10/03/2021
ಹರಿ ಓಂ🙏
ಅಣ್ಣ, ಅಕ್ಕ. ಎಲ್ಲರೂ ಬನ್ನಿ ನಾಳೆಯ ಶುಭಮುಂಜಾನೆ ಸಮಯ 5 ಕ್ಕೆ, ಶಿವನಲ್ಲಿ ಪ್ರಾರ್ಥಿಸೋಣ, ನಮಸ್ಕರಿಸಿ ಶಿವನ ಕೃಪೆಗೆ ಪಾತ್ರರಾಗೋಣ "ಶಿವ-ನಮಸ್ಕಾರ" ಯೋಗಾಭ್ಯಾಸದ ಮೂಲಕ.
ಸರ್ವರಿಗೂ "ಸಾಮೂಹಿಕ ಶಿವ-ನಮಸ್ಕಾರ" ಅಭ್ಯಾಸಕ್ಕೆ ಸ್ವಾಗತ.
ಸ್ಥಳ: ಅಥಣಿ ಕಾಲೇಜು ಆವರಣ, ಎಸ್. ಎಸ್.ಲೇಔಟ್ 'ಎ' ಬ್ಲಾಕ್, ದಾವಣಗೆರೆ.