SriPAA - Sri Paramahamsa Atharva Ayurdhama

SriPAA - Sri Paramahamsa Atharva Ayurdhama Tired of the hospital cycle? We view ourselves as your partner in health, not a mere repair centre for when things go wrong.
(1)

SriPAA - Sri Paramahamsa Atharva Ayurdhama takes a proactive approach to health, prioritizing prevention over intervention.

*SriPAA*🍃 *ದಿನಕ್ಕೊಂದು ಸೂಕ್ತಿ*🍃*07.11.2025**ಇಲ್ಲಿ ಎಲ್ಲರೂ ನಿನ್ನವರೇ, ಆದರೆ, ಎಲ್ಲರೊಡನೆಯೂ ವ್ಯವಹಾರಿಸಲೇಬೇಕಾದ ಅಗತ್ಯವೇನೂ ಇಲ್ಲ*-ಡಾ....
07/11/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*07.11.2025*

*ಇಲ್ಲಿ ಎಲ್ಲರೂ ನಿನ್ನವರೇ, ಆದರೆ, ಎಲ್ಲರೊಡನೆಯೂ ವ್ಯವಹಾರಿಸಲೇಬೇಕಾದ ಅಗತ್ಯವೇನೂ ಇಲ್ಲ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

😊

*SriPAA*🍃 *ದಿನಕ್ಕೊಂದು ಸೂಕ್ತಿ*🍃*05.11.2025**ಶರಣಾಗದ ಹೊರತು ಯಾವ ಮಾರ್ಗವೂ ಇಲ್ಲ ಶಿವನಾಗಲು, ತನಗೆ ತಾನೇ ಪೂರ್ಣ ಶರಣಾದವನೇ ಮಹಾ ಶಕ್ತಿವಂತ...
05/11/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*05.11.2025*

*ಶರಣಾಗದ ಹೊರತು ಯಾವ ಮಾರ್ಗವೂ ಇಲ್ಲ ಶಿವನಾಗಲು, ತನಗೆ ತಾನೇ ಪೂರ್ಣ ಶರಣಾದವನೇ ಮಹಾ ಶಕ್ತಿವಂತ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*04.11.2025**ತ್ಯಾಗವೇ ಅಮೃತತ್ವಕ್ಕೊಯ್ಯುವ ದಿವ್ಯಮಾರ್ಗ!**ಒಂದು ಸಣ್ಣ ಆಸೆಯು ನಮ್ಮ ಮನೋಪಾತ್ರೆಗೆ ವಿಷವನ್...
03/11/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*04.11.2025*

*ತ್ಯಾಗವೇ ಅಮೃತತ್ವಕ್ಕೊಯ್ಯುವ ದಿವ್ಯಮಾರ್ಗ!*
*ಒಂದು ಸಣ್ಣ ಆಸೆಯು ನಮ್ಮ ಮನೋಪಾತ್ರೆಗೆ ವಿಷವನ್ನೇ ಸವರುತ್ತದೆ ಮತ್ತು ಭಗವಂತನ ದಿವ್ಯ ಸುಧಾರಸವನ್ನೇ ಕಸವನ್ನಾಗಿಸುತ್ತದೆ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*03.11.2025**ನಿದ್ರೆಯಲ್ಲೂ ಎಚ್ಚರ, ಎಚ್ಚರದಲ್ಲಿ ಉತ್ಸಾಹ ಮತ್ತು ಸಂತತ ಕ್ರಿಯಾಶೀಲತೆ ಇವು ಸಾತ್ವಿಕರ ಲಕ್ಷ...
03/11/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*03.11.2025*

*ನಿದ್ರೆಯಲ್ಲೂ ಎಚ್ಚರ, ಎಚ್ಚರದಲ್ಲಿ ಉತ್ಸಾಹ ಮತ್ತು ಸಂತತ ಕ್ರಿಯಾಶೀಲತೆ ಇವು ಸಾತ್ವಿಕರ ಲಕ್ಷಣಗಳು*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*01.11.2025**ಸದಾ ನಿದ್ರೆ, ಆಲಸ್ಯ ಮತ್ತು ಸೋಮಾರಿತನ ಇವು ಅಜ್ಞಾನದ ಲಕ್ಷಣಗಳು. ಇವುಗಳನ್ನು ಹೊಂದಿರುವ ಜನರ...
01/11/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*01.11.2025*

*ಸದಾ ನಿದ್ರೆ, ಆಲಸ್ಯ ಮತ್ತು ಸೋಮಾರಿತನ ಇವು ಅಜ್ಞಾನದ ಲಕ್ಷಣಗಳು. ಇವುಗಳನ್ನು ಹೊಂದಿರುವ ಜನರಿಂದ ಮಹತ್ತಾದ 'ಯೋಗ ಜ್ಞಾನ'ವು ಕಾಲಕ್ರಮದಲ್ಲಿ ನಾಶವಾಗಿ ಮತ್ತೆ ಭಗವಂತನ ಅವತಾರವೇ ಬೇಕಾಗುತ್ತದೆ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

1*SriPAA*🍃 *ದಿನಕ್ಕೊಂದು ಸೂಕ್ತಿ*🍃*31.10.2025**ಎಲ್ಲರಿಗೂ ಹಿತ ಬಯಸುವರ ಕಣ್ಣುಗಳು ಸ್ವಂತ ತಾಯಿಯ ನೇತ್ರಗಳಂತೆ ಸದಾ ಉಜ್ವಲ*-ಡಾ. ಮಲ್ಲಿಕಾರ್...
31/10/2025

1*SriPAA*

🍃 *ದಿನಕ್ಕೊಂದು ಸೂಕ್ತಿ*🍃

*31.10.2025*

*ಎಲ್ಲರಿಗೂ ಹಿತ ಬಯಸುವರ ಕಣ್ಣುಗಳು ಸ್ವಂತ ತಾಯಿಯ ನೇತ್ರಗಳಂತೆ ಸದಾ ಉಜ್ವಲ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*30.10.2025**ಶಕ್ತಿಯು ಅನೂಹ್ಯ ಪ್ರಮಾಣದಲ್ಲಿದೆ ಮತ್ತು ಅನಂತವಾಗಿದೆ, ಅದನ್ನು ಧರಿಸುವ ಬಲ ನಮ್ಮಲ್ಲಿ ಎಷ್ಟ...
30/10/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*30.10.2025*

*ಶಕ್ತಿಯು ಅನೂಹ್ಯ ಪ್ರಮಾಣದಲ್ಲಿದೆ ಮತ್ತು ಅನಂತವಾಗಿದೆ, ಅದನ್ನು ಧರಿಸುವ ಬಲ ನಮ್ಮಲ್ಲಿ ಎಷ್ಟಿದೆಯೋ ಅಷ್ಟು ಮಾತ್ರ ನಮ್ಮದು*
*ಅಂತಹ ಬಲ ಪಡೆಯಲು ನಿರಂತರ ಸ್ವಧರ್ಮಕ್ಕೆ ಚ್ಯುತಿ ಬಾರದ ಪ್ರಯತ್ನಶೀಲತೆಯು ಇರಬೇಕು*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*29.10.2025**ಶ್ರದ್ಧೆಯು ಇಲ್ಲದ ಕೆಲಸಗಳು ಸರ್ವದಾ ನಿಷ್ಫಲ*-ಡಾ. ಮಲ್ಲಿಕಾರ್ಜುನ ಡಂಬಳ 🙏★★★★★★★★★★★    ...
29/10/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*29.10.2025*

*ಶ್ರದ್ಧೆಯು ಇಲ್ಲದ ಕೆಲಸಗಳು ಸರ್ವದಾ ನಿಷ್ಫಲ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*26.10.2025**ನಮ್ಮ ಜೀವನದಲ್ಲಿ ನಿತ್ಯವೂ ಪವಾಡಗಳು ನಡೆಯುತ್ತಿವೆ ; ಸೂಕ್ಷ್ಮಗ್ರಾಹಿಗಳಾದರೆ  ಕೃತಜ್ಞರಾಗಿರ...
26/10/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*26.10.2025*

*ನಮ್ಮ ಜೀವನದಲ್ಲಿ ನಿತ್ಯವೂ ಪವಾಡಗಳು ನಡೆಯುತ್ತಿವೆ ; ಸೂಕ್ಷ್ಮಗ್ರಾಹಿಗಳಾದರೆ ಕೃತಜ್ಞರಾಗಿರುತ್ತೇವೆ, ಇಲ್ಲದಿದ್ದರೆ ಅವೆಲ್ಲಾ ನಮ್ಮವೇ ಪ್ರಯತ್ನಗಳೆಂದು ಮದ ಏರಿಸಿಕೊಳ್ಳುತ್ತೇವೆ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*25.10.2025*  *ಭಗವಂತ ಅವತರಿಸುವುದು ಯಾರು ಆತನಿಗಾಗಿ ಹಂಬಲಿಸುತ್ತಿದ್ದಾರೋ ಅವರಿಗಾಗಿ ಮಾತ್ರ, ಎಲ್ಲರನ್ನೂ...
25/10/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*25.10.2025*

*ಭಗವಂತ ಅವತರಿಸುವುದು ಯಾರು ಆತನಿಗಾಗಿ ಹಂಬಲಿಸುತ್ತಿದ್ದಾರೋ ಅವರಿಗಾಗಿ ಮಾತ್ರ, ಎಲ್ಲರನ್ನೂ ಉದ್ಧರಿಸಲು ಅಲ್ಲ! ಇಲ್ಲದಿದ್ದರೆ ಹತ್ತು + ಅವತಾರಗಳಿಗೆ ಅರ್ಥವೆಲ್ಲಿದೆ?*

~_ಡಾ. ಮಲ್ಲಿಕಾರ್ಜುನ ಡಂಬಳ_ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*17.10.2025**ಕಲ್ಪನೆಯ ಕೋಟೆಯು ಭಯವನ್ನು ತರುತ್ತದೆ, ಎಂದಿಗೂ ಭದ್ರತೆಯನ್ನಲ್ಲ*-ಡಾ. ಮಲ್ಲಿಕಾರ್ಜುನ ಡಂಬಳ ...
17/10/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*17.10.2025*

*ಕಲ್ಪನೆಯ ಕೋಟೆಯು ಭಯವನ್ನು ತರುತ್ತದೆ, ಎಂದಿಗೂ ಭದ್ರತೆಯನ್ನಲ್ಲ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*16.10.2025**ತಿಳಿಹಾಸ್ಯವು ಮನಸ್ಸನ್ನು ಹಗುರಗೊಳಿಸುತ್ತದೆ, ಸದಾ ಹಾಸ್ಯವು ಜೀವನವನ್ನೇ ದುರ್ಬಲಗೊಳಿಸುತ್ತದ...
16/10/2025

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*16.10.2025*

*ತಿಳಿಹಾಸ್ಯವು ಮನಸ್ಸನ್ನು ಹಗುರಗೊಳಿಸುತ್ತದೆ, ಸದಾ ಹಾಸ್ಯವು ಜೀವನವನ್ನೇ ದುರ್ಬಲಗೊಳಿಸುತ್ತದೆ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

Address

309/A, 2nd Stage, 60 Feet Road, Opp KHB COMPLEX, Near Kariyanna Building, Kallahalli
Shimoga
577204

Opening Hours

Monday 8am - 6pm
Tuesday 8am - 6pm
Wednesday 8am - 6pm
Thursday 8am - 6pm
Friday 8am - 6pm
Saturday 8am - 6pm
Sunday 8am - 12pm

Telephone

+916362226505

Alerts

Be the first to know and let us send you an email when SriPAA - Sri Paramahamsa Atharva Ayurdhama posts news and promotions. Your email address will not be used for any other purpose, and you can unsubscribe at any time.

Contact The Practice

Send a message to SriPAA - Sri Paramahamsa Atharva Ayurdhama:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

A 100% Non-Chemical, Ayurvedic Tooth Liquid


  • No frothing after brushing. But cleans teeth properly, including gums.

  • Maximum time to brush all the teeth will be 30 – 45 seconds!

  • Stimulates taste buds