30/10/2015
ಇದು ಯೇಸುವಿನ ಎರಡನೆಯ ಬರೋಣದ ಕುರಿತು ನೆರವೇರುತ್ತಿರುವ, ನೆರವೇರಲಿರುವ ಪ್ರಸ್ತುತ ಸುದ್ಧಿಗಳಿಗಾಗಿ ಸೀಮಿತ ಪೇಜ್. ಕನ್ನಡ ಮಿತ್ರರಿಗಾಗಿಯೇ ಇದು ಸಮರ್ಪಿತ. ದಯವಿಟ್ಟು ಕನ್ನಡದ ಮಿತ್ರರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಸಮಯವು ಬಹಳ ಕಡಿಮೆಯಿದೆ, ಭಯಂಕರ ಸಂಗತಿಗಳು ನಮ್ಮ ಮುಂದೆ ಸಂಭವಿಸುತ್ತಿವೆ, ಕೆಲವೊಂದು ನಮ್ಮ ಗಮನಕ್ಕೊ ಬಂದಿರುವದಿಲ್ಲ ಆದ್ದರಿಂದ ಲೈಕ್ ಮಾಡಿ ಸುದ್ಧಿಪಡೆಯಿರಿ.