Kiran Hospital and Diagnostics

Kiran Hospital and Diagnostics Hospital and Diagnostics

X ray facility available at our hospital
17/12/2022

X ray facility available at our hospital

https://youtube.com/watch?v=UKb2WZwnMxA&feature=share
29/07/2022

https://youtube.com/watch?v=UKb2WZwnMxA&feature=share

ಬಹಳಷ್ಟು ತಂದೆ ತಾಯಂದಿರಲ್ಲಿ ಈ ಒಂದು ತಿಂಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಲು ಬಾಯಿ ರೋಗದ ಕುರಿತು ಆತಂಕ ಹಾಗೂ ಗೊಂದಲಗ....

It is important to take care of your mental health. If you’re experiencing some of these symptoms:❗️Headache❗️Neck & sho...
10/07/2022

It is important to take care of your mental health.
If you’re experiencing some of these symptoms:
❗️Headache
❗️Neck & shoulder pain
❗️Upset stomach
❗️Heavy chest
maybe you’re stressed. Here is some advice that can help you to cope with stress: https://bit.ly/WHOStressManagement

ಜನವರಿ 16  ರಂದು ಶ್ರೀನಿವಾಸಪುರ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ  ನೆಡೆದ  ವೈದ್ಯಕೀಯ  ಚಿಕಿತ್ಸೆ ಶಿಬಿರ ಯಶಸ್ವಿಯಾಗಿ ನೆಡೆದಿದೆ. ಶಿಬಿರದಲ್ಲಿ...
17/01/2022

ಜನವರಿ 16 ರಂದು ಶ್ರೀನಿವಾಸಪುರ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ನೆಡೆದ ವೈದ್ಯಕೀಯ ಚಿಕಿತ್ಸೆ ಶಿಬಿರ ಯಶಸ್ವಿಯಾಗಿ ನೆಡೆದಿದೆ. ಶಿಬಿರದಲ್ಲಿ 400 ಕ್ಕೂ ಹೆಚ್ಚು ಜನರಿಗೆ ತಪಾಸಣೆ, ರಕ್ತ ಪರೀಕ್ಷೆ ಹಾಗೂ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು. ಈ ಅವಕಾಶವನ್ನು ಗ್ರಾಮಸ್ಥರು ಸದುಪಯೋಗ ಪಡೆದುಕೊಂಡರು.

ನಮಸ್ತೆ😊🙏  ಶ್ರೀನಿವಾಸಪುರ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಇದೇ ಭಾನುವಾರ, ಜನವರಿ 16 ರಂದು ಗ್ರಾಮೀಣ ಭಾಗದ ಜನರಿಗೆ ಉಪಯುಕ್ತವಾಗಲೆಂದು ಉಚಿತ ವ...
15/01/2022

ನಮಸ್ತೆ😊🙏

ಶ್ರೀನಿವಾಸಪುರ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಇದೇ ಭಾನುವಾರ, ಜನವರಿ 16 ರಂದು ಗ್ರಾಮೀಣ ಭಾಗದ ಜನರಿಗೆ ಉಪಯುಕ್ತವಾಗಲೆಂದು ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸೆ, ರಕ್ತ ಪರೀಕ್ಷೆ ಹಾಗೂ ಔಷದಿ ವಿತರಣೆ ಮಾಡುವ ಉದ್ದೇಶದಿಂದ ಬೃಹತ್ ಶಿಬಿರವನ್ನು ಆಯೋಜಿಸಲಾಗಿದೆ. ಈ ವೈದ್ಯಕೀಯ ಶಿಬಿರದಲ್ಲಿ ಮಕ್ಕಳಿಂದ ವಯಸ್ಸಾದ ಹಿರಿಯರವರೆಗೆ ಎಲ್ಲಾ ತೊಂದರೆಗಳಿಗೆ ನುರಿತ ವೈದ್ಯರಿಂದ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಶಿವಪುರ ಗ್ರಾಮಸ್ಥರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಅರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಮ್ಮೊಂದಿಗೆ ಕೈಜೋಡಿಸಿ😊

ಇನ್ನೂ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ.
9449484688. 77605 56302

01/01/2022
07/10/2021
07/10/2021
28/09/2021
28/09/2021

Address

Srinivaspur
563135

Telephone

+919449484688

Website

Alerts

Be the first to know and let us send you an email when Kiran Hospital and Diagnostics posts news and promotions. Your email address will not be used for any other purpose, and you can unsubscribe at any time.

Contact The Practice

Send a message to Kiran Hospital and Diagnostics:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category