Alpine Associates - Ayurvedic/Unani

Alpine Associates - Ayurvedic/Unani Manufacturer/Distribution/Marketing
Alpine established on 1st April 2005. started our Ayurveda/Unani We Care Your Health Since 2005

12 Shocking Facts About Aging No One Tells You 🧬 🔹🔹🔹🔹🔹🔹🔹🔹🔹🔹*ಆರೋಗ್ಯ ಸಲಹೆ*"Good Health is the best wellness."★We Care Your...
29/04/2026

12 Shocking Facts About Aging No One Tells You 🧬
🔹🔹🔹🔹🔹🔹🔹🔹🔹🔹
*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

ನಮ್ಮ ಹಳ್ಳಿಗಳಲ್ಲಿ ಒಂದು ಮಾತಿದೆ, "ಮನೆಯಂಗಳದಲ್ಲಿ ಅಮೃತಬಳ್ಳಿ ಇದ್ದರೆ, ಯಮಧರ್ಮ ಕೂಡ ಆ ಮನೆ ಕಡೆ ಸುಳಿಯಲು ಭಯಪಡುತ್ತಾನೆ" ಎಂದು. ಇದು ಅಕ್ಷರಶ...
27/04/2026

ನಮ್ಮ ಹಳ್ಳಿಗಳಲ್ಲಿ ಒಂದು ಮಾತಿದೆ, "ಮನೆಯಂಗಳದಲ್ಲಿ ಅಮೃತಬಳ್ಳಿ ಇದ್ದರೆ, ಯಮಧರ್ಮ ಕೂಡ ಆ ಮನೆ ಕಡೆ ಸುಳಿಯಲು ಭಯಪಡುತ್ತಾನೆ" ಎಂದು. ಇದು ಅಕ್ಷರಶಃ ಸತ್ಯ. ನಮ್ಮ ಪೂರ್ವಜರು "ಆರೋಗ್ಯವೇ ಭಾಗ್ಯ" ಎಂದು ಸುಮ್ಮನೆ ಹೇಳಿಲ್ಲ. ಆದರೆ ಇಂದು ನಾವು ಸಣ್ಣ ತಲೆನೋವಿಗೂ ಮಾತ್ರೆಗಳನ್ನು ಅವಲಂಬಿಸಿದ್ದೇವೆ. ನಮ್ಮ ಮನೆಯ ಬೇಲಿಯಲ್ಲೋ, ಅಂಗಳದ ಮೂಲೆಯಲ್ಲೋ ಹಬ್ಬಿರುವ ಈ ಬಳ್ಳಿಯ ಶಕ್ತಿ ನಮಗೆ ತಿಳಿದಿದ್ದರೆ, ಬಹುಶಃ ನಾವು ಆಸ್ಪತ್ರೆಗಳ ಮೆಟ್ಟಿಲು ಹತ್ತುವುದು ಅರ್ಧದಷ್ಟು ಕಡಿಮೆಯಾಗುತ್ತಿತ್ತು.

​1. ಯಾಕೆ ಇದಕ್ಕೆ 'ಅಮೃತ' ಎನ್ನುವ ಹೆಸರು ಬಂತು?
​ಸಂಸ್ಕೃತದಲ್ಲಿ ಇದನ್ನು 'ಗುಡುಚಿ' ಎನ್ನುತ್ತಾರೆ, ಅಂದರೆ "ದೇಹವನ್ನು ರಕ್ಷಿಸುವವಳು" ಎಂದರ್ಥ. ಹೆಸರೇ ಹೇಳುವಂತೆ ಇದು 'ಅಮೃತ'. ಇದಕ್ಕೆ ಸಾವಿಲ್ಲ! ಒಂದು ಬಳ್ಳಿಯನ್ನು ಗಿಡದಿಂದ ಕತ್ತರಿಸಿ ಎಸೆದರೂ, ಗಾಳಿಯಲ್ಲಿ ತೂಗಾಡುತ್ತಲೇ ಅದು ಸಣ್ಣದೊಂದು ನೂಲಿನಂತಹ ಬೇರನ್ನು ಬಿಟ್ಟು ಮತ್ತೆ ಜೀವ ಪಡೆದುಕೊಳ್ಳುತ್ತದೆ. ಸಾವಿಲ್ಲದ ಈ ಬಳ್ಳಿ ನಮ್ಮ ಜೀವನಕ್ಕೂ ಸಾವಿಲ್ಲದ ಚೈತನ್ಯವನ್ನು ನೀಡಬಲ್ಲದು.

2. ಅಮೃತಬಳ್ಳಿಯ ಗುರುತು ಮತ್ತು ವಿಶೇಷತೆ ​ಗುರುತಿಸುವುದು ಹೇಗೆ?:
ಇದು ಒಂದು ಬಳ್ಳಿ ಜಾತಿಗೆ ಸೇರಿದ ಸಸ್ಯ. ಇದರ ಎಲೆಗಳು ನೋಡಲು ಹೃದಯದ ಆಕಾರದಲ್ಲಿ (Heart-shaped) ಇರುತ್ತವೆ. ಬಳ್ಳಿಯ ಕಾಂಡವು ಮೃದುವಾಗಿದ್ದು, ಬೆಳೆದಂತೆಲ್ಲಾ ಒರಟಾದ ಬೂದು ಬಣ್ಣದ ತೊಗಟೆಯನ್ನು ಹೊಂದುತ್ತದೆ. ಕಾಂಡವನ್ನು ಮುರಿದಾಗ ಒಳಗಡೆ ಚಕ್ರದ ಆಕಾರದ ಗೆರೆಗಳು ಕಾಣುತ್ತವೆ.
​3. ಬೇವಿನ ಅಮೃತಬಳ್ಳಿ: ಅಮೃತಬಳ್ಳಿಯು ತಾನು ಹಬ್ಬಿರುವ ಮರದ ಗುಣಗಳನ್ನು ಹೀರಬಲ್ಲದು. ಒಂದು ವೇಳೆ ಇದು ಬೇವಿನ ಮರದ ಮೇಲೆ ಹಬ್ಬಿದ್ದರೆ ಅದು ಚಿನ್ನಕ್ಕೆ ಸುವಾಸನೆ ಬಂದಂತೆ! ಆಯುರ್ವೇದ ಪಂಡಿತರ ಪ್ರಕಾರ ಬೇವಿನ ಮರದ ಮೇಲೆ ಹಬ್ಬಿದ ಬಳ್ಳಿ ಅತ್ಯಂತ ಶ್ರೇಷ್ಠ.

​4. ಅಮೃತಬಳ್ಳಿಯ ಅದ್ಭುತ ಆರೋಗ್ಯ ಪ್ರಯೋಜನಗಳು:

👉 ರೋಗನಿರೋಧಕ ಶಕ್ತಿಯ 'ಪವರ್ ಹೌಸ್': ಇದು ರಕ್ತದಲ್ಲಿನ ಬಿಳಿ ರಕ್ತಕಣಗಳ (WBC) ಪ್ರಮಾಣವನ್ನು ಹೆಚ್ಚಿಸಿ, ದೇಹದ ರಕ್ಷಣಾ ಸೈನ್ಯಕ್ಕೆ ಬಲ ನೀಡುತ್ತದೆ. ಪದೇ ಪದೇ ಶೀತ, ಜ್ವರ ಬರುವವರಿಗೆ ಇದು ಒಂದು ದೊಡ್ಡ ರಕ್ಷಾಕವಚ.
👉 ಜ್ವರದ ಎಲ್ಲಾ ರೂಪಗಳಿಗೂ ಉತ್ತರ: ಡೆಂಗ್ಯೂ, ಚಿಕನ್ ಗುನ್ಯಾ ಅಥವಾ ಮಲೇರಿಯಾ ಸಮಯದಲ್ಲಿ ಇದು ರಾಮಬಾಣ. ವಿಶೇಷವಾಗಿ ಡೆಂಗ್ಯೂ ಸಮಯದಲ್ಲಿ ಕಡಿಮೆಯಾಗುವ ಪ್ಲೇಟ್‌ಲೆಟ್ಸ್ (Platelets) ಸಂಖ್ಯೆಯನ್ನು ಹೆಚ್ಚಿಸಲು ಇದು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಜ್ವರದ ನಂತರದ ಸುಸ್ತನ್ನೂ ಇದು ನಿವಾರಿಸುತ್ತದೆ.
👉 ​ಸಕ್ಕರೆ ಕಾಯಿಲೆ ಮತ್ತು ಹಾರ್ಮೋನ್ ಸಮತೋಲನ: ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ. ಮಹಿಳೆಯರಲ್ಲಿ ಕಂಡುಬರುವ ಪಿಸಿಓಡಿ (PCOD) ಅಥವಾ ಥೈರಾಯ್ಡ್ ಸಮಸ್ಯೆಗಳಲ್ಲೂ ಹಿತಕಾರಿಯಾಗಿದೆ. ಇದು ಮನಸ್ಸಿನ ಆತಂಕವನ್ನು (Anxiety) ದೂರ ಮಾಡಿ ನಿದ್ದೆಯನ್ನು ಸುಗಮಗೊಳಿಸುತ್ತದೆ.
👉 ​ಚರ್ಮದ ರಕ್ಷಣೆ (Blood Purifier): ಇದು ರಕ್ತವನ್ನು ಶುದ್ಧೀಕರಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ಮೊಡವೆ, ಅಲರ್ಜಿ, ಸೋರಿಯಾಸಿಸ್‌ಗಳಂತಹ ಚರ್ಮದ ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ.

*ಆರೋಗ್ಯ ಸಲಹೆ*"Good Health is the best wellness."★We Care Your Health Since 2005★“…illness to wellness” “SHARE IF YOU CAR...
25/04/2026

*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

21/04/2026

*"PANEER KE PHOOL”*(A food supplement for diabetes) ★ A UNIQUE AYURVEDIC HERBAL MEDICINE FOR DIABETIC SOLUTION.★ THE RAY...
14/04/2026

*"PANEER KE PHOOL”*
(A food supplement for diabetes)

★ A UNIQUE AYURVEDIC HERBAL MEDICINE FOR DIABETIC SOLUTION.
★ THE RAY OF HOPE FOR DIABETIC PATIENTS.
★ A COMPLETE CONTROL ON DIABETES (SUGAR).
★ NATURAL (HERBAL) FOOD SUPPLEMENT FOR DIABETICS.

⏩ *ಪ್ರಕೃತಿಯ ಅಮೂಲ್ಯ ವರದಾನ "ಪನೀರ ಪುಷ್ಪ" ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ. ಮಧುಮೇಹ, ಡಯಾಬಿಟಿಸ್, ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಉಪಯೋಗಿಸಿರಿ "ಪನೀರ ಪುಷ್ಪ" ಹಾಗೂ ನಿಮ್ಮ ಮಧುಮೇಹವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ.*

1. ಇದು ರಕ್ತವನ್ನು ಶುದ್ಧೀಕರಿಸಿ ಕರುಳಿನ ಕಾರ್ಯವನ್ನು ಉತ್ತಮಗೊಳಿಸುತ್ತದೆ.
2. ಇನ್ಸುಲಿನ್ ಪ್ರಮಾಣವನ್ನು ದೇಹದಲ್ಲಿ ಹೆಚ್ಚಿಸಲು ಮತ್ತು ಗ್ಲುಕೋಸ್ ಪ್ರಮಾಣವನ್ನು ಹೇಡಿತದಲ್ಲಿಡುತ್ತದೆ.
3. ಕೆಂಪು ರಕ್ತ ಕಣಗಳನ್ನು ಉತ್ಪಾದಿಸಿ, ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ.
4. ರಕ್ತದಲ್ಲಿ 'ಬಿ' ಸೆಲ್ ಗಳನ್ನು ಮರು ಸ್ರಷ್ಟಿಸುತ್ತದೆ.
5. ಇನ್ಸುಲಿನ್ ತರಹ ಕೆಲಸಮಾಡುತ್ತದೆ.

>> #ಬಳಸುವ_ವಿಧಾನ : ಪ್ರತಿದಿನ 10-12 "ಪನೀರ ಪುಷ್ಪ" ವನ್ನು ರಾತ್ರಿ ಒಂದು ಲೋಟ ಬಿಸಿ ನೀರಿನಲ್ಲಿ ನೆನೆಸಿ ಇಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಬೇಕು.

NutritionTips NaturalHealth
🔸🔹🔸🔹🔸🔹🔸🔹🔸🔹
*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

Looking for a natural way to boost your energy and health? Look no further than the humble Date. Often called "nature's ...
14/04/2026

Looking for a natural way to boost your energy and health? Look no further than the humble Date. Often called "nature's candy," these tiny fruits are packed with an incredible range of essential minerals and vitamins that support everything from your brain to your bones.

*Check out these powerhouse benefits:*

👉 Bone Health: Loaded with Calcium, Manganese,
and Silicon for stronger joints and bones.
1. Brain & Nerves: Copper and Thiamin support healthy brain function and nerve signal transmission.
2. Heart & Muscles: Potassium keeps your heart

👉 healthy and muscles functioning at their peak.
1. Skin & Tissue: Sulfur and Phosphorus help maintain collagen structure and cellular health.
2. Energy Boost: Niacin and Iron help with metabolism and oxygen transport, keeping you active all day.

Whether you're breaking a fast or looking for a healthy snack, a few dates a day can make a massive difference in your wellness journey.

Pro-tip: Pair them with a glass of water for maximum hydration and nutrient absorption!

🔸🔹🔸🔹🔸🔹🔸🔹🔸🔹
*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

Sleeping on your left side is often considered one of the healthiest sleep positions, mainly because of how it affects d...
13/04/2026

Sleeping on your left side is often considered one of the healthiest sleep positions, mainly because of how it affects digestion, circulation, and breathing.

When you lie on your left, gravity helps food move more efficiently through the digestive tract. This can reduce acid reflux and heartburn, especially after eating late. It’s also the preferred position during pregnancy because it improves blood flow to the heart and fetus while reducing pressure on major blood vessels.

There are also potential cardiovascular benefits. Sleeping on the left side may help the heart pump more efficiently, since it reduces pressure on it compared to lying flat on your back. Some people also find it easier to breathe in this position, which can slightly reduce snoring.

That said, it’s not perfect for everyone. It can put pressure on the left shoulder and may cause discomfort over time, especially without proper pillow support. Switching sides during the night is normal and often beneficial.

If you’re prone to acid reflux, pregnant, or looking to improve circulation during sleep, the left side is a solid choice—but comfort and support matter more than strict positioning.

Please like, comment, share and follow for more.

🔸🔹🔸🔹🔸🔹🔸🔹🔸🔹
*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

*Cholesterol vs Triglycerides, Key Differences Explained**Understand how two major blood lipids affect heart health and ...
08/04/2026

*Cholesterol vs Triglycerides, Key Differences Explained*

*Understand how two major blood lipids affect heart health and lab results:*

👉 What You Need to Know :
🔹Core Concepts🔹
🔸 Cholesterol builds cells and hormones
🔸 Triglycerides store excess energy
🔸 Both circulate in blood but act differently

👉 Clinical Insight
🔹Risk Impact🔹
🔸 High LDL leads to plaque formation
🔸 High triglycerides indicate metabolic risk
🔸 Both increase cardiovascular disease risk

👉 Why It Matters
🔹Lab & Patient Relevance🔹
🔸 Key part of lipid profile testing
🔸 Early marker of heart disease risk
🔸 Guides treatment and lifestyle changes

*Takeaway:*
Structure fat vs storage fat, both must stay controlled.
🔸🔹🔸🔹🔸🔹🔸🔹🔸🔹
*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

*Nutrients Found in Dates*1. *Calcium*Supports strong bones and teeth and contributes to proper muscle function.2. *Magn...
01/04/2026

*Nutrients Found in Dates*

1. *Calcium*
Supports strong bones and teeth and contributes to proper muscle function.

2. *Magnesium*
Helps relax the nervous system and supports normal muscle and nerve activity.

3. *Phosphorus*
Important for bone strength and helps maintain healthy cell structure.

4. *Iron*
Essential for transporting oxygen in the blood and preventing fatigue.

5. *Silicon*
Supports connective tissues and helps maintain healthy skin and joints.

6. *Manganese*
Acts as an antioxidant and contributes to bone health and metabolism.

7. *Sulfur*
Important for the formation of collagen and healthy body tissues.

8. *Potassium*
Supports heart health, muscle contraction, and proper fluid balance.

9. *Thiamin (Vitamin B1)*
Helps the body convert food into energy and supports nerve function.

10. *Niacin (Vitamin B3)*
Plays a role in energy metabolism and helps maintain healthy cells.

*Dates provide natural energy along with essential minerals and vitamins that support overall body health.*
🔸🔹🔸🔹🔸🔹🔸🔹🔸🔹
*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

*🔲:ಗ್ಯಾಸ್ ಗೀಸರ್‌ ಬಳಸೋ ಮುನ್ನ ಎಚ್ಚರ, ಮಾರಣಾಂತಿಕ ಕಾಯಿಲೆನೂ ಬರುತ್ತೆ !*ನಗರಗಳಲ್ಲಿ ಬಿಸಿ ನೀರಿನ ಸ್ನಾನ (Hot water bath) ಅಂದ್ರೆ ಎಲ್ರೂ...
30/03/2026

*🔲:ಗ್ಯಾಸ್ ಗೀಸರ್‌ ಬಳಸೋ ಮುನ್ನ ಎಚ್ಚರ, ಮಾರಣಾಂತಿಕ ಕಾಯಿಲೆನೂ ಬರುತ್ತೆ !*

ನಗರಗಳಲ್ಲಿ ಬಿಸಿ ನೀರಿನ ಸ್ನಾನ (Hot water bath) ಅಂದ್ರೆ ಎಲ್ರೂ ಗೀಸರ್‌ ಬಳಸ್ತಾರೆ. ತಣ್ಣಗಿನ ವಾತಾವರಣದಲ್ಲಿ ಒಂದು ಗೀಸರ್ (Geyser) ಸ್ವಿಚ್ ಹಾಕಿದ್ರೆ ಸಾಕು ಬಿಸಿ ಬಿಸಿ ನೀರು ಬರುತ್ತೆ. ಹಾಯಾಗಿ ಸ್ನಾನ ಮಾಡಿದ್ರೆ ಆಯ್ತು ಅಷ್ಟೆ, ಆದ್ರೆ ಈ ರೀತಿ ಗೀಸರ್ ನೀರಿನಿಂದ ಸ್ನಾನ ಮಾಡಿದ್ರೆ ಎದುರಾಗೋ ಆರೋಗ್ಯ ಸಮಸ್ಯೆ (Health Problem)ಗಳು ಒಂದೆರಡಲ್ಲ. ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಯಾರು ಗ್ಯಾಸ್ ಸಿಲಿಂಡರ್ ಕನೆಕ್ಟ್ ಮಾಡಿದ ಗೀಸರ್ ನಿಂದ ನೀರು ಕಾಯಿಸಿ ಸ್ನಾನ ಮಾಡುತ್ತಾರೆ, ಅವರಿಗೆ ಕೇವಲ ಜ್ಞಾನ ತಪ್ಪುವುದು ಮಾತ್ರವಲ್ಲ, ಜೊತೆಗೆ ಪಾರ್ಶ್ವವಾಯು, ಎಪಿಲೆಪ್ಸಿ, ಕಾರ್ಡಿಯಾಕ್ ಅರೆಸ್ಟ್, ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ. ಬರೋಬ್ಬರಿ 26 ಜನರ ಮೇಲೆ ಎರಡು ವರ್ಷಗಳ ಕಾಲ ನಿರಂತರ ಸಂಶೋಧನೆಯಿಂದ ಈ ಮಾಹಿತಿ ಬಹಿರಂಗವಾಗಿದೆ.

ಗ್ಯಾಸ್ ಗೀಸರ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಕಾಯಿಲೆಯ ನಿಮಗೆ ತಿಳಿದಿದೆಯೇ ? ಬಾತ್‌ ರೂಮ್‌ನಲ್ಲಿ ದೀರ್ಘಕಾಲ ಕಳೆಯುವ ವ್ಯಕ್ತಿಗಳಲ್ಲಿ ಈ ಸ್ಥಿತಿಯನ್ನು ಗುರುತಿಸಲಾಗಿದೆ. ಇದು ಕಾರ್ಬನ್ ಡೈ ಓಕ್ಸೈಡ್ ವಿಷದ ಕಾರಣದಿಂದ ಉಂಟಾಗುತ್ತದೆ, ಬಾತ್‌ರೂಮ್‌ಗೆ ಅಳವಡಿಸಿದ ಗ್ಯಾಸ್ ಗೀಸರ್‌ಗಳಿಂದ ಹೊರಸೂಸುವಿಕೆಯಿಂದ ಉಂಟಾಗುತ್ತದೆ.

ಗ್ಯಾಸ್ ಗೀಸರ್ ಸಿಂಡ್ರೋಮ್ ಹೊಂದಿರುವ ಹೆಚ್ಚಿನ ರೋಗಿಗಳು 20 ರಿಂದ 40 ವರ್ಷಗಳ ನಡುವೆ ಇರುತ್ತಾರೆ. ಮತ್ತು ಆಸ್ಪತ್ರೆಗೆ ಧಾವಿಸುವ ಮೊದಲು 30 ನಿಮಿಷದಿಂದ 45 ನಿಮಿಷಗಳಿಗಿಂತ ಹೆಚ್ಚು ಕಾಲ ದೀರ್ಘಕಾಲ ಸ್ನಾನ ಮಾಡಿದ್ದಾರೆ ಎಂದು ದಾಖಲಿಸಲಾಗಿದೆ. ಕಳಪೆ ಗಾಳಿ ಇರುವ ಸ್ನಾನಗೃಹಗಳಲ್ಲಿ ದೀರ್ಘ ವಿರಾಮದ ಸ್ನಾನದ ಸಮಯದಲ್ಲಿ, ಕಾರ್ಬನ್ ಮಾನಾಕ್ಸೈಡ್ ಮತ್ತು ನೈಟ್ರೋಜನ್ ಡೈಆಕ್ಸೈಡ್ ಅನ್ನು ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಈ ರೋಗಿಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ.

*ಮಾಹಿತಿ ಇಷ್ಟ ಆಗಿದ್ದರೆ ಫಾಲೋ ಮಾಡಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ*

*Iron deficiency anemia occurs when the body lacks enough iron to produce adequate hemoglobin, leading to reduced oxygen...
17/03/2026

*Iron deficiency anemia occurs when the body lacks enough iron to produce adequate hemoglobin, leading to reduced oxygen delivery to tissues and characteristic symptoms.*

A Disclaimer- For educational purposes only. Not medical advice. Consult a qualified healthcare professional.

🔸🔹🔸🔹🔸🔹🔸🔹🔸🔹
*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

*SLEEP CONDITION*🔸🔹🔸🔹🔸🔹🔸🔹🔸🔹*ಆರೋಗ್ಯ ಸಲಹೆ*"Good Health is the best wellness."★We Care Your Health Since 2005★“…illness to ...
17/03/2026

*SLEEP CONDITION*
🔸🔹🔸🔹🔸🔹🔸🔹🔸🔹
*ಆರೋಗ್ಯ ಸಲಹೆ*

"Good Health is the best wellness."
★We Care Your Health Since 2005★
“…illness to wellness”
“SHARE IF YOU CARE”

"ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿ."
*ಎಲ್ಲರಿಗೂ ಶೇರ್ ಮಾಡಿ*🥰

👉 *ಅಲ್ಪೈನ್ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಆರೋಗ್ಯದ ಟಿಪ್ಸ್ ನ ಅಪ್ಡೇಟ್ ಪಡೆಯಿರಿ.*
● *Join Whatsapp Channel👉 😗 https://whatsapp.com/channel/0029Va9ur0N1XqufBxQkTF0z

👉 *ಹೆಚ್ಚಿನ ಆರೋಗ್ಯದ ವಿಷಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ.* : 🌱
● *Join Whatsapp Community Group 👉 😗 https://chat.whatsapp.com/FRi2QbU8hLUJvYpVRFCm7Q

Address

H. O. : Mission Street, Bunder
Mangalore
575001

Alerts

Be the first to know and let us send you an email when Alpine Associates - Ayurvedic/Unani posts news and promotions. Your email address will not be used for any other purpose, and you can unsubscribe at any time.

Contact The Practice

Send a message to Alpine Associates - Ayurvedic/Unani:

Share

Alpine Associates (Ayurvedic&Unani Medicines)

We Care For Your Better Health -Since 2005

Alpine Associates established on 1st April 2005 as a Dealor/Distributor for Ayurveda and Unani Medicines. On 21st jan 2007 we started Ayurvedic Manufacturing 6(SIX) products which include Classic Herbal Hair Oil, Diapine Capsules, Femipine Syrup, Kofopine Cough Syrup, Rhumapine Capsules and Rhumapine Oil which came into the market and was inaugurated by chief guest Dr. Y.N. Shetty (Medical Superintendent SDM Ayurveda Hospital, Kuthpady, Udupi), Dr. Suresh Negalagudi held at Hotel Woodlands Mangalore.

We have also started our Ayurveda/Unani Retail outlet(Medicals) & Ayurveda clinic on February 5 2009 Located in Bunder, Mangalore.