Karthik Medicals

Karthik Medicals Contact information, map and directions, contact form, opening hours, services, ratings, photos, videos and announcements from Karthik Medicals, Medical and health, Karthik medical opp purapanchayath office main Road, Hosanagara.

12/02/2026

ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು ಈಗ ಲಭ್ಯ!

13-02-2026
🕑 ನಾಳೆ ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ

👩‍⚕ ಡಾ. ರಾಘವೇಂದ್ರ ಭಟ್

(ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು – ನಾರಾಯಣ ಹೃದಯಾಲಯ, ಶಿವಮೊಗ್ಗ)

👩‍⚕ ನಾರಾಯಣ ಆರೋಗ್ಯ ಕ್ಲಿನಿಕ್, ಹೊಸನಗರದಲ್ಲಿ

📞 ಅಪಾಯಿಂಟ್‌ಮೆಂಟ್‌ಗಾಗಿ ಸಂಪರ್ಕಿಸಿ:
👉 87222 69698

💠 ವಿಶೇಷ ಸೇವೆಗಳು:
✔ ಗರ್ಭಧಾರಣೆ ಹಾಗೂ ಹೆರಿಗೆ ಸೇವೆಗಳು
✔ ಸ್ತ್ರೀರೋಗ ಹಾಗೂ ಮಾಸಿಕ ಚಕ್ರದ ತೊಂದರೆಗಳು
✔ ಗರ್ಭಕೋಶ ಮತ್ತು ಅಂಡಾಶಯದ ಸಿಸ್ಟ್‌ಗಳು
✔ ಹಾರ್ಮೋನ್ ಅಸಮತೋಲನ ಸಮಸ್ಯೆಗಳು
✔ ಸಂತಾನೋತ್ಪತ್ತಿ (Infertility) ಚಿಕಿತ್ಸೆಗಳು
✔ ಮೊಲೆಯ ನೋವು, ವೈಟ್ ಡಿಸ್ಚಾರ್ಜ್ ಸಮಸ್ಯೆಗಳು
✔ ಮೆನೋಪಾಜ್ (ರಜೋನಿವೃತ್ತಿ) ಸಮಸ್ಯೆಗಳು
✔ ಗರ್ಭಪಾತ, ಗರ್ಭದೋಷ, ಹಾಗೂ ಉರಿ ಸಮಸ್ಯೆಗಳು
✔ ಹೆರಿಗೆ ನಂತರದ ತೊಂದರೆಗಳು ಮತ್ತು ಸಲಹೆ

💰 ನಮ್ಮ ನಾರಾಯಣ ಹೃದಯಾಲಯ ಹೆರಿಗೆಗೆ ಅತ್ಯಂತ ಕಡಿಮೆ ದರ!
➡ ನಾರ್ಮಲ್ ಡೆಲಿವರಿ – ಕಡಿಮೆ ದರದಲ್ಲಿ!
➡ ಸೀಜೇರಿಯನ್ – ಕೈಗೆಟುಕುವ ದರದಲ್ಲಿ!
(ಸಂಪೂರ್ಣ ವಿವರಕ್ಕಾಗಿ ಸಂಪರ್ಕಿಸಿ)

🚑 ಹೆರಿಗೆ ರೋಗಿಗಳಿಗೆ ನಾರಾಯಣ ಹೃದಯಾಲಯಕ್ಕೆ ಉಚಿತ ಆಂಬುಲೆನ್ಸ್ ಸೌಲಭ್ಯ!

❤ ನಾರಾಯಣ ಹೃದಯಾಲಯ – ಎಲ್ಲರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ!

📍 ಸ್ಥಳ:
ನ್ಯೂ ಕಾರ್ತಿಕ್ ಮೆಡಿಕಲ್ಸ್, ಹಿರಿಯಣ್ಣ ಕಾಂಪ್ಲೆಕ್ಸ್, ಶಿವಮೊಗ್ಗ ರಸ್ತೆ, ಹೊಸನಗರ

Medical & health

19/01/2026


“ಇಷ್ಟು ದಿನ ನಮ್ಮ ಕಡೆ ಒಳ್ಳೆ ಡಾಕ್ಟರ್ ಇರಲಿಲ್ಲ…”

“ಇರೋರು ಸರಿ ನೋಡಲ್ಲ…
ಸುಮ್ನೆ ಲ್ಯಾಬ್ ಟೆಸ್ಟ್, ಔಷಧಿ ಬರೀತಾರೆ…
ದುಡ್ಡು ಮಾಡ್ತಾರೆ ಅಂತ ಜನ ಹೇಳ್ತಾರೆ…”

“ನಾವು ಮಣಿಪಾಲ್, ಉಡುಪಿ, ಮಂಗಳೂರು, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಎಲ್ಲ ಕಡೆ ತೋರಿಸಿದ್ದೀವಿ…
ಆದ್ರೆ ಮಂಡಿ ನೋವು, ಸೊಂಟ ನೋವು, ಪಾದ ಉರಿ, ಕೈ/ಬುಜ/ಕುತ್ತಿಗೆ ನೋವು ಕಡಿಮೆ ಆಗಿಲ್ಲ…”


ಇಗಾ ಒಳ್ಳೆ ಅವಕಾಶ ಬಂದಿದೆ…
ಒಳ್ಳೆ ಡಾಕ್ಟರ್ ಬಂದಿದಾರೆ…
ಡಾ. ನಾಗೇಂದ್ರ ಪ್ರಸಾದ್
Narayana Health Hospital, ಶಿವಮೊಗ್ಗ ವೈದ್ಯರು
ಕೀಲು-ಮೂಳೆ ತಜ್ಞರು
ಮರುಜೋಡಣಾ ತಜ್ಞರು (Reconstruction Specialist)

New Karthik Medicals, ಹೊಸನಗರ
appointment:- 8722269698
ಒಮ್ಮೆ ಬನ್ನಿ ತೋರಿಸಿ…
ಕಡಿಮೆ ಆದ್ಮೇಲೆ ನಿಮ್ಮ ಮನೆಯವರಿಗೂ ಹೇಳಿ — “ನಾನು ಹೋಗಿದ್ದೆ… ಕಡಿಮೆ ಆಯ್ತು” ಅಂತ

04/01/2026

👉 ಭಾನುವಾರವೂ ಕ್ಲಿನಿಕ್ ತೆರೆದಿರುತ್ತದೆ

ಶಿವಮೊಗ್ಗದ ನಾರಯಣ ಹೃದಯಾಲಯ ವೈದ್ಯರು
ಡಾ . ನಿತಿನ್ ಪ್ರಸಾದ್ ಬಿ ಸಿ MBBS GENERAL PHYSICIAN

🕙 ಪ್ರತಿದಿನ ಸಮಯ: ಬೆಳಿಗ್ಗೆ 10:00 – ಸಂಜೆ 8:00

👨‍⚕️ ಚಿಕಿತ್ಸೆ ಲಭ್ಯ:
* ಜ್ವರ, ಶೀತ, ಕೆಮ್ಮು
* ತಲೆನೋವು, ಮೈ ನೋವು, ಸಂಧಿ ನೋವು
* ರಕ್ತದೊತ್ತಡ (BP), ಮಧುಮೇಹ (Sugar)
* ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ನೋವು
* ಅಲರ್ಜಿ, ಚರ್ಮದ ಸಮಸ್ಯೆಗಳು
* ಮಕ್ಕಳ ಕಾಯಿಲೆಗಳು
* ವಾಂತಿ, ಅಜೀರ್ಣ, ಅತಿಸಾರ
* ಇನ್ಫೆಕ್ಷನ್, ಸಾಮಾನ್ಯ ಕಾಯಿಲೆಗಳು
* ಆರೋಗ್ಯ ತಪಾಸಣೆ (General Check-up)

📍 ಸ್ಥಳ: 🌟 ನಾರಾಯಣ ಆರೋಗ್ಯ ಕ್ಲಿನಿಕ್ 🌟
ಶಿವಮೊಗ್ಗ ರಸ್ತೆ, ಹೊಸನಗರ
📞 ಸಂಪರ್ಕಿಸಿ: 8722269698

Medical & health

04/01/2026

ಶಿವಮೊಗ್ಗದ ಹೆಸರಾಂತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರು
ಡಾ. ರಾಘವೇಂದ್ರ ಭಟ್ , ನಾರಾಯಣ ಹೃದಯಾಲಯ, ಶಿವಮೊಗ್ಗ

ಪ್ರತಿ ತಿಂಗಳ 2ನೇ ಗುರುವಾರ ಅಂದರೆ ಇದೆ ಗುರುವಾರ ದಿನಾಂಕ 08-01-2026
🕑 ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ

📍 ಸ್ಥಳ:
👩‍⚕ ನಾರಾಯಣ ಆರೋಗ್ಯ ಕ್ಲಿನಿಕ್, ನ್ಯೂ ಕಾರ್ತಿಕ್ ಮೆಡಿಕಲ್ಸ್, ಹಿರಿಯಣ್ಣ ಕಾಂಪ್ಲೆಕ್ಸ್, ಶಿವಮೊಗ್ಗ ರಸ್ತೆ, ಹೊಸನಗರ

📞 ಅಪಾಯಿಂಟ್‌ಮೆಂಟ್‌ಗಾಗಿ ಸಂಪರ್ಕಿಸಿ:
👉 87222 69698

💠 ವಿಶೇಷ ಸೇವೆಗಳು:
✔ ಗರ್ಭಧಾರಣೆ ಹಾಗೂ ಹೆರಿಗೆ ಸೇವೆಗಳು
✔ ಸ್ತ್ರೀರೋಗ ಹಾಗೂ ಮಾಸಿಕ ಚಕ್ರದ ತೊಂದರೆಗಳು
✔ ಗರ್ಭಕೋಶ ಮತ್ತು ಅಂಡಾಶಯದ ಸಿಸ್ಟ್‌ಗಳು
✔ ಹಾರ್ಮೋನ್ ಅಸಮತೋಲನ ಸಮಸ್ಯೆಗಳು
✔ ಸಂತಾನೋತ್ಪತ್ತಿ (Infertility) ಚಿಕಿತ್ಸೆಗಳು
✔ ಮೊಲೆಯ ನೋವು, ವೈಟ್ ಡಿಸ್ಚಾರ್ಜ್ ಸಮಸ್ಯೆಗಳು
✔ ಮೆನೋಪಾಜ್ (ರಜೋನಿವೃತ್ತಿ) ಸಮಸ್ಯೆಗಳು
✔ ಗರ್ಭಪಾತ, ಗರ್ಭದೋಷ, ಹಾಗೂ ಉರಿ ಸಮಸ್ಯೆಗಳು
✔ ಹೆರಿಗೆ ನಂತರದ ತೊಂದರೆಗಳು ಮತ್ತು ಸಲಹೆ

💰 ನಮ್ಮ ನಾರಾಯಣ ಹೃದಯಾಲಯ ಹೆರಿಗೆಗೆ ಅತ್ಯಂತ ಕಡಿಮೆ ದರ!
➡ ನಾರ್ಮಲ್ ಡೆಲಿವರಿ – ಕಡಿಮೆ ದರದಲ್ಲಿ!
➡ ಸೀಜೇರಿಯನ್ – ಕೈಗೆಟುಕುವ ದರದಲ್ಲಿ!
(ಸಂಪೂರ್ಣ ವಿವರಕ್ಕಾಗಿ ಸಂಪರ್ಕಿಸಿ)

🚑 ಹೆರಿಗೆ ರೋಗಿಗಳಿಗೆ ನಾರಾಯಣ ಹೃದಯಾಲಯಕ್ಕೆ ಉಚಿತ ಆಂಬುಲೆನ್ಸ್ ಸೌಲಭ್ಯ!

❤ ನಾರಾಯಣ ಹೃದಯಾಲಯ – ಎಲ್ಲರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ!

Medical & health

29/12/2025

👨‍⚕️ ಡಾ. ನಾಗೇಂದ್ರ ಪ್ರಸಾದ್ ಎಂ ಆರ್
ಎಲುಬು ಮೂಳೆ ಮತ್ತು ಕೀಲು
ಮರುಜೋಡಣಾ ತಜ್ಞ ವೈದ್ಯರು

🗓 ಪ್ರತಿ ತಿಂಗಳ 3 ನೇ ಬುಧವಾರ
🕙 ಸಮಯ: ಮಧ್ಯಾಹ್ನ 12:00 ಸಂಜೆ 4:00

👨‍⚕️ ಚಿಕಿತ್ಸೆ ಲಭ್ಯ:
* ಮೊಣಕಾಲು, ಮೂಳೆ, ಸಂಧಿ, ಬೆನ್ನು, ಕುತ್ತಿಗೆ, ಸೊಂಟ, ಭುಜದಲ್ಲಿ ನೋವು
* ನೋವು, ಊತ ಮತ್ತು ಮರಗಟ್ಟುವಿಕೆ

* ನಡೆದಾಡುವಾಗ ಕೀಲು ಮೂಳೆ ಹಾಗೂ ಸಂಧಿಗಳಲ್ಲಿ ಶಬ್ದ
* ಮೂಳೆ ಸವೆತ, ಕೈಕಾಲುಗಳಲ್ಲಿ ಬಲಹೀನತೆ
* ಬೆನ್ನು ಕೈಕಾಲುಗಳ ಅಸಮಾನ ಆಕಾರ

👨‍⚕️ ಶಸ್ತ್ರಚಿಕಿತ್ಸೆಗಳು:

* ಮೊಣಕಾಲು, ಸೊಂಟ & ಭುಜದ ಬದಲಿ ಶಸ್ತ್ರಚಿಕಿತ್ಸೆ
* ಅಪಘಾತದ ಮೂಳೆ ಮುರಿತದ ಶಸ್ತ್ರ ಚಿಕಿತ್ಸೆ
* ಆಕಾರ ವಿರೂಪತೆ ಬದಲಾವಣೆ ಶಸ್ತ್ರ ಚಿಕಿತ್ಸೆ
* ಕೀ-ಹೋಲ್ ಶಸ್ತ್ರಚಿಕಿತ್ಸೆ
* ಅರ್ಥ್ರೋಸ್ಕೋಪಿ ಶಸ್ತ್ರಚಿಕಿತ್ಸೆ
* ಮಕ್ಕಳ ಮೂಳೆ ಶಸ್ತ್ರಚಿಕಿತ್ಸೆ

⚠️ ಮುಂಚಿತ ಹೆಸರು ನೋಂದಣಿ ಕಡ್ಡಾಯ
⚠️ Only Appointment

📍 ಸ್ಥಳ: ಶಿವಮೊಗ್ಗ ರಸ್ತೆ, ಹೊಸನಗರ
📞 Appointmentಗಾಗಿ ಸಂಪರ್ಕಿಸಿ: 8722269698

Medical & health

👩‍⚕👨‍⚕ ಮಕ್ಕಳ ತಜ್ಞ ವೈದ್ಯರು (ಪೀಡಿಯಾಟ್ರಿಕ್ & ಚೈಲ್ಡ್ ಕೇರ್ ಸ್ಪೆಷಲಿಸ್ಟ್)ನಾರಾಯಣ ಆರೊಗ್ಯ ಕ್ಲಿನಿಕ್, ಹೊಸನಗರದಲ್ಲಿ ಲಭ್ಯ🗓️ ನಾಳೆ ಸೋಮವಾರ...
23/11/2025

👩‍⚕👨‍⚕ ಮಕ್ಕಳ ತಜ್ಞ ವೈದ್ಯರು (ಪೀಡಿಯಾಟ್ರಿಕ್ & ಚೈಲ್ಡ್ ಕೇರ್ ಸ್ಪೆಷಲಿಸ್ಟ್)
ನಾರಾಯಣ ಆರೊಗ್ಯ ಕ್ಲಿನಿಕ್, ಹೊಸನಗರದಲ್ಲಿ ಲಭ್ಯ

🗓️ ನಾಳೆ ಸೋಮವಾರ
🕙 ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ಗಂಟೆವರೆಗೆ

👨‍⚕ ಡಾ. ಶಶಿಧರ್ ಹೆಗಡೆ
(ಮಕ್ಕಳ ತಜ್ಞ ವೈದ್ಯರು, ನಾರಾಯಣ ಹೃದಯಾಲಯ )

📍 ಸ್ಥಳ: ನಾರಾಯಣ ಆರೊಗ್ಯ ಕ್ಲಿನಿಕ್,
ನ್ಯೂ ಕಾರ್ತಿಕ್ ಮೆಡಿಕಲ್ಸ್, ಹಿರಿಯಣ್ಣ ಕಾಂಪ್ಲೆಕ್ಸ್, ಶಿವಮೊಗ್ಗ ರಸ್ತೆ, ಹೊಸನಗರ

📞 ಅಪಾಯಿಂಟ್ಮೆಂಟ್‌ಗಾಗಿ ಕರೆ ಮಾಡಿ 👉 8722269698

⚠️ ದಯವಿಟ್ಟು ಮುಂಚಿತವಾಗಿ ಅಪಾಯಿಂಟ್ಮೆಂಟ್‌ ಬುಕ್ ಮಾಡಿ

👉 ಡಾಕ್ಟರ್‌ರ ಭೇಟಿಗೆ ಮೊದಲು ಅಪಾಯಿಂಟ್ಮೆಂಟ್ ಅಗತ್ಯ.
ಇದರಿಂದ ನಿಮಗೆ ಸಮಯದ ವ್ಯರ್ಥವಾಗದೆ ಸುಲಭವಾಗಿ ಚಿಕಿತ್ಸೆ ದೊರೆಯುತ್ತದೆ.

🩺 ಮಕ್ಕಳ ಆರೋಗ್ಯ ಜಾಗೃತಿ – ನಿಮ್ಮ ಮಗುವಿನ ಸಂಪೂರ್ಣ ಕಾಳಜಿ ನಮ್ಮ ಹೊಣೆಗಾರಿಕೆ

🤒 ಡೆಂಗ್ಯೂ, ವೈರಲ್ ಜ್ವರ ಮತ್ತು ಫ್ಲೂ ಚಿಕಿತ್ಸೆ

💉 ಮಕ್ಕಳ ಲಸಿಕೆ – ಎಲ್ಲಾ ಪ್ರಕಾರದ ಲಸಿಕೆಗಳು ಲಭ್ಯ

🍽 ವಿಟಮಿನ್ ಮತ್ತು ಐರನ್ ಕೊರತೆ ಚಿಕಿತ್ಸೆ

💩 ಅತಿಸಾರ (Diarrhea) ಮತ್ತು ವಾಂತಿ ಚಿಕಿತ್ಸೆ

💔 ಮಕ್ಕಳ ಹೃದಯ, ಉಸಿರಾಟ ಮತ್ತು ಶೀತ/ಕೆಮ್ಮು ಸಮಸ್ಯೆ ಪರಿಹಾರ

🧠 ಬೆಳವಣಿಗೆ, ನಿದ್ರೆ ಮತ್ತು ಅಧ್ಯಯನ ಸಮಸ್ಯೆಗಳ ಸಲಹೆ

😷 ಅಲರ್ಜಿ, ಆಸ್ತಮಾ ಮತ್ತು ಚರ್ಮ ತೊಂದರೆಗಳ ಚಿಕಿತ್ಸೆ

🩹 ತುರ್ತು ಮತ್ತು ಅಪಘಾತ ಮಕ್ಕಳ ಚಿಕಿತ್ಸೆ

🧒 ಶಾಲಾ ಆರೋಗ್ಯ ತಪಾಸಣೆ ಮತ್ತು ಶಿಶು ಆರೈಕೆ ಸಲಹೆ

💙 Narayana Health ಜೊತೆ — ವಿಶ್ವಾಸಾರ್ಹ ಚಿಕಿತ್ಸಾ ಸೇವೆ, ನಿಮ್ಮ ಮಗುವಿನ ಆರೋಗ್ಯ ನಮ್ಮ ನಿಷ್ಠೆ 💙

💓 ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಹೃದ್ರೋಗ ತಜ್ಞರು ಈಗ ಹೊಸನಗರದಲ್ಲೇ ಲಭ್ಯ!🫀 CARDIAC ECHO • ECG • ಲಭ್ಯವಿರುತ್ತದೆ ರಕ್ತದೊತ್ತಡ...
11/11/2025

💓 ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ
ಹೃದ್ರೋಗ ತಜ್ಞರು ಈಗ ಹೊಸನಗರದಲ್ಲೇ ಲಭ್ಯ!

🫀 CARDIAC ECHO • ECG • ಲಭ್ಯವಿರುತ್ತದೆ

ರಕ್ತದೊತ್ತಡ • ಹೃದಯ ನೋವು • ಉಸಿರಾಟ ತೊಂದರೆ • ನಡಿಗೆಯ ವೇಳೆ ದಣಿವು
ಇಂತಹ ಯಾವುದೇ ಹೃದಯ ಸಂಬಂಧಿತ ಸಮಸ್ಯೆಗಳಿಗೆ ನಿಖರ ತಪಾಸಣೆ 🏥

ಅಂದರೆ ಇಂದು ಮಂಗಳವಾರ
🕙 ಬೆಳಿಗ್ಗೆ 9:30 – ಮಧ್ಯಾಹ್ನ 12:00
🏥 ನಾರಾಯಣ ಆರೋಗ್ಯ ಕ್ಲಿನಿಕ್, ನ್ಯೂ ಕಾರ್ತಿಕ್ ಮೆಡಿಕಲ್ಸ್, ಹೊಸನಗರ

👨‍⚕️ ಡಾ. ಅಶ್ವಲ್
ಹೃದ್ರೋಗ ತಜ್ಞರು – ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಶಿವಮೊಗ್ಗ

📞 ಸಂಪರ್ಕಿಸಿ: 8722269698

22/10/2025

MOB :- 8722264862 , 7892555128

Medical & health

💓 ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಹೃದ್ರೋಗ ತಜ್ಞರು ಈಗ ಹೊಸನಗರದಲ್ಲೇ ಲಭ್ಯ!🫀 ECHO • ECG • AVAILABLE  ರಕ್ತದೊತ್ತಡ • ಹೃದಯ ನೋವ...
13/10/2025

💓 ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ
ಹೃದ್ರೋಗ ತಜ್ಞರು ಈಗ ಹೊಸನಗರದಲ್ಲೇ ಲಭ್ಯ!

🫀 ECHO • ECG • AVAILABLE
ರಕ್ತದೊತ್ತಡ • ಹೃದಯ ನೋವು • ಉಸಿರಾಟ ತೊಂದರೆ • ನಡಿಗೆಯ ವೇಳೆ ದಣಿವು
ಇಂತಹ ಯಾವುದೇ ಹೃದಯ ಸಂಬಂಧಿತ ಸಮಸ್ಯೆಗಳಿಗೆ ನಿಖರ ತಪಾಸಣೆ 🏥

📅 14ನೇ ಅಕ್ಟೋಬರ್, ಅಂದರೆ ನಾಳೆ ಮಂಗಳವಾರ
🕙 ಬೆಳಿಗ್ಗೆ 9:30 – ಮಧ್ಯಾಹ್ನ 2:00
🏥 ನಾರಾಯಣ ಆರೋಗ್ಯ ಕ್ಲಿನಿಕ್, ನ್ಯೂ ಕಾರ್ತಿಕ್ ಮೆಡಿಕಲ್ಸ್, ಹೊಸನಗರ

👨‍⚕ ಡಾ. ಅಶ್ವಲ್
ಹೃದ್ರೋಗ ತಜ್ಞರು – ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಶಿವಮೊಗ್ಗ

📞 ಸಂಪರ್ಕಿಸಿ: 872226969

🌧 ಹವಾಮಾನ ಬದಲಾವಣೆಯಿಂದ ಮಕ್ಕಳಲ್ಲಿ ಹಲವು ಕಾಯಿಲೆಗಳು ಹೆಚ್ಚಾಗಿವೆ:ಜ್ವರ / ಚಳಿತೀವ್ರ ಕೆಮ್ಮು🫁 ನ್ಯೂಮೋನಿಯಾ (ಉಸಿರಾಟ ತೊಂದರೆ)ಅಸ್ತಮಾ / ಉಸಿರ...
06/10/2025

🌧 ಹವಾಮಾನ ಬದಲಾವಣೆಯಿಂದ ಮಕ್ಕಳಲ್ಲಿ ಹಲವು ಕಾಯಿಲೆಗಳು ಹೆಚ್ಚಾಗಿವೆ:
ಜ್ವರ / ಚಳಿ
ತೀವ್ರ ಕೆಮ್ಮು
🫁 ನ್ಯೂಮೋನಿಯಾ (ಉಸಿರಾಟ ತೊಂದರೆ)
ಅಸ್ತಮಾ / ಉಸಿರಾಟ ಹಿತ್ತಳುವಿಕೆ
ಅಲರ್ಜಿ (ಚರ್ಮದ ಸಮಸ್ಯೆ / ಮೂಗು ಹರಿವು)
🤒 ಅತಿಸಾರ / ವಾಂತಿ
ಕಿವಿ ಹಾಗೂ ಕಣ್ಣಿನ ಸೋಂಕು

⚠ ಇತ್ತೀಚೆಗೆ ಕೆಲವು ಕೆಮ್ಮಿನ ಸಿರಪ್ ಸೇವನೆಯಿಂದ 12 ಮಕ್ಕಳ ಸಾವಿನ ಪ್ರಕರಣಗಳು ವರದಿಯಾಗಿದೆ.
👉 ದಯವಿಟ್ಟು ಸ್ವಯಂ ಔಷಧಿ ಕೊಡಬೇಡಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ಮಕ್ಕಳಿಗೆ ಬಳಸಬೇಡಿ.

🔎 ಲಕ್ಷಣಗಳಿಗೆ ಎಚ್ಚರಿಕೆ:

ನಿರಂತರ ಜ್ವರ

ಉಸಿರಾಟ ಕಷ್ಟ / ತೀವ್ರ ಕೆಮ್ಮು

ಆಹಾರ ತಿನ್ನದೆ ಇರುವುದು

ಅತಿಯಾದ ದುರ್ಬಲತೆ / ಚಟುವಟಿಕೆ ಕಡಿಮೆ

💉 ಲಸಿಕೆ ಕುರಿತು ತಿಳುವಳಿಕೆ:

ಲಸಿಕೆಗಳು ಮಕ್ಕಳನ್ನು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತವೆ (ಜ್ವರ, ನ್ಯೂಮೋನಿಯಾ, ಡಿಪ್ತೀರಿಯಾ, ಟಿಟನಸ್, ಪೋಲಿಯೋ ಮುಂತಾದವುಗಳಿಂದ).

ಸರ್ಕಾರ ನೀಡುವ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ (UIP) ಎಲ್ಲ ಹಂತದ ಲಸಿಕೆಗಳನ್ನು ಸಮಯಕ್ಕೆ ಮುಂಚೆ ಪೂರ್ಣಗೊಳಿಸಿ.

ತಾಯಿ ದೂಧದ ಶಕ್ತಿ ಮತ್ತು ಲಸಿಕೆಯ ರಕ್ಷಣೆ ಸೇರಿ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಹೊಸ ಲಸಿಕೆ ವೇಳಾಪಟ್ಟಿ ಕುರಿತು ವೈದ್ಯರಿಂದ ಮಾಹಿತಿ ಪಡೆಯಿರಿ.

🏥 ಖಾಸಗಿ ಲಸಿಕೆಗಳು (Private Vaccinations):

ರೋಟಾವೈರಸ್ ಲಸಿಕೆ (ಅತಿಸಾರ ತಡೆಗೆ)

ಪ್ನ್ಯೂಮೊಕೋಕಲ್ ಲಸಿಕೆ (ನ್ಯೂಮೋನಿಯಾ ಮತ್ತು ಕಿವಿ ಸೋಂಕು ತಡೆಗೆ)

ಇನ್ಫ್ಲೂಯೆಂಜಾ ಲಸಿಕೆ (ಕಿಡ್ಸ್ ಫ್ಲೂ ರಕ್ಷಣೆಗಾಗಿ)

HPV ಲಸಿಕೆ (ಭವಿಷ್ಯದ ಕೆಲವು ಕ್ಯಾನ್ಸರ್ ತಡೆಗೆ)

ಮಂಗನಸೂರು ಮತ್ತು ಚಿಕನ್‌ಪಾಕ್ಸ್‌ ತಡೆಗೆ ಲಸಿಕೆಗಳು

ಈ ಲಸಿಕೆಗಳು ಸರ್ಕಾರ ಉಚಿತವಾಗಿ ನೀಡದಿದ್ದರೂ, ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಕ್ಲಿನಿಕ್‌ಗಳಲ್ಲಿ ಲಭ್ಯವಿರುತ್ತವೆ.

👨‍⚕ ಮಕ್ಕಳ ಆರೋಗ್ಯಕ್ಕೆ ತಜ್ಞರ ಸಲಹೆ ಅಗತ್ಯ.
🩺 ನಾಳೆ ಅಂದರೆ 07-10-2025 ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ
ಡಾ. ಅಪ್ರಮೇಯ ಹೆಚ್. ಎಸ್.
(ಮಕ್ಕಳ ತಜ್ಞ ವೈದ್ಯರು – ನಾರಾಯಣ ಹೃದಯಾಲಯ, ನಾರಾಯಣ ಹೆಲ್ತ್)
📍 ನಾರಾಯಣ ಆರೊಗ್ಯ ಕ್ಲಿನಿಕ್ & ಲ್ಯಾಬ್, ಹೊಸನಗರ

🙏 ಪೋಷಕರು ತಮ್ಮ ಮಕ್ಕಳ ಆರೋಗ್ಯಕ್ಕಾಗಿ ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ

06/10/2025

💉 ಲಸಿಕೆ ಕುರಿತು ತಿಳುವಳಿಕೆ:

ಲಸಿಕೆಗಳು ಮಕ್ಕಳನ್ನು ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತವೆ (ಜ್ವರ, ನ್ಯೂಮೋನಿಯಾ, ಡಿಪ್ತೀರಿಯಾ, ಟಿಟನಸ್, ಪೋಲಿಯೋ ಮುಂತಾದವುಗಳಿಂದ).

ಸರ್ಕಾರ ನೀಡುವ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ (UIP) ಎಲ್ಲ ಹಂತದ ಲಸಿಕೆಗಳನ್ನು ಸಮಯಕ್ಕೆ ಮುಂಚೆ ಪೂರ್ಣಗೊಳಿಸಿ.

ತಾಯಿ ದೂಧದ ಶಕ್ತಿ ಮತ್ತು ಲಸಿಕೆಯ ರಕ್ಷಣೆ ಸೇರಿ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಹೊಸ ಲಸಿಕೆ ವೇಳಾಪಟ್ಟಿ ಕುರಿತು ವೈದ್ಯರಿಂದ ಮಾಹಿತಿ ಪಡೆಯಿರಿ.

🏥 ಖಾಸಗಿ ಲಸಿಕೆಗಳು (Private Vaccinations):

ರೋಟಾವೈರಸ್ ಲಸಿಕೆ (ಅತಿಸಾರ ತಡೆಗೆ)

ಪ್ನ್ಯೂಮೊಕೋಕಲ್ ಲಸಿಕೆ (ನ್ಯೂಮೋನಿಯಾ ಮತ್ತು ಕಿವಿ ಸೋಂಕು ತಡೆಗೆ)

ಇನ್ಫ್ಲೂಯೆಂಜಾ ಲಸಿಕೆ (ಕಿಡ್ಸ್ ಫ್ಲೂ ರಕ್ಷಣೆಗಾಗಿ)

HPV ಲಸಿಕೆ (ಭವಿಷ್ಯದ ಕೆಲವು ಕ್ಯಾನ್ಸರ್ ತಡೆಗೆ)

ಮಂಗನಸೂರು ಮತ್ತು ಚಿಕನ್‌ಪಾಕ್ಸ್‌ ತಡೆಗೆ ಲಸಿಕೆಗಳು

ಈ ಲಸಿಕೆಗಳು ಸರ್ಕಾರ ಉಚಿತವಾಗಿ ನೀಡದಿದ್ದರೂ, ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಕ್ಲಿನಿಕ್‌ಗಳಲ್ಲಿ ಲಭ್ಯವಿರುತ್ತವೆ.

👨‍⚕ ಮಕ್ಕಳ ಆರೋಗ್ಯಕ್ಕೆ ತಜ್ಞರ ಸಲಹೆ ಅಗತ್ಯ.
🩺 07-10-2025 ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ
ಡಾ. ಅಪ್ರಮೇಯ ಹೆಚ್. ಎಸ್.
(ಮಕ್ಕಳ ತಜ್ಞ ವೈದ್ಯರು – ನಾರಾಯಣ ಹೃದಯಾಲಯ, ನಾರಾಯಣ ಹೆಲ್ತ್)
📍 ನಾರಾಯಣ ಆರೊಗ್ಯ ಕ್ಲಿನಿಕ್ & ಲ್ಯಾಬ್ ನ್ಯೂ ಕಾರ್ತಿಕ್ ಮೆಡಿಕಲ್ಸ್ , ಹೊಸನಗರ

🙏 ಪೋಷಕರು ತಮ್ಮ ಮಕ್ಕಳ ಆರೋಗ್ಯಕ್ಕಾಗಿ ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ

26/09/2025

ಸಾಧ್ಯ ವಾದಷ್ಟು ಶೇರ್ ಮಾಡಿ

👨‍⚕️ ನಾರಾಯಣ ಹೆಲ್ತ್ (ನಾರಾಯಣ ಹೃದಯಾಲಯ)

ಡಾ. ಅಂಕಿತ್ MBBS, DNB (ಜನರಲ್ ಮೆಡಿಸಿನ್)
ಇಂದು 27/09/2025 ಹೊಸನಗರ ದ ನಾರಾಯಣ ಆರೊಗ್ಯ ಕ್ಲಿನಿಕ್ ನಲ್ಲಿ ಲಭ್ಯ

🕙 ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ

💊 ಚಿಕಿತ್ಸೆಗೆ ಇರುವ ಕಾಯಿಲೆಗಳು:
• ಜ್ವರ, ಕೆಮ್ಮು, ಶೀತ
• ತಲೆನೋವು, ಮೈನೋವು
• ಗಂಟಲು ನೋವು, ಅಜೀರ್ಣ, ಹೊಟ್ಟೆ ನೋವು
• ಗ್ಯಾಸ್ಟ್ರಿಕ್ ಸಮಸ್ಯೆಗಳು
• ಮಧುಮೇಹ (Diabetes)
• ರಕ್ತದ ಒತ್ತಡ (BP/Hypertension)
• ರಕ್ತಹೀನತೆ (Anemia)
• ಚರ್ಮ ಸಮಸ್ಯೆಗಳು (Allergy, Rashes)
• ಆಸ್ತಮಾ, ಉಸಿರಾಟದ ತೊಂದರೆ
• ಲಿವರ್ ಸಮಸ್ಯೆಗಳು, ಜಾಂಡೀಸ್ ಇತ್ಯಾದಿ

✅ ಎಲ್ಲಾ ಹೊಸನಗರ ಹಾಗೂ ಸುತ್ತಮುತ್ತಲಿನ ಜನರಿಗೆ ಉಪಯುಕ್ತ.

Address

Karthik Medical Opp Purapanchayath Office Main Road
Hosanagara
577418

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 12:30pm
6pm - 9pm

Telephone

+917892555128

Website

Alerts

Be the first to know and let us send you an email when Karthik Medicals posts news and promotions. Your email address will not be used for any other purpose, and you can unsubscribe at any time.

Contact The Practice

Send a message to Karthik Medicals:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram