27/10/2025
ಮಕ್ಕಳ ತೂಕ ಇಳಿಕೆ, ನಿಶಕ್ತಿ, ಬೆಳವಣಿಗೆಯಲ್ಲಿ ನಿಧಾನ, ಇವು ಅಪೌಷ್ಟಿಕತೆಯ ಪ್ರಮುಖ ಲಕ್ಷಣಗಳು.
ಮಗುವಿನ ಬೆಳವಣಿಗೆಯಲ್ಲಿ ಯಾವುದೇ ಬದಲಾವಣೆ ಕಾಣಿಸದಿದ್ದರೆ ಅಥವಾ ಪದೇಪದೇ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದರೆ, ಸಮಯಕ್ಕೆ ಪರೀಕ್ಷೆ ಮಾಡಿಸುವುದು ಅತ್ಯಂತ ಅಗತ್ಯ.
ಚೇತನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಡೂರು ಇಲ್ಲಿ ನುರಿತ ಪೀಡಿಯಾಟ್ರಿಕ್ ತಜ್ಞರ ತಂಡವು ಮಕ್ಕಳ ಪೋಷಣಾ ಸಮಸ್ಯೆಗಳನ್ನು ಗುರುತಿಸಿ, ಸೂಕ್ತ ಚಿಕಿತ್ಸೆಯ ಮೂಲಕ ಉತ್ತಮ ಬೆಳವಣಿಗೆಗೆ ಸಹಕರಿಸುತ್ತಾರೆ. ಸರಿಯಾದ ಆಹಾರ, ನಿಯಮಿತ ತಪಾಸಣೆ ಮತ್ತು ವೈದ್ಯಕೀಯ ಮಾರ್ಗದರ್ಶನದೊಂದಿಗೆ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ನಿಮ್ಮ ಮಗುವಿನ ಆರೋಗ್ಯದ ಚಿಕ್ಕ ಬದಲಾವಣೆಯೂ ದೊಡ್ಡ ಬೆಳವಣಿಗೆಗೆ ತೊಂದರೆತಾಗದAತೆ ಈಗಲೇ ತಪಾಸಣೆ ಮಾಡಿಸಿ.
ಚೇತನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿಮ್ಮ ನಂಬಿಕೆ, ನಮ್ಮ ಚಿಕಿತ್ಸೆಯ ಶಕ್ತಿ.
Book an appointment: 08267221553, 09449923000
Visit: https://chetanahospital.in