Sasya Sanjeevini panchakarma centre

Sasya Sanjeevini panchakarma centre Contact information, map and directions, contact form, opening hours, services, ratings, photos, videos and announcements from Sasya Sanjeevini panchakarma centre, Alternative & holistic health service, Ashoka vana, Om beach Road, Gokarna, Kumta.
(2)

ಸ್ವತಃ ಮಂತ್ರದೃಷ್ಟರಾದ ಬ್ರಹ್ಮರ್ಷಿ ದೈವರಾತ ಕುಟುಂಬದ ನಾಲ್ಕನೇ ತಲೆಮಾರಿನ ವೈದ್ಯ ದಂಪತಿಗಳು ನಡೆಸುತ್ತಿರುವ ಸಸ್ಯ ಸಂಜೀವಿನಿ ಎಂಬ ಪಂಚಕರ್ಮ ಆಸ್ಪತ್ರೆ, ಆಯುರ್ವೇದ, ಗೋ ಸಂರಕ್ಷಣಾ ಘಟಕ, ಔಷಧಿವನ, ಜೇನು ಕೃಷಿ, ಹಣ್ಣು -ಹೂವುಗಳ ಸಾವಯವ ಕೃಷಿ ಪದ್ಧತಿ, ಯಜ್ಞ ಯಾಗ, ಋಷಿ ಜೀವನ ಪದ್ಧತಿ ಇಲ್ಲಿಯ ಜೀವಾಳ.

01/04/2026

ನಮ್ಮ ಸಸ್ಯ ಸಂಜೀವಿನಿ ಸಾಧಕರು | ಪ್ರಕೃತಿಯ ಜೊತೆಯಲ್ಲಿ ಆರೋಗ್ಯ | ಸಸ್ಯ ಸಂಜೀವಿನಿಯಿಂದ ಆಧ್ಯಾತ್ಮಿಕ ಮಾನಸಿಕ ಹಾಗೂ ದೈಹಿಕ ಆರೋಗ್ಯ ನನ್ನದಾಗಿದೆ
Online Consultation :
ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬
Thank You,
Sasya Sanjeevini Panchakarma Centre
Ph - +91 87628 45044

01/04/2026

ನಮಗೆ ರೋಗಗಳು ಏಕೆ ಬರುತ್ತವೆ? | Why do we get sick? | Common causes of diseases. #ರೋಗಗಳು #ಆರೋಗ್ಯ

ನಮ್ಮ ದೇಹಕ್ಕೆ ರೋಗಗಳು ಅಥವಾ ಕಾಯಿಲೆಗಳು ಬರಲು ಕಾರಣಗಳೇನು ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ಈ ವಿಡಿಯೋದಲ್ಲಿ ನಾವು ರೋಗಗಳು ಹರಡುವ ರೀತಿ ಮತ್ತು ನಮ್ಮ ಜೀವನಶೈಲಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರವಾಗಿ ತಿಳಿಯೋಣ.

In this video, we cover:

Infections (ಸಂಕ್ರಾಮಿಕ ರೋಗಗಳು): How bacteria and viruses affect us.

Lifestyle Choices (ಜೀವನಶೈಲಿ): Unhealthy food and lack of exercise (ತಪ್ಪಾದ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆ).

Genetics (ವಂಶವಾಹಿ): ರೋಗಗಳು ಪೋಷಕರಿಂದ ಮಕ್ಕಳಿಗೆ ಹೇಗೆ ಬರುತ್ತವೆ?

Environment (ಪರಿಸರ): Pollution and lack of hygiene (ಮಾಲಿನ್ಯ ಮತ್ತು ಅಶುದ್ಧತೆ).

Immunity (ರೋಗನಿರೋಧಕ ಶಕ್ತಿ): Why strong immunity is important.

ಆರೋಗ್ಯವೇ ಭಾಗ್ಯ! ಈ ವಿಡಿಯೋ ಇಷ್ಟವಾದರೆ Like ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ Share ಮಾಡಿ.

Don't forget to Subscribe to our channel for more health tips!

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

Step into the world of authentic Ayurveda at Sasya Sanjeevini Panchakarma Centre, Gokarna Heal your body, calm your mind...
31/03/2026

Step into the world of authentic Ayurveda at Sasya Sanjeevini Panchakarma Centre, Gokarna

Heal your body, calm your mind, and restore your balance through traditional therapies designed for complete well-being.

✔️ Purification (Detox your body naturally)
✔️ Rejuvenation (Boost strength & immunity)
✔️ Relaxation (Relieve stress & anxiety)
✔️ Panchakarma (Deep healing therapies)

Experience peaceful healing in nature’s lap with expert Ayurvedic care.

📍 Om Beach Road, Ashokavana, Gokarna
📞 +91 87628 45044

✨ Begin your natural healing journey today.

30/03/2026

ತಾಜಾ ದ್ರವ್ಯಗಳಿಂದ ತಯಾರಿಸುವ ಔಷಧಿಗಳು...! | Handmade Medicines at Sasya Sanjeevini

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

Thank You,
Sasya Sanjeevini Panchakarma Centre
Ph - +91 87628 45044

30/03/2026

ಒಳ್ಳೆಯ ಜೀವನ ಶೈಲಿ ಇದ್ದರೂ ಯಾಕೆ ಅನಾರೋಗ್ಯ? | Sasya Sanjeevini Panchakarma

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

27/03/2026

ಚರ್ಮದ ಖಾಯಿಲೆ / ಹಲ್ಲು ನೋವು ಸಮಸ್ಯೆಗೆ ಅದ್ಭುತ ಔಷಧ ಈ ಸಸ್ಯ | Kutaja plant \ ಕುಟಜ ಸಸ್ಯ

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

Thank you for your cooperation.
Sasya Sanjeevini Ayurveda, Gokarna.

LET'S CONNECT
===============================================
Instagram -https://www.instagram.com/sasyasanjeevinipanchakarma?utm_source=ig_web_button_share_sheet&igsh=ZDNlZDc0MzIxNw==

Facebook - https://www.facebook.com/sasyasanjeevinipanchakarmacentre

* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *

Thank You,
Sasya Sanjeevini Panchakarma Centre
Ph - +91 87628 45044

25/03/2026

ಪದೇ ಪದೇ ಕಫ / ಕೆಮ್ಮು ಸಮಸ್ಯೆ ಆಗ್ತಾ ಇದೆಯಾ? ಕಾರಣ ಮತ್ತು ಪರಿಹಾರ | cough & stiffness in chest

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

LET'S CONNECT
===============================================
Instagram -https://www.instagram.com/sasyasanjeevinipanchakarma?utm_source=ig_web_button_share_sheet&igsh=ZDNlZDc0MzIxNw==

Facebook - https://www.facebook.com/sasyasanjeevinipanchakarmacentre

* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *

Thank You,
Sasya Sanjeevini Panchakarma Centre
Ph - +91 87628 45044

Are you experiencing frequent acidity, bloating, or indigestion? Don’t ignore these early signs — your body is asking fo...
24/03/2026

Are you experiencing frequent acidity, bloating, or indigestion? Don’t ignore these early signs — your body is asking for help!

At Sasya Sanjeevini Panchakarma Centre, we treat the root cause of gastric issues through authentic Ayurvedic therapies and Panchakarma treatments.

✨ Natural healing
✨ Long-term relief
✨ No side effects

📍 Visit us at Ashokavana, Gokarna

👉 Book your consultation today and give your stomach the care it deserves!

23/03/2026

ಸಾವಯವ ಗಾರ್ಡನ್ ರಿವ್ಯೂ| Sasya Sanjeevini Organic Garden

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

ಆನ್ಲೈನ್ ಸಂದರ್ಶ ಪಡೆಯುವ ಪ್ರಕ್ರಿಯೆ:

1. ಆಡಿಯೋ ಕಾಲ್ consultation 500rs and ವಿಡಿಯೋ ಕಾಲ್ consultation 2000rs ಆಗತ್ತೆ.
2. ಈ ಸಂದೇಶದ ನಂತರ ಬರುವ ಸ್ಕ್ಯಾನರ್ ಗೆ ಗೂಗಲ್ ಪೇ ಅಥವಾ ಫೋನ್‌ಪೇ ಮಾಡಿರಿ.
3. ಆ ಸ್ಕ್ರೀನ್ ಶಾಟ್, ನಿಮ್ಮ ಪೂರ್ತಿಯ ಹೆಸರು, ID proof ಫೋಟೋ, ಆರೋಗ್ಯ ಸಂಬಂಧಿತ ಸಮಸ್ಯೆ ಮತ್ತು ಇದುವರೆಗೆ ಎಷ್ಟು ಕಾಲವಾಗಿದೆ ಎಂಬುದನ್ನು ಸೂಚಿಸಿ, ದಯವಿಟ್ಟು 8762845044 ಈ ನಂಬರ್ ಗೆ ಕಳುಹಿಸಿ ಕೊಡಿ. ನಿಮ್ಮ ಸಂಪರ್ಕಕ್ಕೆ ಕರೆ ಮಾಡುವ ಸಂಖ್ಯೆಯನ್ನು ತಿಳಿಸಿ.
4. ಸಂದೇಶ ಕಳುಹಿಸಿದ ನಂತರ, ನಿಮ್ಮ ಆನ್ಲೈನ್ ಕಾನ್ಸಲ್ಟೇಶನ್ ಬುಕ್ಕಿಂಗ್ ದೃಢೀಕರಿಸಲಾಗುತ್ತದೆ.
5. ಇದಾದ ನಂತರ 4 - 5 ದಿನಗಳ ಒಳಗೆ ನಿಮಗೆ ಸಸ್ಯ ಸಂಜೀವಿನಿಯ ವೈದ್ಯರ ಜೊತೆ ಮಾತನಾಡಲು ಅವಕಾಶ ನೀಡಲಾಗುತ್ತದೆ.
6. Kindly note: once booked, appointments are non-refundable.

ನಿಮ್ಮ ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.
ಸಸ್ಯ ಸಂಜೀವಿನಿ ಆಯುರ್ವೇದ, ಗೋಕರ್ಣ.

For expert advice and to schedule an online consultation, please WhatsApp to the Sasya Sanjeevini Panchakarma Center at:
📞 +91 87628 45044

Online Consultation Process:

Consultation Charges:
• Phone Call Consultation – ₹500
• Video Call Consultation – ₹2000

Make the payment via Google Pay or PhonePe to +91 87628 45044.

Send the following details via WhatsApp:
• Payment screenshot
• Full name
• A photo of your Aadhaar card
• Description of your health issues and how long you've been experiencing them
• The phone number on which you'd like to receive the consultation call

Once we receive your details, your online consultation booking will be confirmed.
Kindly note: once booked, appointments are non-refundable.
You will get a call from our doctor within 4–5 days.

Thank you for your cooperation.
Sasya Sanjeevini Ayurveda, Gokarna.

LET'S CONNECT
===============================================
Instagram -https://www.instagram.com/sasyasanjeevinipanchakarma?utm_source=ig_web_button_share_sheet&igsh=ZDNlZDc0MzIxNw==

Facebook - https://www.facebook.com/sasyasanjeevinipanchakarmacentre

* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *

Thank You,
Sasya Sanjeevini Panchakarma Centre
Ph - +91 87628 45044

23/03/2026

ತಾಯಿಯಾಗ ಬಯಸುತ್ತೀರಾ?
ತಿಂಗಳ ಮುಟ್ಟಿನಲ್ಲಿ ಬರುವ ಈ ಲಕ್ಷಣಗಳನ್ನು ದಯವಿಟ್ಟು ನಿರ್ಲಕ್ಷ ಬೇಡಾ!!!!
1) 21 ದಿನಕ್ಕಿಂತ ಮೊದಲು ಬರುವ ಋತುಚಕ್ರ ಅಥವಾ 35 ದಿನಕ್ಕಿಂತಲೂ ತಡವಾಗಿ ಬರುವ ಮುಟ್ಟು - ಸರಿಯಾಗಿ ಅಂಡಾಣು ಬಿಡುಗಡೆ ಆಗದಿರುವ ಲಕ್ಷಣ
2) ತುಂಬಾ ಕಡಿಮೆ ರಕ್ತಸ್ರಾವ ಅಥವಾ ಮುಟ್ಟು ಪ್ರತಿ ತಿಂಗಳು ಆಗದೇ ಇರುವದು - ಗರ್ಭ ಕೋಶದ ಒಳಗಡೆ enometrial lining ಸರಿಯಾಗಿ ಸಿದ್ಧ ಆಗುತ್ತಿಲ್ಲ ಎಂದರ್ಥ. Estrogen ಹೊರ್ಮೋನ್ ಕಡಿಮೆ ಆಗಿರಬಹುದು - ಜೀವಸತ್ವದ ಕೊರತೆ ಇರಬಹುದು.
3) ತುಂಬಾ ಜಾಸ್ತಿ ರಕ್ತದ ಚೂರುಗಳು ಅಥವಾ ಅತಿಯಾದ ರಕ್ತಸ್ರಾವ - ದೇಹದ ಒಳಗಿನ inflammation athava ಹಾರ್ಮೋನ್ ಇಮ್ಬ್ಯಾಲೆನ್ಸ್ ಕಾರಣ ಆಗಿರಬಹುದು. ಅಂಡಾಣು ಬಿಡುಗಡೆ ಅಥವಾ ಗರ್ಭ ಸ್ಥಾಪನೆಯಲ್ಲಿ ಸಮಸ್ಯೆ ಇರಬಹುದು.
4) ಕಂದು ಬಣ್ಣದ ಸಲ್ಪ ಸಲ್ಪ ಸ್ರಾವ ಮುಟ್ಟಿನ ಮೊದಲು ಅಥವಾ ನಂತರ ಕಾಣುವದು - ಗರ್ಭಧಾರಣೆ ಆದ ನಂತರ ಗರ್ಭ ಪಾಲನೆಗೆ ಸಹಾಯ ಮಾಡುವಾ ಹಾರ್ಮೋನ್ progesteron ಕೊರತೆ ಇರಬಹುದು.
5) ಸಿಕ್ಕಾಪಟ್ಟೆ ಹೊಟ್ಟೆನೋವು, ಕೋಪ, ಅಳು, ಖಿನ್ನತೆ, ಅಜೀರ್ಣ, ಹೊಟ್ಟೆ ಉಬ್ಬರ, ಅಹಿತ ಆಹಾರ ಸೇವನೆಗೆ ಆಸೆ ( craving ) - ಇವು ದೇಹದಲ್ಲಿ ಹೆಚ್ಚಿದ ಸಕ್ಕರೆ ಅಂಶ, ಅಥವಾ ಹದ ತಪ್ಪಿದ ಹಾರ್ಮೋನ್ ಕಾರಣದಿಂದ ಇರಬಹುದು.
ಈ ಎಲ್ಲಾ ಸಮಸ್ಯೆಗಳಿಗೆ ಅಶೋಕ ಎಂಬ ಅದ್ಭುತ ಸಸ್ಯ ಒಂದು ಅದ್ಭುತ ಔಷಧಿಯಾಗಬಲ್ಲದು.ಈ ಸಸ್ಯದ ಪೂರ್ತಿ ಮಾಹಿತಿ ನೀಡಿದ ವಿಡಿಯೋ ನಮ್ಮ ಯೌಟ್ಯೂಬ್ ಚಾನೆಲ್ ಅಲ್ಲಿ ಲಭ್ಯ. ಧನ್ಯವಾದಗಳು

#ಕನ್ನಡ

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

Thank you for your cooperation.
Sasya Sanjeevini Ayurveda, Gokarna.

* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *

Thank You,
Sasya Sanjeevini Panchakarma Centre
Ph - +91 87628 45044

21/03/2026

ಪೂರ್ಣತೆಯತ್ತ ನಮ್ಮ ಚಿತ್ತ | ಪಂಚಕೋಶಗಳು | Sasya Sanjeevini Panchakarma | Panchakosha

ಪೂರ್ಣತೆಯತ್ತ ನಮ್ಮ ಚಿತ್ತ: ಪಂಚಕೋಶಗಳ ಮೂಲಕ ಸಮಗ್ರ ಆರೋಗ್ಯದತ್ತ ಪಯಣ

ನಮ್ಮ ಅಸ್ತಿತ್ವವು ಕೇವಲ ಈ ಭೌತಿಕ ದೇಹಕ್ಕೆ ಸೀಮಿತವಾಗಿಲ್ಲ. ಭಾರತೀಯ ಯೋಗ ವಿಜ್ಞಾನದ ಪ್ರಕಾರ, ಮನುಷ್ಯನು ಐದು ಪದರಗಳಿಂದ ಕೂಡಿದ್ದಾನೆ, ಅದನ್ನೇ ಪಂಚಕೋಶಗಳು ಎನ್ನಲಾಗುತ್ತದೆ. ಸಸ್ಯ ಸಂಜೀವಿನಿ ಪಂಚಕರ್ಮ (Sasya Sanjeevini Panchakarma) ಕೇಂದ್ರದಲ್ಲಿ ನಾವು ಈ ಐದೂ ಕೋಶಗಳನ್ನು ಶುದ್ಧೀಕರಿಸುವ ಮತ್ತು ಸಮತೋಲನಗೊಳಿಸುವ ಮೂಲಕ ನಿಮ್ಮನ್ನು ಪೂರ್ಣ ಆರೋಗ್ಯದತ್ತ ಕೊಂಡೊಯ್ಯುತ್ತೇವೆ.

ಅನ್ನಮಯ ಕೋಶ: ಸರಿಯಾದ ಆಹಾರ ಮತ್ತು ಪಂಚಕರ್ಮ ಚಿಕಿತ್ಸೆಯಿಂದ ಭೌತಿಕ ದೇಹದ ಶುದ್ಧಿ.

ಪ್ರಾಣಮಯ ಕೋಶ: ಪ್ರಾಣಾಯಾಮದ ಮೂಲಕ ಶಕ್ತಿಯ ಸಂಚಲನ.

ಮನೋಮಯ ಕೋಶ: ಧ್ಯಾನ ಮತ್ತು ಆಯುರ್ವೇದದ ಮೂಲಕ ಮಾನಸಿಕ ನೆಮ್ಮದಿ.

ವಿಜ್ಞಾನಮಯ ಕೋಶ: ಆತ್ಮಾವಲೋಕನ ಮತ್ತು ಬುದ್ಧಿಶಕ್ತಿಯ ವಿಕಸನ.

ಆನಂದಮಯ ಕೋಶ: ಪರಮ ಶಾಂತಿ ಮತ್ತು ಆನಂದದ ಅನುಭೂತಿ.

ನಮ್ಮ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಆಯುರ್ವೇದದ ಸನಾತನ ಪದ್ಧತಿಗಳ ಮೂಲಕ ದೈಹಿಕ ಶಕ್ತಿ, ಮಾನಸಿಕ ಸ್ಥಿರತೆ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಪಡೆಯಿರಿ. ಪೂರ್ಣತೆಯತ್ತ ಸಾಗಲು ಇಂದು ನಮ್ಮನ್ನು ಸಂಪರ್ಕಿಸಿ.

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

20/03/2026

ಕಡತೋಕ ಚೌಕ ಗ್ರಾಮದಲ್ಲಿ ಮಾತ್ರ ನಡೆಯುವ ವಿಶಿಷ್ಟ ರೀತಿಯ ಕಾಮನ ಹಬ್ಬದ ದೃಶ್ಯ | Sasya Sanjeevini Panchakarma

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

Address

Ashoka Vana, Om Beach Road, Gokarna
Kumta
581326

Opening Hours

Monday 9am - 11am
3:30pm - 4:30pm
Tuesday 9am - 11am
3:30pm - 4:30pm
Wednesday 9am - 11am
3:30pm - 4:30pm
Thursday 9am - 11am
3:30pm - 4:30pm
Friday 9am - 11am
3:30pm - 4:30pm
Saturday 9am - 11am
3:30pm - 4:30pm

Telephone

+918762845044

Alerts

Be the first to know and let us send you an email when Sasya Sanjeevini panchakarma centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Sasya Sanjeevini panchakarma centre:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram