18/06/2025
25 ವರ್ಷಗಳಿಂದ ಕಾಡುತ್ತಿದ್ದ ಮೈಗ್ರೇನ್ ತಲೆ ನೋವಿಗೆ, ಕೊನೆಗೂ ಮುಕ್ತಿ ಕೊಡಿಸಿತು "ಅಗ್ನಿ ಕರ್ಮ ಚಿಕಿತ್ಸೆ "
25 ವರ್ಷಗಳಿಂದ ನಿರಂತರವಾಗಿ ದಿನವೂ ಮಾತ್ರೆ ಔಷಧಿಗಳನ್ನು ತೆಗೆದುಕೊಂಡರೂ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದ್ದ ಮೈಗ್ರೇನ್ ತಲೆ ನೋವು, ಕೇವಲ ಒಂದು ವಾರದ ಅಗ್ನಿ ಕರ್ಮ ಚಿಕಿತ್ಸೆಯಲ್ಲಿ ಸಂಪೂರ್ಣ ಗುಣವಾಗಿದೆ.
ದೀರ್ಘಕಾಲದಿಂದ ಬಳಲುತ್ತಿರುವ ಎಲ್ಲಾ ತರಹದ ನೋವುಗಳಿಗೆ ಔಷಧಿ ರಹಿತ ಚಿಕಿತ್ಸೆ,, ಅಗ್ನಿ ಕರ್ಮ..
ಅತ್ಯಂತ ಪರಿಣಾಮಕಾರಿ ಮತ್ತು ಸುಲಭ ಚಿಕಿತ್ಸೆಗೆ ಇಂದೇ ಸಂಪರ್ಕಿಸಿ..
ಸ್ವಾಸ್ಥ್ಯ ಮಂಡ್ಯ +919731296893