Metrounited Healthcare

Metrounited Healthcare Metrounited Healthcare is formed with a vision to give the best possible medical care and support for patients to overcome any health situation.

Metrounited Healthcare is formed with a vision to give best possible medical care and support for patients to overcome any health situation. Here, at Metrounited Healthcare, the infrastructure and facilities are optimally combined to obtain quick and qualitative results in the improvement of patient's health condition. The facilities at Metrounited Healthcare include 135 beds, 37 bedded ICUS with all modern facilities, 3 Ultra- modern operation theaters, and a state-of-the art Cath lab. 24X7 Trauma and Emergency care, 24x7 Laboratory, 24x7 Pharmacy, 24x7 CT Scan and X-ray, USG, Echocardiography, TMT Internal medicine, Cardiology, General and Laparoscopic Surgery, Urology, Neuro Surgery and Orthopedics surgery. Our experienced doctors and staffs give their best in providing proper care and support for patients to overcome their Elation and come back to normal life. Why Choose Us
* Fastest Growing Clinic
* 24/7 Working Time
* 5 Star Customer Rating

Short Story About Metrounited HealthCare, Shivamogga. Metrounited Hospital has equipped its departments with the latest, state-of-the-art medical and surgical equipment's to deliver the safest medical care to its patients. Our medical team of skilled professionals who excel in their clinical and surgical skills. We assure, their commitment to patients will be unmatched along with their dedication to treat them with utmost care and give them the right cost-effective treatment. Painless Dental Treatments
Flexible Payment Options
Experienced Dental Professionals
Beautiful Smile Design

ರೋಗಿಯ ಸುರಕ್ಷತೆ ನಮ್ಮ ಜವಾಬ್ದಾರಿ. 🌍 ಸುರಕ್ಷಿತ ಚಿಕಿತ್ಸೆಯ ಮೂಲಕ ವಿಶ್ವಾಸ ಮತ್ತು ಆರೈಕೆಯನ್ನು ಮುಂದುವರಿಸುತ್ತಿದೆ.𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚...
17/09/2025

ರೋಗಿಯ ಸುರಕ್ಷತೆ ನಮ್ಮ ಜವಾಬ್ದಾರಿ. 🌍
ಸುರಕ್ಷಿತ ಚಿಕಿತ್ಸೆಯ ಮೂಲಕ ವಿಶ್ವಾಸ ಮತ್ತು ಆರೈಕೆಯನ್ನು ಮುಂದುವರಿಸುತ್ತಿದೆ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ವಿಶ್ವ ಪ್ರಥಮ ಚಿಕಿತ್ಸೆ ದಿನ ಅಪಘಾತ, ಹೃದಯಾಘಾತ, ಸ್ಟ್ರೋಕ್… ಎಮರ್ಜೆನ್ಸಿ ಯಾವಾಗ ಬೇಕಾದರೂ ಬರಬಹುದು.ಅಂತಹ ಸಂದರ್ಭಗಳಲ್ಲಿ ತಕ್ಷಣದ ಜಾಗೃತಿ ಮತ್...
13/09/2025

ವಿಶ್ವ ಪ್ರಥಮ ಚಿಕಿತ್ಸೆ ದಿನ

ಅಪಘಾತ, ಹೃದಯಾಘಾತ, ಸ್ಟ್ರೋಕ್… ಎಮರ್ಜೆನ್ಸಿ ಯಾವಾಗ ಬೇಕಾದರೂ ಬರಬಹುದು.
ಅಂತಹ ಸಂದರ್ಭಗಳಲ್ಲಿ ತಕ್ಷಣದ ಜಾಗೃತಿ ಮತ್ತು ಸರಿಯಾದ ಕ್ರಮವೇ ಜೀವ ಉಳಿಸುತ್ತದೆ.

ಆಂಬುಲೆನ್ಸ್ ಕರೆ ಮಾಡಿ
ರೋಗಿಯನ್ನು ಶಾಂತವಾಗಿರಿಸಿ
ಉಸಿರಾಟ ನಿಂತರೆ ಸಿಪಿಆರ್ ಪ್ರಾರಂಭಿಸಿ

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಪ್ರತಿ ಸಮಸ್ಯೆಗೆ ಪರಿಹಾರವಿದೆ, ಪ್ರತಿಯೊಂದು ಕತ್ತಲೆಯ ನಂತರ ಬೆಳಕಿದೆ. ನಿಮ್ಮ ಮಾನಸಿಕ ಆರೋಗ್ಯ ತೊಂದರೆಯಲ್ಲಿದ್ದರೆ, ತಜ್ಞರನ್ನು ಸಂಪರ್ಕಿಸಿ,ನಿ...
10/09/2025

ಪ್ರತಿ ಸಮಸ್ಯೆಗೆ ಪರಿಹಾರವಿದೆ, ಪ್ರತಿಯೊಂದು ಕತ್ತಲೆಯ ನಂತರ ಬೆಳಕಿದೆ.
ನಿಮ್ಮ ಮಾನಸಿಕ ಆರೋಗ್ಯ ತೊಂದರೆಯಲ್ಲಿದ್ದರೆ, ತಜ್ಞರನ್ನು ಸಂಪರ್ಕಿಸಿ,
ನಿಮ್ಮ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಪಡೆಯಿರಿ. ??
ಮನಸ್ಸಿನ ಆರೈಕೆ = ಬದುಕಿನ ಶಕ್ತಿ


ಮನೆಯ‌ ಹಿರಿಯರ ಆರೋಗ್ಯದ ಕಾಳಜಿ ಮಾಡಿ.ನಿಮ್ಮ ಅಜ್ಜಿ-ತಾತ ವಿಷಯಗಳನ್ನು ಪದೇ ಪದೇ ಮರೆಯುತ್ತಿದ್ದರೆ, ಖಿನ್ನವಾಗಿರುವುದು ಕಂಡು ಬಂದರೆ, ನಿರ್ಲಕ್ಷ್...
07/09/2025

ಮನೆಯ‌ ಹಿರಿಯರ ಆರೋಗ್ಯದ ಕಾಳಜಿ ಮಾಡಿ.ನಿಮ್ಮ ಅಜ್ಜಿ-ತಾತ ವಿಷಯಗಳನ್ನು ಪದೇ ಪದೇ ಮರೆಯುತ್ತಿದ್ದರೆ, ಖಿನ್ನವಾಗಿರುವುದು ಕಂಡು ಬಂದರೆ, ನಿರ್ಲಕ್ಷ್ಯ ಮಾಡಬೇಡಿ. ಅಲ್ಜೈಮರ್ ಸಮಸ್ಯೆಯಿಂದ ಅವರು ಬಳಲುತ್ತಿರಬಹುದು. ಮೆಟ್ರೋಯುನೈಟೆಡ್ ಹೆಲ್ತ್ ಕೇರ್ ಗೆ ಭೇಟಿ ನೀಡಿ,ತಜ್ಞರನ್ನು ಸಂಪರ್ಕಿಸಿ ಹೆಚ್ಚಿನ‌ ಮಾಹಿತಿ ಹಾಗೂ ಚಿಕಿತ್ಸೆ ಪಡೆಯಿರಿ.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆಈದ್ ಮಿಲಾದ್ ಹಾರ್ದಿಕ ಶುಭಾಶಯಗಳು.ಈ ಪವಿತ್ರ ದಿನದ ಸೌಭಾಗ್ಯದಿಂದನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ...
05/09/2025

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ

ಈದ್ ಮಿಲಾದ್ ಹಾರ್ದಿಕ ಶುಭಾಶಯಗಳು.

ಈ ಪವಿತ್ರ ದಿನದ ಸೌಭಾಗ್ಯದಿಂದ
ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ
ನೆಲೆಸಲಿ.

ಪ್ರೀತಿ, ಸಹಬಾಳ್ವೆ ಮತ್ತು ಮಾನವೀಯತೆ
ನಿಮ್ಮೆಲ್ಲರ ಬದುಕಿಗೆ ಬೆಳಕು ತುಂಬಲಿ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಅಕ್ಷರದ ಬೆಳಕು ಚೆಲ್ಲಿ, ಜ್ಞಾನದೆಡೆಗೆ ದಾರಿ ತೋರಿಸಿ,ಭವ್ಯ ಭವಿಷ್ಯಕ್ಕೆ ಬುನಾದಿ ಹಾಕುವ ಎಲ್ಲಾ ಗುರು...
05/09/2025

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು

ಅಕ್ಷರದ ಬೆಳಕು ಚೆಲ್ಲಿ, ಜ್ಞಾನದೆಡೆಗೆ ದಾರಿ ತೋರಿಸಿ,
ಭವ್ಯ ಭವಿಷ್ಯಕ್ಕೆ ಬುನಾದಿ ಹಾಕುವ ಎಲ್ಲಾ ಗುರುಗಳಿಗೆ ಕೋಟಿ ನಮನಗಳು.

ಗುರುಗಳೆಂದರೆ ಕೇವಲ ಪಾಠ ಹೇಳುವವರಲ್ಲ,
ಅವರು ಬದುಕಿಗೆ ದಿಕ್ಕು ತೋರಿಸುವ ಮಾರ್ಗದರ್ಶಕರು.
ನಮ್ಮ ಕನಸುಗಳಿಗೆ ರೆಕ್ಕೆಗಳನ್ನೀಡುವ ಶಕ್ತಿ,
ನಮ್ಮ ಬದುಕಿಗೆ ಬೆಳಕು ತುಂಬುವ ನಂಬಿಕೆ.
ಇವೆಲ್ಲವೂ ನಿಮ್ಮಿಂದಲೇ.

ಮೆಟ್ರೋಯುನೈಟೆಡ್ ಹೆಲ್ತ್ಕೇರ್ ವತಿಯಿಂದ
ನಮ್ಮ ಜೀವನವನ್ನು ಬೆಳಗಿಸಿದ ಎಲ್ಲಾ ಗುರುಗಳಿಗೆ
ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ರಾಷ್ಟ್ರೀಯ ಪೌಷ್ಟಿಕಾಂಶ ವಾರ  ಸೆಪ್ಟೆಂಬರ್ 1-7ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುತ್ತಿದೆಯೇ?ಇಲ್ಲದಿದ್ದರೆ, ಸ್ಕರ್ವಿ, ರಿಕೆಟ್ಸ್, ರಕ್ತ...
02/09/2025

ರಾಷ್ಟ್ರೀಯ ಪೌಷ್ಟಿಕಾಂಶ ವಾರ
ಸೆಪ್ಟೆಂಬರ್ 1-7

ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುತ್ತಿದೆಯೇ?
ಇಲ್ಲದಿದ್ದರೆ, ಸ್ಕರ್ವಿ, ರಿಕೆಟ್ಸ್, ರಕ್ತಹೀನತೆ, ಇರುಳು ಕುರುಡುತನ ಮುಂತಾದ ಸಮಸ್ಯೆಗಳು ನಿಮ್ಮನ್ನು ಹರಸಿ ಬರಬಹುದು.

ಮೆಟ್ರೋ ಸಲಹೆ:
ಹಣ್ಣುಗಳು - ತಕ್ಷಣದ ಶಕ್ತಿ
ತರಕಾರಿಗಳು - ದೀರ್ಘಕಾಲದ ಶಕ್ತಿ
ಪ್ರೋಟೀನ್ & ಹಾಲು ಉತ್ಪನ್ನಗಳು - ದೇಹದ ಬೆಳವಣಿಗೆಗೆ
ನೀರು - ತಾಜಾ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ನಿಮ್ಮ ದೇಹವನ್ನು ಪೋಷಿಸಲು ಸರಿಯಾದ ಆಹಾರ, ಸರಿಯಾದ ಜ್ಞಾನ, ಮತ್ತು ಸರಿಯಾದ ತಜ್ಞರ ಸಲಹೆ ಅಗತ್ಯ.
ಹೆಚ್ಚಿನ ಮಾಹಿತಿಗೆ ಮೆಟ್ರೋಯುನೈಟೆಡ್ ಹೆಲ್ತ್ಕೇರ್ ತಜ್ಞರನ್ನು ಸಂಪರ್ಕಿಸಿ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

“ಈ ಗಣೇಶ ಚತುರ್ಥಿಯಂದು ಹೊಸ ಕನಸುಗಳಿಗೆ ಆರಂಭ, ಹೊಸ ಸಾಧನೆಗಳಿಗೆ ಪ್ರೇರಣೆ ಸಿಗಲಿ.  ಈ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯ ಗಳು.𝐂𝐚𝐥𝐥 𝐅𝐨𝐫 𝐌𝐨𝐫𝐞 ...
27/08/2025

“ಈ ಗಣೇಶ ಚತುರ್ಥಿಯಂದು ಹೊಸ ಕನಸುಗಳಿಗೆ ಆರಂಭ, ಹೊಸ ಸಾಧನೆಗಳಿಗೆ ಪ್ರೇರಣೆ ಸಿಗಲಿ. ಈ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯ ಗಳು.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ನಮ್ಮನ್ನು ತಿದ್ದಿ ತೀಡಿ, ಉತ್ತಮ ಭವಿಷ್ಯ ಹಾಗೂ ಆರೋಗ್ಯ ಕಲ್ಪಿಸರುವ ನಮ್ಮ ಹಿರಿಯರ ಆರೋಗ್ಯದ ಜವಬ್ದಾರಿ ನಮ್ಮದೇ ಆಗಿದೆ. ಈ ವಿಶ್ವ ಹಿರಿಯರ ದಿನದಂ...
21/08/2025

ನಮ್ಮನ್ನು ತಿದ್ದಿ ತೀಡಿ, ಉತ್ತಮ ಭವಿಷ್ಯ ಹಾಗೂ ಆರೋಗ್ಯ ಕಲ್ಪಿಸರುವ ನಮ್ಮ ಹಿರಿಯರ ಆರೋಗ್ಯದ ಜವಬ್ದಾರಿ ನಮ್ಮದೇ ಆಗಿದೆ. ಈ ವಿಶ್ವ ಹಿರಿಯರ ದಿನದಂದು ನಿಮ್ಮ ಹಿರಿಯರಿಗೆ ಆರೋಗ್ಯ ತಪಾಸಣೆ ಮಾಡಿಸಿ, ಆರೋಗ್ಯ ಕಾಳಜಿ ಮಾಡಿ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಕೆಲವೊಮ್ಮೆ ತಲೆನೋವು ತಾತ್ಕಾಲಿಕ ಒತ್ತಡ, ದಣಿವು ಅಥವಾ ನಿದ್ರಾಹೀನತೆಯಿಂದ ಆಗಬಹುದು. ಆದರೆ, ಕೆಳಗಿನ ಲಕ್ಷಣಗಳು ಕಂಡುಬAದರೆ ತಕ್ಷಣ ವೈದ್ಯರನ್ನು ...
17/08/2025

ಕೆಲವೊಮ್ಮೆ ತಲೆನೋವು ತಾತ್ಕಾಲಿಕ ಒತ್ತಡ, ದಣಿವು ಅಥವಾ ನಿದ್ರಾಹೀನತೆಯಿಂದ ಆಗಬಹುದು. ಆದರೆ, ಕೆಳಗಿನ ಲಕ್ಷಣಗಳು ಕಂಡುಬAದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ತಲೆನೋವು ಹಠಾತ್ ತೀವ್ರವಾಗುವುದು
ದೃಷ್ಟಿ ಮಂಕಾಗುವುದು ಅಥವಾ ಎರಡು ಚಿತ್ರ ಕಾಣುವುದು
ವಾಂತಿ, ವಾಕರಿಕೆ ಜೊತೆಯಾಗುವುದು
ಕೈ/ಕಾಲು ಸುಮ್ಮನಾಗುವುದು ಅಥವಾ ದೇಹದ ಒಂದು ಭಾಗ ದುರ್ಬಲವಾಗುವುದು

ತಲೆನೋವಿನ ಹಿಂದೆ ಮೈಗ್ರೇನ್, ಮೆನಿಂಜಿಟಿಸ್, ಬ್ರೇನ್ ಸ್ಟ್ರೋಕ್ ಮುಂತಾದ ಗಂಭೀರ ಕಾಯಿಲೆಗಳು ಇರಬಹುದು. ಕೇವಲ ತಲೆನೋವೆ ತಾನೇ ಎಂಬ ನಿರ್ಲಕ್ಷ್ಯ ಮಾಡಬೇಡಿ. ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿಸಿಕೊಂಡರೆ ಅಪಾಯ ತಪ್ಪಿಸಬಹುದು. ಹೆಚ್ಚಿನ ಮಾಹಿತಿ ಹಾಗೂ ಚಿಕಿತ್ಸೆಗೆ ಮೆಟ್ರೋಯುನೈಟೆಡ್ ಹೆಲ್ತ್ಕೇರ್ ತಜ್ಞರನ್ನು ಸಂಪರ್ಕಿಸಿ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ನಿಮ್ಮೆಲ್ಲಾ ಕನಸುಗಳು ಈಡೇರಲಿ, ಜೀವನದಲ್ಲಿ ಪ್ರತಿಕ್ಷಣ ಸುಖವೇ ತುಂಬಿರಲಿ.ಕ0ಡ ಕನಸುಗಳು ನನಸಾಗಲಿ ಎಲ್ಲರಿಗೂ  ಮೆಟ್ರೋಯುನೈಟೆಡ್ ಹೆಲ್ತ್ಕೇರ್ ಕಡ...
16/08/2025

ನಿಮ್ಮೆಲ್ಲಾ ಕನಸುಗಳು ಈಡೇರಲಿ, ಜೀವನದಲ್ಲಿ ಪ್ರತಿಕ್ಷಣ ಸುಖವೇ ತುಂಬಿರಲಿ.ಕ0ಡ ಕನಸುಗಳು ನನಸಾಗಲಿ ಎಲ್ಲರಿಗೂ ಮೆಟ್ರೋಯುನೈಟೆಡ್ ಹೆಲ್ತ್ಕೇರ್ ಕಡೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ವೀರರನ್ನು ನೆನೆದು, ಅವರ ತ್ಯಾಗ, ಧೈರ್ಯ, ದೇಶಭಕ್ತಿಯನ್ನು ಗೌರವಿಸೋಣ . ಸರ್ವರಿಗೂ ಮೆಟ್ರೋಯುನೈಟೆಡ್ ಹೆಲ್...
15/08/2025

ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ವೀರರನ್ನು ನೆನೆದು, ಅವರ ತ್ಯಾಗ, ಧೈರ್ಯ, ದೇಶಭಕ್ತಿಯನ್ನು ಗೌರವಿಸೋಣ . ಸರ್ವರಿಗೂ ಮೆಟ್ರೋಯುನೈಟೆಡ್ ಹೆಲ್ತ್ಕೇರ್ ವತಿಯಿಂದ
ಸ್ವಾತಂತ್ರ‍್ಯ ದಿನಾಚರಣೆಯ ಶುಭಾಶಯಗಳು.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

Address

Metrounited Healthcare L. L. P, Shivmurthy Circle, Savalanga Road
Shimoga
577201

Alerts

Be the first to know and let us send you an email when Metrounited Healthcare posts news and promotions. Your email address will not be used for any other purpose, and you can unsubscribe at any time.

Contact The Practice

Send a message to Metrounited Healthcare:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category