21/04/2026
ಪ್ರತಿಸಾರಿ ಹೊಟ್ಟೆ ನೋವು ಬಂದಾಗ “gastritis ಇರಬಹುದು” ಅಂತ tablet ತಗೊಂಡು ignore ಮಾಡ್ತಿದ್ದೀರಾ? 🤔💊
ಅದೇ ನಿಮ್ಮ ದೊಡ್ಡ ತಪ್ಪಾಗಿರಬಹುದು!
ಹೊಟ್ಟೆ ನೋವು simple ಆಗಿರೋದಿಲ್ಲ…
👉 ಇದು Appendicitis ಆಗಿರಬಹುದು
👉 Gallbladder stones ಆಗಿರಬಹುದು
👉 Kidney stones / Ulcer / Pancreatitis ಆಗಿರಬಹುದು
ಈ ರೀತಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿದ್ರೆ ಮುಂದೆ ⚠️
❌ Serious complications
❌ Emergency surgery
❌ Life-threatening conditions ಕೂಡ ಆಗಬಹುದು
🚨 ವಿಶೇಷವಾಗಿ ಈ ಲಕ್ಷಣಗಳು ಇದ್ದರೆ:
• ಜ್ವರ 🤒
• Vomiting 🤮
• ತೀವ್ರವಾದ ನೋವು
👉 ತಕ್ಷಣ doctor ಅನ್ನು ಭೇಟಿ ಮಾಡಿ!
ಸರಿಯಾದ diagnosis + timely treatment = safe recovery ✔️
👨⚕️ Dr. Manoj Kumar
General & Laparoscopic Surgeon
📍 SSM Hospital, Hassan
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ…
Pain ಅನ್ನು ignore ಮಾಡ್ಬೇಡಿ, timely action ತೆಗೆದುಕೊಳ್ಳಿ!
⸻
⸻
abdominal pain causes, stomach pain treatment, appendicitis symptoms, gallbladder stones symptoms, kidney stones pain, ulcer symptoms, pancreatitis signs, severe stomach pain causes, vomiting with abdominal pain, fever and stomach pain, when to see doctor for stomach pain, laparoscopic surgery, general surgeon Hassan, SSM Hospital Hassan, emergency abdominal pain, digestive health awareness, medical awareness India, doctor advice Kannada, Hassan healthcare, stomach pain warning signs