PHC Godekere

PHC Godekere Contact information, map and directions, contact form, opening hours, services, ratings, photos, videos and announcements from PHC Godekere, Medical and health, Chiknayakanhalli.

12/01/2022
Dental camp at phc godekere
12/01/2022

Dental camp at phc godekere

11/01/2022
ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ಗೋಡೆಕೆರೆ ಯಲ್ಲಿ ನಡೆದ  ಉಚಿತ ಕಣ್ಣಿನ ಪರೀಕ್ಷಾ ಶಿಬಿರ
02/03/2021

ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ಗೋಡೆಕೆರೆ ಯಲ್ಲಿ ನಡೆದ ಉಚಿತ ಕಣ್ಣಿನ ಪರೀಕ್ಷಾ ಶಿಬಿರ

ಇಂದು ಪ್ರಾ.ಆ.ಕೇಂದ್ರ ಗೋಡೆಕೆರೆ ವ್ಯಾಪ್ತಿಯ ಗೋಡೆಕೆರೆ ಪ್ರೌಢಶಾಲೆಯಲ್ಲಿ  ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯನ್ನು ಆಯೋಜಿಸಲಾಗಿತ್ತ...
12/01/2021

ಇಂದು ಪ್ರಾ.ಆ.ಕೇಂದ್ರ ಗೋಡೆಕೆರೆ ವ್ಯಾಪ್ತಿಯ ಗೋಡೆಕೆರೆ ಪ್ರೌಢಶಾಲೆಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯನ್ನು ಆಯೋಜಿಸಲಾಗಿತ್ತು ಸಮಾರಂಭದಲ್ಲಿ ಸಾ.ಆ.ಚಿ.ನಾಹಳ್ಳಿಯ ಮಕ್ಕಳ ತಙ್ಞರಾದ ಡಾ.ರಾಜೇಂದ್ರ ಪ್ರಸಾದ್ ಹದಿಹರೆಯದವರ ಆರೋಗ್ಯ ಸಮಸ್ಯೆಗಳ ಬಗ್ಗೆ,ಗೋಡೆಕೆರೆ ವೈದ್ಯಾಧಿಕಾರಿಗಳಾದ ಡಾ.ನವೀನ್ ಹದಿಹರೆಯದವರ ವೈಯಕ್ತಿಕ ಸ್ವಚ್ಚತೆ ಮತ್ತು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ಆರ್.ಬಿ.ಎಸ್.ಕೆ‌ .ವೈದ್ಯರಾದ ಡಾ ಸೌಭಾಗ್ಯ ಆರೋಗ್ಯ ಮಿತ್ರ ಜಯಶೀಲ,ಫಾರ್ಮಸಿ ಅಧಿಕಾರಿ ಸಿ.ಎ.ನಿರೂಪ್ ರಾವತ್, ಕಿ.ಪು.ಆ.ಸ.ಗೋವಿಂದರಾಜು ಆರ್.ಕೆ.ಎಸ್.ಕೆ.ಸಂಯೋಜಕಿ ಉಷಾ ಮತ್ತು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಪ್ರಾಥಮಿಕ ಆರೋಗ್ಯ ಕೇಂದ್ರ ಗೋಡೆಕೆರೆ ಯಲ್ಲಿ ನಡೆದ  ಉಚಿತ  ಕಣ್ಣಿನ ಪೊರೆ ರೋಗ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ  ಶಿಬಿರ
30/12/2020

ಪ್ರಾಥಮಿಕ ಆರೋಗ್ಯ ಕೇಂದ್ರ ಗೋಡೆಕೆರೆ ಯಲ್ಲಿ ನಡೆದ ಉಚಿತ ಕಣ್ಣಿನ ಪೊರೆ ರೋಗ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ

Ayudha pooja @ PHC Godekere
24/10/2020

Ayudha pooja @ PHC Godekere

15/08/2020

Independence day at phc godekere

ಡೆಂಗ್ಯೂ ವಿರೋಧಿ ಮಾಸಾಚರಣೆ ...ಪ್ರಾ.ಆ.ಕೇಂದ್ರ ಗೋಡೆಕೆರೆ
07/08/2020

ಡೆಂಗ್ಯೂ ವಿರೋಧಿ ಮಾಸಾಚರಣೆ ...ಪ್ರಾ.ಆ.ಕೇಂದ್ರ ಗೋಡೆಕೆರೆ

ಕರೋನಾ ರೋಗದ ಬಗ್ಗೆ ಗೋಡೆಕೆರೆ ಸುತ್ತ ಮುತ್ತ  ಸೊಂಡೇನಹಳ್ಳಿ,ಸೊಂಡೇನಹಳ್ಳಿ ಹಟ್ಟಿ ,ಬಾಣದೇವರಹಟ್ಟಿ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಯಿತು
11/07/2020

ಕರೋನಾ ರೋಗದ ಬಗ್ಗೆ ಗೋಡೆಕೆರೆ ಸುತ್ತ ಮುತ್ತ ಸೊಂಡೇನಹಳ್ಳಿ,ಸೊಂಡೇನಹಳ್ಳಿ ಹಟ್ಟಿ ,ಬಾಣದೇವರಹಟ್ಟಿ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಯಿತು

ಪ್ರಾಥಮಿಕ ಆರೋಗ್ಯ ಕೇಂದ್ರ ಗೋಡೆ ಕೆರೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು  ಆಚರಿಸಲಾಯಿತು
05/06/2020

ಪ್ರಾಥಮಿಕ ಆರೋಗ್ಯ ಕೇಂದ್ರ ಗೋಡೆ ಕೆರೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು

Address

Chiknayakanhalli
572214

Website

Alerts

Be the first to know and let us send you an email when PHC Godekere posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram