05/02/2026
ಸಂಡಾಸ್ ಕಠಿಣವಾಗಿದ್ದು, ಜೋರಾಗಿ ಒತ್ತಬೇಕಾಗುತ್ತದೆ.
ಗುದದ ಬಳಿ ಊತ (swelling) ಆಗಿರುವಂತೆ ಅನಿಸುತ್ತದೆ.
ಕೆಲವೊಮ್ಮೆ ಸಂಡಾಸ್ ಮಾಡಿದ ಮೇಲೆ ಮಾಂಸದ ತುಂಡು ಹೊರಗೆ ಬಂದಂತೆ ಕಾಣಿಸುತ್ತದೆ.
ನಡಿಗೆ ಅಥವಾ ಕೆಲಸ ಮಾಡುವಾಗ ನೋವು ಹೆಚ್ಚಾಗುತ್ತದೆ.
ಔಷಧಿ ತೆಗೆದುಕೊಂಡರೂ ತಾತ್ಕಾಲಿಕ ಆರಾಮ ಮಾತ್ರ ಸಿಗುತ್ತದೆ.