಲ್ಲಿಸ್ (ಮಹೇಶ್ ಹಾಸ್ಪಿಟಲ್) ಅವರು ಪೋಷಕರಿಗೆ ನೀಡುತ್ತಿರುವ ಪ್ರಮುಖ ಎಚ್ಚರಿಕೆ. ಈ ಸಣ್ಣ ತಪ್ಪುಗಳು ನಿಮ್ಮ ಮಗುವಿನ ಆರೋಗ್ಯಕ್ಕೆ ದೊಡ್ಡ ಅಪಾಯ ತಂದೊಡ್ಡಬಹುದು. ವಿಡಿಯೋವನ್ನು ಪೂರ್ತಿ ನೋಡಿ ಮತ್ತು ಜಾಗೃತರಾಗಿ. ⚠️
📍 ಮಹೇಶ್ ಹಾಸ್ಪಿಟಲ್, ಬ್ರಹ್ಮಾವರ
Brahmavara