09/01/2020
ಮಲೆನಾಡಿಗರೇ ಮಾಡಿರುವ ಮೊಬೈಲ್ App... ಮಲೆನಾಡು ಯುವಕರ ಈ ಪ್ರಯತ್ನ ಕ್ಕೆ ಶೇರ್ ಮಾಡಿ ಬೆಂಬಲಿಸಿ.. App download ಮಾಡಿ ..
https://play.google.com/store/apps/details?id=com.malnad.mbs.malnadmatrimony
8277177745 ಪ್ರಸನ್ನ ಶೃಂಗೇರಿ
ಜೀವನ ಸಂಗಾತಿಯ ಹುಡುಕಾಟದಲ್ಲಿರುವ ಮಲೆನಾಡಿಗರ ಅನುಕೂಲಕ್ಕಾಗಿ ಈ ಆಪ್ ರೂಪಿಸಲಾಗಿದೆ. ತೀರ್ಥಹಳ್ಳಿ, ಹೊಸನಗರ, ಕೊಪ್ಪ, ಶೃಂಗೇರಿ, ಎನ್ ಆರ್ ಪುರ ,ಸಾಗರ ತಾಲ್ಲೂಕಿನ ವಧು ವರರಿಗೆ ರಿಜಿಸ್ಟರ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಟೆಕ್ನಾಲಜಿ ಬಳಸಿ ಮಲೆನಾಡು ಭಾಗದ ವಿವಾಹ ಆಕಾಂಕ್ಷಿತರ ಮಾಹಿತಿಗಳನ್ನು ಒಂದೇ ಕಡೆಯಲ್ಲಿ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶ. ಹಳ್ಳಿಯಿಂದ ಮಹಾನಗರದ ವರೆಗೆ ಎಲ್ಲಾ ಮಲೆನಾಡಿಗರಿಗೆ ಈ ಆಪ್ ಸಹಕಾರಿಯಾಗಬೇಕು ಅನ್ನುವುದೇ ನಮ್ಮ ಆಶಯ. ಮಲೆನಾಡಿಗರೇ ಮಲೆನಾಡಿಗರಿಗಾಗಿ ಮಾಡಿರುವ ಈ ಆಪ್ ಎಲ್ಲ ಮಲೆನಾಡಿಗರನ್ನು ತಲುಪಲು ನಿಮ್ಮ ಸಹಕಾರವಿರಲಿ..
https://play.google.com/store/apps/details?id=com.malnad.mbs.malnadmatrimony
8277177745 ಪ್ರಸನ್ನ ಶೃಂಗೇರಿ