Blood Donors Mangaluru

Blood Donors Mangaluru Contact information, map and directions, contact form, opening hours, services, ratings, photos, videos and announcements from Blood Donors Mangaluru, Mangalore.

ᴄᴏɴᴛᴀᴄᴛ ᴜs ɪғ ᴜ ɴᴇᴇᴅ ᴇᴍᴇʀɢᴇɴᴄʏ ʙʟᴏᴏᴅ
+91 9845707090 - India
+966 536874137 - KSA
+971 559008516 - UAE
+973 38119522 - Bahrain
+968 97414209 - Oman
ᴡʜᴀᴛs ᴀᴀᴘ ɴᴜᴍ +91 8050-25-0000

02/02/2026
ಬಂದರ್ ಫ್ರೆಂಡ್ಸ್ (ರಿ) ಮಂಗಳೂರುಹಾಗೂಬ್ಲಡ್ ಡೋನರ್ಸ್ ಮಂಗಳೂರು(ರಿ)ಕೆ.ಎಂ.ಸಿ ರಕ್ತನಿಧಿ ಅತ್ತಾವರ ಮಂಗಳೂರುಇದರ ಸಹಭಾಗಿತ್ವದಲ್ಲಿಬೃಹತ್ ರಕ್ತದಾ...
26/01/2026

ಬಂದರ್ ಫ್ರೆಂಡ್ಸ್ (ರಿ) ಮಂಗಳೂರು
ಹಾಗೂ
ಬ್ಲಡ್ ಡೋನರ್ಸ್ ಮಂಗಳೂರು(ರಿ)
ಕೆ.ಎಂ.ಸಿ ರಕ್ತನಿಧಿ ಅತ್ತಾವರ ಮಂಗಳೂರು

ಇದರ ಸಹಭಾಗಿತ್ವದಲ್ಲಿ

ಬೃಹತ್ ರಕ್ತದಾನ ಶಿಬಿರ

ದಿನಾಂಕ:- ಜನವರಿ27/2026
ಸ್ಥಳ:- ಝೀನತ್ ಬಕ್ಸ್ ಯತೀಮ್ ಖಾನ ಹಾಲ್, ಬಂದರ್
ಸಮಯ:-ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 02:00 ವರೆಗೆ

ತಮಗೆಲ್ಲರಿಗೂ ಆದರದ ಸ್ವಾಗತ

ಹೆಚ್ಚಿನ ವಿವರಗಳಿಗಾಗಿ ಮತ್ತು ರಕ್ತದಾನಿಗಳು ಹೆಸರು ನೊಂದಾವಣೆಗಾಗಿ ಸಂಪರ್ಕಿಸಿ.

BUNDER FRIENDS (R) MANGALURU
&
BLOOD DONORS MANGALURU (R)
Jointly organizing

Megha Blood Donation Camp
In association with KMC BLOOD BANK MANGALORE

@ fzeenath baksh yetheem khana auditorium Bunder
On:- 27/01/2026
Time :- 9am to 2pm

A separate place has been arranged for womens to donate blood

All friends residing Mangalore are hereby requested to participate in this blood donation camp in large numbers and become a life donors. Thank you

25/01/2026

(AIPIF) ಮೆಸೇಜ್ ಆಫ್ ಹುಮ್ಯಾನಿಟಿ ಮಂಗಳೂರು ವೆಲ್ಫೇರ್ ಅಸೋಸಿಯೇಶನ್ ಶಾದಿ ಮಹಲ್
ಬ್ಲಡ್ ಡೋನರ್ಸ್ ಮಂಗಳೂರು (ರಿ.)
ಇದರ ಸಂಯುಕ್ತ ಆಶ್ರಯದಲ್ಲಿ

ಸರ್ಕಾರಿ Venlock ಬ್ಲಡ್ ಬ್ಯಾಂಕ್ ಮಂಗಳೂರು
ಇದರ ಸಹಯೋಗದೊಂದಿಗೆ

🩸ಬ್ರಹತ್ ರಕ್ತದಾನ ಶಿಬಿರ 🩸

ದಿನಾಂಕ :- 26/01/2026 (ಸೋಮವಾರ )
ಸ್ಥಳ :- ಶಾದಿ ಮಹಲ್, ಬೋಳಾರ,ಮಂಗಳೂರು
ಸಮಯ:- ಬೆಳಗ್ಗೆ 9 ರಿಂದ ಮಧ್ಯಾಹ್ನ 1:00 ಘಂಟೆಯ ತನಕ

ರಕ್ತದಾನಿಗಳು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡುವುದರೊಂದಿಗೆ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿ.

ರಕ್ತದಾನಿಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಲು

ಸಂಪರ್ಕಿಸಿ
9844703567
9845707090

FAIPIF, Message of Humanity Mangalore Welfare Association (Shadi Mahal) Blood Donors, Mangaluru

Jointly Organising

BLOOD DONATION CAMP

@ Shadi Mahal, Bolar, Mangaluru
Monday , 26/01/ 2026
Time: 9 am - 01:00 pm

ಮುಹಿಯುದ್ದೀನ್ ಜುಮಾ ಮಸೀದಿ ಕಣಿಯೂರು ಬೆಳ್ತಂಗಡಿ ತಾಲೂಕುನೂತನ ಮಸೀದಿಯ ಉದ್ಘಾಟನೆಯ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು (ರಿ)ಇದರ ಸಹಯೋಗದೊಂದಿಗ...
21/01/2026

ಮುಹಿಯುದ್ದೀನ್ ಜುಮಾ ಮಸೀದಿ ಕಣಿಯೂರು ಬೆಳ್ತಂಗಡಿ ತಾಲೂಕು

ನೂತನ ಮಸೀದಿಯ ಉದ್ಘಾಟನೆಯ ಪ್ರಯುಕ್ತ

ಬ್ಲಡ್ ಡೋನರ್ಸ್ ಮಂಗಳೂರು (ರಿ)
ಇದರ ಸಹಯೋಗದೊಂದಿಗೆ

ಬೃಹತ್ ರಕ್ತದಾನ ಶಿಬಿರ

ದಿನಾಂಕ : 22/01/2026
ಸ್ಥಳ : ಜುಮಾ ಮಸೀದಿ ವಠಾರ ಕಣಿಯೂರು
ಸಮಯ : ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ
ತಮಗೆಲ್ಲರಿಗೂ ಆದರದ ಸ್ವಾಗತ

ಹೆಚ್ಚಿನ ಮಾಹಿತಿಗಾಗಿ

8197139342
9686326193
9741404024
95350 99326
99003 85302

Address

Mangalore
575018

Telephone

+919845707090

Website

Alerts

Be the first to know and let us send you an email when Blood Donors Mangaluru posts news and promotions. Your email address will not be used for any other purpose, and you can unsubscribe at any time.

Contact The Practice

Send a message to Blood Donors Mangaluru:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram