19/10/2025
ನಮ್ಮ ಮಾನಸ ಗಂಗೋತ್ರಿ ಸಂಸ್ಥೆಯ 3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ನಮ್ಮ ಸಂಸ್ಥೆಯಲ್ಲಿ ಈ ಹಿಂದೆ ಚಿಕಿತ್ಸೆ ಪಡೆದು ಪ್ರಸ್ತುತ ಇತರರಿಗೆ ಮಾದರಿಯಾಗಿರುವ ಶ್ರೀಯುತ ಆನಂದ್, ಶ್ರೀಯುತ ಕೇಶವ (ವಿಕಲಚೇತನರು), ಶ್ರೀಯುತ ಅಭಿಲಾಶ್ ಮತ್ತು ಶಿಯುತ ಶ್ರೀಧರ್ ಅವರನ್ನು ಇಂದು ಸನ್ಮಾನಿಸಲಾಯಿತು. 3ನೇ ವರ್ಷದ ಯಶಸ್ವಿಗಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಾರೈಸಿದ ಎಲ್ಲರಿಗೂ ಹಾಗೂ ಇದಕ್ಕೆ ಮುಖ್ಯ ಕಾರಣಕರ್ತರಾದ Manju Manju ಮತ್ತು Yashwanth Raj ಅವರಿಗೆ ವಿಶೇಷ ಧನ್ಯವಾದಗಳು.