15/05/2020
ಆಳ್ವಾಸ್ ಪುನರ್ಜನ್ಮ ದಲ್ಲಿ ಮದ್ಯವರ್ಜನ ಶಿಬಿರವು ದಿನಾಂಕ 19/01/2020 ರಂದು ಪ್ರಾರಂಭ ಗೊಂಡಿದ್ದು ಇದುವರೆಗೆ ಸುಮಾರು 65 ಮಂದಿ ಇದರ ಪ್ರಯೋಜನ ಪಡೆದುಕೊಂಡಿರುತ್ತಾರೆ.
ಇಲ್ಲಿ ಚಿಕಿತ್ಸೆ ಪಡೆದು ಕೊಂಡವರಲ್ಲಿ ಶೇಕಡಾ 95% ಪ್ರತಿಶತ ಸಂಪೂರ್ಣ ಮದ್ಯ ವನ್ನು ತ್ಯಜಿಸಿ ದುಶ್ಚಟ ಮುಕ್ತರಾಗಿರುದು ನಮ್ಮ ಸಂಸ್ಥೆ ಯ ಮೂಲ ಉದ್ದೇಶಕ್ಕೆ ಪುಷ್ಠಿಯನ್ನು ನೀಡಿರುತ್ತದೆ.
ವಿಶೇಷ ಚಿಕಿತ್ಸೆ ಯ ಮೂಲಕ ಸಾಮಾಜಿಕ ಪಿಡುಗನ್ನು ದೂರವಾಗಿಸುದು ನಮ್ಮ ಸಂಸ್ಥೆ ಯ ಉದ್ದೇಶ.
ಅದರಂತೆ ನಮ್ಮ ಮುಂದಿನ ವಿಶೇಷ ಶಿಬಿರವು ದಿನಾಂಕ 18/05/2020 ರಂದು ಪ್ರಾರಂಭವಾಗಲಿದ್ದು ನೋಂದಣಿ ಗಾಗಿ ಈ ಕೆಳಗಿನ ದೂರವಾಣಿ ಗೆ ಸಂಪರ್ಕಿಸಿ..
8123447914