19/11/2020
Follow this link to join my WhatsApp group: https://chat.whatsapp.com/CMqr4gpTEg566uHa3eCXbA
🩸💉💉ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಶುಭಂ ಕಳಸ ಕಾರವಾರ ರವರ * * ತಂಡದ ಸದಸ್ಯ ರಾಮದಾಸ ನಾಯ್ಕ್.🩸🩸💉
ಕಾರವಾರ ಸಿವಿಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೆ ತುರ್ತಾಗಿ B (+ve) ರಕ್ತದ ಅವಶ್ಯಕತೆ ಇದ್ದು, ನಿನ್ನೆಯಿಂದ ರಕ್ತದ ಹುಡುಕಾಟ ನಡೆಸುತ್ತಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಯ ಕುಟುಂಬದವರು ಕಾರವಾರದ ನಮ್ಮ ತಂಡಕ್ಕೆ ಕರೆಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಾಗ ನಮ್ಮ ತಂಡದ ಸದಸ್ಯ ರಾಮದಾಸ ನಾಯ್ಕ್ ರವರು ಬಿಡುವಿಲ್ಲದ ಸಮಯದಲ್ಲಿ ಕಾರವಾರದ ಸಿವಿಲ್ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿ ಶಸ್ತ್ರ ಚಿಕಿತ್ಸೆಗೆ ನೇರವಾದರು.
ರಕ್ತದಾನ ಮಾಡಿದ ರಾಮದಾಸ ನಾಯ್ಕ್ ರವರಿಗೆ ಧನ್ಯವಾದಗಳು...🩸🩸🙏🩸🩸🙏
ವಿನಂತಿಸಿಕೊಳ್ಳುವುದೇನೆಂದರೆ ರಕ್ತಕ್ಕೆ ಪರ್ಯಾಯವಾದದ್ದು ಬೇರೊಂದಿಲ್ಲ. ಬನ್ನಿ ಬಂದುಗಳೆ ರಕ್ತದಾನ ಮಾಡಿ ನೊಂದವರಿಗೆ ಆಸರೆಯಾಗೋಣ. .❤❤❤🩸🩸ಧನ್ಯವಾದಗಳು.
ತುರ್ತು ರಕ್ತದ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಿ.
ಶುಭಂ ಕಳಸ
📲 9113652005
📲 7795299885