DAPCU Hassan

DAPCU Hassan District Aids Prevention control unit and District Blood control pogramme

ಸಮುದಾಯ ಆರೋಗ್ಯ ಕೇಂದ್ರ ದುದ್ದ ಐಸಿಟಿಸಿ ವತಿಯಿಂದ ಪಶು ಸಂಗೋಪನ ಪಾಲಿಟೆಕ್ನಿಕ್ ಕಾಲೇಜು ಕೋರಮಂಗಲದಲ್ಲಿ ಇರುವ ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯ...
16/04/2026

ಸಮುದಾಯ ಆರೋಗ್ಯ ಕೇಂದ್ರ ದುದ್ದ ಐಸಿಟಿಸಿ ವತಿಯಿಂದ ಪಶು ಸಂಗೋಪನ ಪಾಲಿಟೆಕ್ನಿಕ್ ಕಾಲೇಜು ಕೋರಮಂಗಲದಲ್ಲಿ ಇರುವ ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಹೆಚ್ಐವಿ ಟಿಬಿ ಸಿಫಲಿಸ್ ಬಗ್ಗೆ ಮಾಹಿತಿ ನೀಡಿ ಮಿಷನ್ ಏಡ್ಸ್ ಸುರಕ್ಷ ಅಭಿಯಾನ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಯಿತು

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಜೇನುಕಲ್ ನಗರ ಅರಸೀಕೆರೆ, ಈ ಶಿಬಿರದಲ್ಲಿ NCD ಮತ್ತು ICTC ಪರೀಕ್ಷೆ ಮಾಡಲಾಯಿತು
16/04/2026

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಜೇನುಕಲ್ ನಗರ ಅರಸೀಕೆರೆ, ಈ ಶಿಬಿರದಲ್ಲಿ NCD ಮತ್ತು ICTC ಪರೀಕ್ಷೆ ಮಾಡಲಾಯಿತು

ಐಸಿಟಿಸಿ ಸಮುದಾಯ ಆರೋಗ್ಯ ಕೇಂದ್ರ ನುಗ್ಗೆಹಳ್ಳಿಯ ವತಿಯಿಂದ ಭಕ್ತರಹಳ್ಳಿ ಗ್ರಾಮದಲ್ಲಿ ಜಾತ್ರೆ ಪ್ರಯುಕ್ತ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಚ್ಐವ...
16/04/2026

ಐಸಿಟಿಸಿ ಸಮುದಾಯ ಆರೋಗ್ಯ ಕೇಂದ್ರ ನುಗ್ಗೆಹಳ್ಳಿಯ ವತಿಯಿಂದ ಭಕ್ತರಹಳ್ಳಿ ಗ್ರಾಮದಲ್ಲಿ ಜಾತ್ರೆ ಪ್ರಯುಕ್ತ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಚ್ಐವಿ ಸ್ಥಿತಿ ಗತಿ ತಿಳಿದುಕೊಳ್ಳುವ ಬಗ್ಗೆ ಮಾಹಿತಿ ನೀಡಿ ಗ್ರಾಮದ ಜನರಿಗೆ ಎಚ್ಐವಿ ಸಿಪಿಲಿಸ್ ಬಿಪಿ ಶುಗರ್ ತಪಾಸಣೆ ಮಾಡಲಾಯಿತು

HIV sensitisation & screening prog along with NCD team at Harle estate sakleshpur
16/04/2026

HIV sensitisation & screening prog along with NCD team at Harle estate sakleshpur

CTC-2 ಹಿಮ್ಸ್ ಹಾಸನ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕಂಚನಹಳ್ಳಿ  ಸಹಯೊಗದೊಂದಿಗೆ ಅದ್ವೈತ ಮೊಟಾರ ಪ್ರೈವೆಟ್ ಲಿಮಿಟೆಡ್ ಮತ್ತು ಹಾಸನ ಮಿಲ್ಲರ್...
16/04/2026

CTC-2 ಹಿಮ್ಸ್ ಹಾಸನ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕಂಚನಹಳ್ಳಿ ಸಹಯೊಗದೊಂದಿಗೆ ಅದ್ವೈತ ಮೊಟಾರ ಪ್ರೈವೆಟ್ ಲಿಮಿಟೆಡ್ ಮತ್ತು ಹಾಸನ ಮಿಲ್ಲರ್ ಪ್ರೈವೇಟ್ ಲಿಮಿಟೆಡ್ ಮತ್ತು ಜೆಮ್ ತ್ರೆಡ್ಸ್ ಫ್ಯಾಕ್ಟರಿ ಲಿಮಿಟೆಡ್ ಫ್ಯಾಕ್ಟರಿ ಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸಮುದಾಯ ಆರೋಗ್ಯ ತಪಾಸಣೆ ನೆಡೆಸಲಾಯಿತು ಮತ್ತು 95-95-99 ಗುರಿಯ ಮುಂದುವರಿದ ಭಾಗವಾಗಿ ಕ್ಯೂ ಆರ್ ಕೊಡ್ ಸ್ಕ್ಯಾನ ಮೂಲಕ ಹತ್ತಿರದ ICTC ಪರೀಕ್ಷಾ ಕೇಂದ್ರಗಳ ಬಗ್ಗೆ HIV /AIDSಬಗ್ಗೆ Breekfree India WhatsApp ಮೂಲಕ ಮಾಹಿತಿ ತಿಳಿಯಬಹುದು ಮತ್ತು 1097 ಕರೆ ಮಾಡಿ ಉಚಿತ ಸಹಾವಾಣಿ ಮೂಲಕ ಮಾಹಿತಿ ಪೆಡಯುವುದರ ಬಗ್ಗೆ ಅರವು ಮೂಡಿಸಲಾಯಿತು.

QR code ಸ್ಕ್ಯಾನ್ ಮಾಡಿ HIV ಸ್ಥಿತಿ ಗತಿ ತಿಳಿದುಕೊಳ್ಳು ವ  ಬಗ್ಗೆ ತಿಳಿಸಿ, ಫ್ಯಾಕ್ಟರಿ ನೌಕರರಿಗೆ  HIV  siphillis HBsg& HCV ಮದುಮೇಹ ಮ...
16/04/2026

QR code ಸ್ಕ್ಯಾನ್ ಮಾಡಿ HIV ಸ್ಥಿತಿ ಗತಿ ತಿಳಿದುಕೊಳ್ಳು ವ ಬಗ್ಗೆ ತಿಳಿಸಿ, ಫ್ಯಾಕ್ಟರಿ ನೌಕರರಿಗೆ HIV siphillis HBsg& HCV ಮದುಮೇಹ ಮತ್ತು ಬಿ ಪಿ ತಪಾಸಣೆ ಮಾಡಲಾಯ್ತು.ICTC GH skp

RRC programme and Mission AIDS Suraksha Abhiyana at govt womens polytechnic college Holenarasipura.
16/04/2026

RRC programme and Mission AIDS Suraksha Abhiyana at govt womens polytechnic college Holenarasipura.

ಸಮುದಾಯ ಆರೋಗ್ಯ ಕೇಂದ್ರ ಹಳ್ಳಿಮೈಸೂರು ಐಸಿಟಿಸಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಮಿಷಾನ್ ಏಡ್ಸ್ ಸುರಕ್ಷಾ ಅಭಿಯಾನ ಕಾರ್ಯಕ್ರಮದ ಜಾಗೃತಿ ...
16/04/2026

ಸಮುದಾಯ ಆರೋಗ್ಯ ಕೇಂದ್ರ ಹಳ್ಳಿಮೈಸೂರು ಐಸಿಟಿಸಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಮಿಷಾನ್ ಏಡ್ಸ್ ಸುರಕ್ಷಾ ಅಭಿಯಾನ ಕಾರ್ಯಕ್ರಮದ ಜಾಗೃತಿ ಮೂಡಿಸಲಾಯಿತು

ಅರಕಲಗೂಡು ತಾಲೂಕಿನ ಹುಲಿಕಲ್ಲನಲ್ಲಿ  ಜಾತ್ರ ಮಹೋತ್ಸವದ ನಿಮಿತ್ಯ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು "ಮಿಷನ್ ಏಡ್ಸ್ ಸುರಕ್ಷ...
16/04/2026

ಅರಕಲಗೂಡು ತಾಲೂಕಿನ ಹುಲಿಕಲ್ಲನಲ್ಲಿ ಜಾತ್ರ ಮಹೋತ್ಸವದ ನಿಮಿತ್ಯ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು "ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ -2026 "ಬಾರ ಕೋಡ್ ಸ್ಕ್ಯಾನ್ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು

CTC ವತಿಯಿಂದ ಅಂಬೇಡ್ಕರ್ ‌ಮಹಿಳಾ ಹಾಸ್ಟೆಲ್ ಹಾಸನದಲ್ಲಿ  95-95-99 ಗುರಿಯ ಮುಂದುವರೆದ ಭಾಗವಾಗಿ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ Q r code sc...
16/04/2026

CTC ವತಿಯಿಂದ ಅಂಬೇಡ್ಕರ್ ‌ಮಹಿಳಾ ಹಾಸ್ಟೆಲ್ ಹಾಸನದಲ್ಲಿ 95-95-99 ಗುರಿಯ ಮುಂದುವರೆದ ಭಾಗವಾಗಿ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ Q r code scan ಮುಖಾಂತರ ಹತ್ತಿರ ICTC ಕೇಂದ್ರಗಳ ಬಗ್ಗೆ 1097 ಉಚಿತ ಸಹಾಯವಾಣಿ‌ಕರೆ ಬಗ್ಗೆ ಬಿಪಿ ಶುಗರ್ ಹೆಚ್ ಐ ವಿ ಸಿಪಿಲಿಸ್ ಪರೀಕ್ಷೆ ಮಾಡಲಾಯಿತು,

95-95-99 ಗುರಿಯ ಮುಂದುವರೆದ ಭಾಗವಾದ Q r code scan ಮಾಡುವ ಮೂಲಕ Know your status ಪರಿಕಲ್ಪನೆ ಅಡಿಯಲ್ಲಿ ಇಂದು ಕಂಚನಹಳ್ಳಿ ಪಿಹೆಚ್ ಸಿ ಯಲ...
16/04/2026

95-95-99 ಗುರಿಯ ಮುಂದುವರೆದ ಭಾಗವಾದ Q r code scan ಮಾಡುವ ಮೂಲಕ Know your status ಪರಿಕಲ್ಪನೆ ಅಡಿಯಲ್ಲಿ ಇಂದು ಕಂಚನಹಳ್ಳಿ ಪಿಹೆಚ್ ಸಿ ಯಲ್ಲಿ ಮತ್ತು ಮೊಸಳೆ ಹೊಸಹಳ್ಳಿ ಗ್ರಾಮ ಪಂಚಾಯತಿಯಲ್ಲಿ Q r code scan ಬಗ್ಗೆ ಮತ್ತು Breakfreeindia WhatsApp/1097 Toll free ಬಗ್ಗೆ ಮಾಹಿತಿ ತಿಳಿಸಲಾಯಿತು

ಅರಕಲಗೂಡು ತಾಲೂಕಿನ ತಾಲೂಕು ಮಟ್ಟದ ಮಾಸಿಕ ಸಭೆಯ ಪ್ರಗತಿಪರಶೀಲನೆಯಲ್ಲಿ ಜಿಲ್ಲೆಯಿಂದ ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗ...
16/04/2026

ಅರಕಲಗೂಡು ತಾಲೂಕಿನ ತಾಲೂಕು ಮಟ್ಟದ ಮಾಸಿಕ ಸಭೆಯ ಪ್ರಗತಿಪರಶೀಲನೆಯಲ್ಲಿ ಜಿಲ್ಲೆಯಿಂದ ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಂದ ಆಗಮಿಸಿದಂತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರ ಸಮ್ಮುಖದಲ್ಲಿ "ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ 2026 " ಬಾರ್ ಕೋಡ್ ಸ್ಕ್ಯಾನಿಂಗ್ ಕಾರ್ಯಕ್ರಮದ ಬಿತ್ತಿಚಿತ್ರ ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆದಂತಹ ಡಾಕ್ಟರ್ ಅನೀಲ ಸರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನಿಂದ ಆಗಮಿಸಿದಂತ ಎಲ್ಲಾ ಸಿಬ್ಬಂದಿ ವರ್ಗದವರಿಗೆ 95-95-99 ಹಾಗೂ ಒಂದು ವರ್ಷದ ಪ್ರಗತಿಯನ್ನು ಪರಿಶೀಲನೆ ಮಾಡಿ ಕಾರ್ಯಕ್ರಮದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ಕೈಗೊಂಡು ಪ್ರಗತಿ ಸಾಧಿಸಿ ಎಂದು ಮಾರ್ಗದರ್ಶನಗಳನ್ನು ನೀಡಿದರು.

Address

2nd Floor DHO Office Salagame Road Hassan
Hassan
573201

Telephone

+919449846976

Website

Alerts

Be the first to know and let us send you an email when DAPCU Hassan posts news and promotions. Your email address will not be used for any other purpose, and you can unsubscribe at any time.

Contact The Practice

Send a message to DAPCU Hassan:

Share