Ayushya Mandalam Kannada

Ayushya Mandalam Kannada Holistic alternative treatments are given here. Nadi/Pulse diagnose is done to understand the imbala

17/03/2026

ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಎಷ್ಟು ಮುಖ್ಯವೆಂದರೆ ಅದು ನಮ್ಮ ಜೀವನವನ್ನು ಎಲ್ಲಾರೀತಿಯಲ್ಲೂ ಬದಲಾವಣೆ ತರುತ್ತೆ ಎನ್ನುವುದು ಅನುಭವಕ್ಕೆ ಬಂದವರಿಗೆ ಗೊತ್ತಿರುತ್ತೆ. ಯಾರಿಗೆ, ಯಾವುದಕ್ಕೆ ಎಷ್ಟು ಆಧ್ಯತೆ ಕೊಡಬೇಕು ಎನ್ನುವುದನ್ನು ಕೂಡ ತಿಳಿದಿರಬೇಕು. ನೋಡಿ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಬೇಕು ಎಂದು ಗಮನಿಸಿ ಅಳವಡಿಸಿಕೊಂಡು ಜೀವನ ಎಷ್ಟು ಬದಲಾಗಿದೆ ಎಂದು ಮುಂದೆ ನಮಗೆ ತಿಳಿಸಿ.

ನಿಮ್ಮ ಆಯುಷ್ಯ ಮಂಡಲಂ ಒಳ್ಳೆಯ ಆಹಾರ ಒದಗಿಸುವ ನಿಟ್ಟಿನಲ್ಲಿ ನಾಟಿ ತಳಿಯ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಅಕ್ಕಿಗಳನ್ನು ಪರಿಚಯಿಸಿದ್ದೇವೆ ಆಸಕ್ತರು ನಮ್ಮ website ಮುಖಾಂತರ order ಮಾಡಿಕೊಳ್ಳಿ.

ರಕ್ತಶಾಲಿ ಅಕ್ಕಿ 👇
https://ayushyamandalam.shop/product/raktha-shali-nati-rice/

ಕಪ್ಪು ಅಕ್ಕಿ 👇
https://ayushyamandalam.shop/product/black-rice/

ಸಿಂಧೂರ ಮಧುಸಾಲೆ ಅಕ್ಕಿ 👇
https://ayushyamandalam.shop/product/sindhura-madhusale-rice-10-kg-bag/

ಗಂಧಸಾಲೆ ಅಕ್ಕಿ 👇
https://ayushyamandalam.shop/product/gandhasaale-rice/

HMT ಅಕ್ಕಿ 👇
https://ayushyamandalam.shop/product/hmt-rice/

Health Book👇
https://ayushyamandalam.shop/product/drugless-kingdom-pocket-sanjeevini/

16/03/2026

ಹಣವೇ ಭಾಗ್ಯವೇ?
ಅಥವಾ
ಆರೋಗ್ಯವೇ ಭಾಗ್ಯವೇ?!

15/03/2026

ಕೃಷ್ಣ ಭಜನೆಗೆ ಮನ ಸೋಲದವರ್ಯಾರಿಲ್ಲ??

14/03/2026

ಅನಿಲ ಅಭಾವದಿಂದ, ಮರಗಳಿಗೆ ಕೊಡಲಿ ಬೀಳುವುದು ಸಂಭಾವ್ಯ ಇರುವುದರಿಂದ ಅದನ್ನು ತಡೆಯಲು ವಿನಂತಿ.

13/03/2026

ನಮ್ಮ ಕೇರ್ವಾಷೆಯ ಪರಿಸರ ಎಷ್ಟು ಸುಂದರ, ಗಂಗಾ ಮಾತೆಗೊಂದು ನಮನಗಳು 🙏

11/03/2026

Srikadhama - Part - 2 : ಶ್ರೀಕಧಾಮ ಇದೊಂದು ವಿಶೇಷ ಮತ್ತು ವಿಶಿಷ್ಟವಾದ ಸ್ಥಳ. ಜೀವನದಲ್ಲಿ ಪಟ್ಟಣದ ಜೀವನ ಸಾಕೆನಿಸಿ, ಎಲ್ಲರೂ ಜೀವನ ನಡೆಸುವಂತೆ ಬದುಕುವುದುಕಿಂತ ವಿಶಿಷ್ಟ ಜೀವನ ನಡೆಸುವ ಒಂದು ಸಾರ್ಥಕ ಬದುಕು ಬದುಕಲು ಉಡುಪಿ ಜಿಲ್ಲೆ, ಮಣಿಪುರ ಪೊಸ್ಟ್’ಗೆ ಸೇರಿರುವ ಒಂದು ಜಾಗವನ್ನು ಕೊಂಡು ಅದನ್ನು ಅತ್ಯುತ್ತಮವಾಗಿ ಅಭಿವೃದ್ಧಿ ಪಡಿಸಿ ಇದೊಂದು ವಿಶೇಷ ಜಾಗವನ್ನಾಗಿ ಮಾರ್ಪಡಿಸಿದ್ದಾರೆ. ಇದೊಂದು ಕೇವಲ ವ್ಯವಹಾರಿಕ ಜಾಗವಷ್ಟೇ ಅಲ್ಲದೆ, ಇದೊಂದು ಹೀಲಿಂಗ್ ಸೆಂಟರ್..! ಶ್ರೀಕೃಷ್ಣನಿಂದ ಪ್ರೇರಣೆಗೊಂಡು ಮುಂದೆ ಇಲ್ಲಿ 64 ವಿದ್ಯೆ ಕಲಿಸುವ ಗುರುಕುಲ ಪದ್ದತಿಯಲ್ಲಿ ಶಿಕ್ಷಣ ಕೊಡುವ ಬಗ್ಗೆಯೂ ತಯಾರಿ ನಡೆದಿದೆ. ಬನ್ನಿ ಇಂತವರಿಗೆ ಪ್ರೋತ್ಸಾಹಿಸೋಣ.
Srikadhama
WhatsApp Msg Only +916362163580
www.srikadhama.com

ಅಂತೆಯೇ ಇತರೆ ಆರೋಗ್ಯಕ್ಕೆ ಸಂಬಂಧಪಟ್ಟ ಮದ್ದು ರಹಿತ ಚಿಕಿತ್ಸೆಗಳ ಮಾಹಿತಿ ನಮ್ಮ ಪುಸ್ತಕದಲ್ಲಿ ನೀಡಿದ್ದೇವೆ, ಪುಸ್ತಕ ಮಾಹಿತಿ 👇

HealingEnergies

Drugless Kingdom Pocket Sanjeevini
ಇದರಲ್ಲಿ 350ಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಟ್ಟಿದ್ದೇವೆ. ಮದ್ದುರಹಿತ ಮನೆ ನಿಮ್ಮದಾಗಬೇಕೆ !! ಮತ್ತ್ಯಾಕೆ ತಡ ಕೆಳಗೆ ನೀಡಿರುವ ಲಿಂಕ್ ಮೂಲಕ Order ಮಾಡಿ 7 ದಿನಗಳಲ್ಲಿ ನಿಮ್ಮ ಕೈ ಸೇರುತ್ತೆ.

Free Healing Kit Offer : ₹ 2499/-
Book Only : ₹ 1999/-

Purchase ಲಿಂಕ್ 👇
https://ayushyamandalam.shop/product/drugless-kingdom-pocket-sanjeevini/

ಪುಸ್ತಕದ ವಿಶೇಷತೆ :
1. 350 Protocols
2. Acupressure
3. Seeds therapy
4. Colour therapy
5. Auricular therapy
6. All in one 4 therapies
7. Up to 1000 Colourful Pages.
8. History of Acupuncture
9. TCM concept
10. Therapy Charts
11. Ayurvedic Acupressure
12. Reflexology
13. Colour Numerology
14. Contraindications of Food
15. Diet Concepts
16. Diseases Diagnosis
17. Tongue diagnosis
18. Nail Diagnosis
19. 34 languages (11 International Languages)
20. Protocol'’ covered in English and ನಮ್ಮ ಕನ್ನಡ ❤️
21. Dayananda’s Dreams about Society, Politics & Police Reforms...
22. Snake Rescuers list.

10/03/2026

Srikadhama - Part -1 : ಶ್ರೀಕಧಾಮ ಇದೊಂದು ವಿಶೇಷ ಮತ್ತು ವಿಶಿಷ್ಟವಾದ ಸ್ಥಳ. ಜೀವನದಲ್ಲಿ ಪಟ್ಟಣದ ಜೀವನ ಸಾಕೆನಿಸಿ, ಎಲ್ಲರೂ ಜೀವನ ನಡೆಸುವಂತೆ ಬದುಕುವುದುಕಿಂತ ವಿಶಿಷ್ಟ ಜೀವನ ನಡೆಸುವ ಒಂದು ಸಾರ್ಥಕ ಬದುಕು ಬದುಕಲು ಉಡುಪಿ ಜಿಲ್ಲೆ, ಮಣಿಪುರ ಪೊಸ್ಟ್'ಗೆ ಸೇರಿರುವ ಒಂದು ಜಾಗವನ್ನು ಕೊಂಡು ಅದನ್ನು ಅತ್ಯುತ್ತಮವಾಗಿ ಅಭಿವೃದ್ಧಿ ಪಡಿಸಿ ಇದೊಂದು ವಿಶೇಷ ಜಾಗವನ್ನಾಗಿ ಮಾರ್ಪಡಿಸಿದ್ದಾರೆ. ಇದೊಂದು ಕೇವಲ ವ್ಯವಹಾರಿಕ ಜಾಗವಷ್ಟೇ ಅಲ್ಲದೆ, ಇದೊಂದು ಹೀಲಿಂಗ್ ಸೆಂಟರ್..! ಶ್ರೀಕೃಷ್ಣನಿಂದ ಪ್ರೇರಣೆಗೊಂಡು ಮುಂದೆ ಇಲ್ಲಿ 64 ವಿದ್ಯೆ ಕಲಿಸುವ ಗುರುಕುಲ ಪದ್ದತಿಯಲ್ಲಿ ಶಿಕ್ಷಣ ಕೊಡುವ ಬಗ್ಗೆಯೂ ತಯಾರಿ ನಡೆದಿದೆ. ಬನ್ನಿ ಇಂತವರಿಗೆ ಪ್ರೋತ್ಸಾಹಿಸೋಣ.
Srikadhama
WhatsApp Msg Only +916362163580
www.srikadhama.com

ಅಂತೆಯೇ ಇತರೆ ಆರೋಗ್ಯಕ್ಕೆ ಸಂಬಂಧಪಟ್ಟ ಮದ್ದು ರಹಿತ ಚಿಕಿತ್ಸೆಗಳ ಮಾಹಿತಿ ನಮ್ಮ ಪುಸ್ತಕದಲ್ಲಿ ನೀಡಿದ್ದೇವೆ, ಪುಸ್ತಕ ಮಾಹಿತಿ 👇

Drugless Kingdom Pocket Sanjeevini
ಇದರಲ್ಲಿ 350ಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಟ್ಟಿದ್ದೇವೆ. ಮದ್ದುರಹಿತ ಮನೆ ನಿಮ್ಮದಾಗಬೇಕೆ !! ಮತ್ತ್ಯಾಕೆ ತಡ ಕೆಳಗೆ ನೀಡಿರುವ ಲಿಂಕ್ ಮೂಲಕ Order ಮಾಡಿ 7 ದಿನಗಳಲ್ಲಿ ನಿಮ್ಮ ಕೈ ಸೇರುತ್ತೆ.

Free Healing Kit Offer : ₹ 2499/-
Book Only : ₹ 1999/-

Purchase ಲಿಂಕ್ 👇
https://ayushyamandalam.shop/product/drugless-kingdom-pocket-sanjeevini/

ಪುಸ್ತಕದ ವಿಶೇಷತೆ :
1. 350 Protocols
2. Acupressure
3. Seeds therapy
4. Colour therapy
5. Auricular therapy
6. All in one 4 therapies
7. Up to 1000 Colourful Pages.
8. History of Acupuncture
9. TCM concept
10. Therapy Charts
11. Ayurvedic Acupressure
12. Reflexology
13. Colour Numerology
14. Contraindications of Food
15. Diet Concepts
16. Diseases Diagnosis
17. Tongue diagnosis
18. Nail Diagnosis
19. 34 languages (11 International Languages)
20. Protocol's covered in English and ನಮ್ಮ ಕನ್ನಡ ❤️
21. Dayananda's Dreams about Society, Politics & Police Reforms...
22. Snake Rescuers list.

09/03/2026
09/03/2026

Kidney Problem - ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಳಗಾವಿ ಬಳಿ ಇರುವ ನಿಪ್ಪಣಿಯಲ್ಲಿ ನುರಿತ ಆಯುರ್ವೇದ ವೈದ್ಯರ ಚಮತ್ಕಾರಿಕ ಚಿಕೆತ್ಸೆ ಸಾವಿರಾರು ಜನರ ಜೀವ ಉಳಿದಿದೆ, ಎಲ್ಲರಂತೆ ನಿಶ್ಚಿಂತೆಯಿಂದ ಜೀವನ ನಡೆಸುವಂತಾಗಿದೆ, ನಮ್ಮ ಆಯುಷ್ಯ ಮಂಡಲಂ ವೀಕ್ಷಕರೊಬ್ಬರು ತಮ್ಮ ತಂದೆಯ ಚಿಕೆತ್ಸೆಗೆ ಡಾ|| ಪಾಟೀಲ್ ರವರ ಬಳಿ ಚಿಕಿತ್ಸೆ ಮಾಡಿಸಿ ಗುಣಮುಖರಾಗುತ್ತಿರುವ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ಇಂತಹ ಸಮಸ್ಯೆ ಇಂದ ಬಳಲುತ್ತಿರುವವರಿಗೆ Share ಮಾಡಿ.

ಅಂತೆಯೇ ಇತರೆ ಆರೋಗ್ಯಕ್ಕೆ ಸಂಬಂಧಪಟ್ಟ ಮದ್ದು ರಹಿತ ಚಿಕಿತ್ಸೆಗಳ ಮಾಹಿತಿ ನಮ್ಮ ಪುಸ್ತಕದಲ್ಲಿ ನೀಡಿದ್ದೇವೆ, ಪುಸ್ತಕ ಮಾಹಿತಿ 👇

Drugless Kingdom Pocket Sanjeevini
ಇದರಲ್ಲಿ 350ಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಟ್ಟಿದ್ದೇವೆ. ಮದ್ದುರಹಿತ ಮನೆ ನಿಮ್ಮದಾಗಬೇಕೆ !! ಮತ್ತ್ಯಾಕೆ ತಡ ಕೆಳಗೆ ನೀಡಿರುವ ಲಿಂಕ್ ಮೂಲಕ Order ಮಾಡಿ 7 ದಿನಗಳಲ್ಲಿ ನಿಮ್ಮ ಕೈ ಸೇರುತ್ತೆ.

Free Healing Kit Offer : ₹ 2499/-
Book Only : ₹ 1999/-

Purchase ಲಿಂಕ್ 👇
https://ayushyamandalam.shop/product/drugless-kingdom-pocket-sanjeevini/

ಪುಸ್ತಕದ ವಿಶೇಷತೆ :
1. 350 Protocols
2. Acupressure
3. Seeds therapy
4. Colour therapy
5. Auricular therapy
6. All in one 4 therapies
7. Up to 1000 Colourful Pages.
8. History of Acupuncture
9. TCM concept
10. Therapy Charts
11. Ayurvedic Acupressure
12. Reflexology
13. Colour Numerology
14. Contraindications of Food
15. Diet Concepts
16. Diseases Diagnosis
17. Tongue diagnosis
18. Nail Diagnosis
19. 34 languages (11 International Languages)
20. Protocol's covered in English and ನಮ್ಮ ಕನ್ನಡ ❤️
21. Dayananda's Dreams about Society, Politics & Police Reforms...
22. Snake Rescuers list.

07/03/2026

ನಾವು ತಿನ್ನುವ ಆಹಾರ ನಮ್ಮ ಆರೋಗ್ಯ ವೃದ್ಧಿಸಬೇಕು ಮತ್ತು ಆರೋಗ್ಯ ಕಾಪಾಡಬೇಕು. ನಮ್ಮ ಪೂರ್ವಜರ ಆರೋಗ್ಯದ ಗುಟ್ಟು ಒಳ್ಳೆಯ ಆಹಾರ. ಈ ನಿಟ್ಟಿನಲ್ಲಿ ನಿಮ್ಮ ಆಯುಷ್ಯ ಮಂಡಲಂ ಒಳ್ಳೆಯ ಆಹಾರ ಒದಗಿಸುವ ನಿಟ್ಟಿನಲ್ಲಿ ನಾಟಿ ತಳಿಯ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಅಕ್ಕಿಗಳನ್ನು ಪರಿಚಯಿಸಿದ್ದೇವೆ ಆಸಕ್ತರು ನಮ್ಮ website ಮುಖಾಂತರ order ಮಾಡಿಕೊಳ್ಳಿ.

ರಕ್ತಶಾಲಿ ಅಕ್ಕಿ 👇
https://ayushyamandalam.shop/product/raktha-shali-nati-rice/

ಕಪ್ಪು ಅಕ್ಕಿ 👇
https://ayushyamandalam.shop/product/black-rice/

ಸಿಂಧೂರ ಮಧುಸಾಲೆ ಅಕ್ಕಿ 👇
https://ayushyamandalam.shop/product/sindhura-madhusale-rice-10-kg-bag/

ಗಂಧಸಾಲೆ ಅಕ್ಕಿ 👇
https://ayushyamandalam.shop/product/gandhasaale-rice/

ಅಂತೆಯೇ ಇತರೆ ಆರೋಗ್ಯಕ್ಕೆ ಸಂಬಂಧಪಟ್ಟ ಮದ್ದು ರಹಿತ ಚಿಕಿತ್ಸೆಗಳ ಮಾಹಿತಿ ನಮ್ಮ ಪುಸ್ತಕದಲ್ಲಿ ನೀಡಿದ್ದೇವೆ, ಪುಸ್ತಕ ಮಾಹಿತಿ 👇

HealingEnergies

Drugless Kingdom Pocket Sanjeevini
ಇದರಲ್ಲಿ 350ಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಟ್ಟಿದ್ದೇವೆ. ಮದ್ದುರಹಿತ ಮನೆ ನಿಮ್ಮದಾಗಬೇಕೆ !! ಮತ್ತ್ಯಾಕೆ ತಡ ಕೆಳಗೆ ನೀಡಿರುವ ಲಿಂಕ್ ಮೂಲಕ Order ಮಾಡಿ 7 ದಿನಗಳಲ್ಲಿ ನಿಮ್ಮ ಕೈ ಸೇರುತ್ತೆ.

Free Healing Kit Offer : ₹ 2499/-
Book Only : ₹ 1999/-

Purchase ಲಿಂಕ್ 👇
https://ayushyamandalam.shop/product/drugless-kingdom-pocket-sanjeevini/

ಪುಸ್ತಕದ ವಿಶೇಷತೆ :
1. 350 Protocols
2. Acupressure
3. Seeds therapy
4. Colour therapy
5. Auricular therapy
6. All in one 4 therapies
7. Up to 1000 Colourful Pages.
8. History of Acupuncture
9. TCM concept
10. Therapy Charts
11. Ayurvedic Acupressure
12. Reflexology
13. Colour Numerology
14. Contraindications of Food
15. Diet Concepts
16. Diseases Diagnosis
17. Tongue diagnosis
18. Nail Diagnosis
19. 34 languages (11 International Languages)
20. Protocol's covered in English and ನಮ್ಮ ಕನ್ನಡ ❤️
21. Dayananda's Dreams about Society, Politics & Police Reforms...
22. Snake Rescuers list.

Address

Sagar Complex Shop No-11 1st Floor Udupi District Karkala Taluk Kervashe
Karkala
574122

Alerts

Be the first to know and let us send you an email when Ayushya Mandalam Kannada posts news and promotions. Your email address will not be used for any other purpose, and you can unsubscribe at any time.

Contact The Practice

Send a message to Ayushya Mandalam Kannada:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram