20/04/2026
🙏 ಬಸವ ಜಯಂತಿ ಶುಭಾಶಯಗಳು 🙏
ಸಮಾನತೆ, ಸತ್ಯ, ಹಾಗೂ ಧರ್ಮದ ಮಾರ್ಗವನ್ನು ತೋರಿಸಿದ
ಜಗದ್ಗುರು ಬಸವಣ್ಣನವರ ಉಪದೇಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಲಿ.
ಈ ಪವಿತ್ರ ದಿನವು ನಿಮ್ಮ ಜೀವನದಲ್ಲಿ
ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ತಂದುಕೊಡಲಿ.
📍 MMM Hospital
Sampige Road, K.R. Puram, Hassan – 573201
☎️ 87223 33313
🌐 www.mmmhrc.com
MMMHospital HassanHospitals