01/08/2021
Resource Ambagilu-Udupi, Team Uday Shetty Udupi presents
1. ಸ್ಟಾರ್ ಕಿಡ್ ಅವಾರ್ಡ್ ಗೆ 5 ವರ್ಷದಿಂದ 12 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ
(ಹುಡುಗ ಅಥವಾ ಹುಡುಗಿ) ಮುಕ್ತವಾಗಿ ಭಾಗವಹಿಸಬಹುದು.
2. ಭಾಗವಹಿಸುವ ಮಕ್ಕಳ ಫೋಟೋವನ್ನು ದಿನಾಂಕ 15-08-2021 ರ ಒಳಗೆ ನಮ್ಮ ವಾಟ್ಸಾಪ್‌ಗೆ ಕಳುಹಿಸಬೇಕು. (WhatsApp: 7259545683) ಫೋಟೋ ಕಳುಹಿಸುವಾಗ ಮಗುವಿನ ಪೂರ್ತಿ ಹೆಸರು, ತಂದೆ ತಾಯಿ ಹೆಸರು, ಮಗುವಿನ ವಯಸ್ಸು ಮತ್ತು ವಿಳಾಸವನ್ನು ಕಡ್ಡಾಯವಾಗಿ ಬರೆದು ಕಳುಹಿಸಬೇಕು.
3. ನಿಮ್ಮ ಮಕ್ಕಳ ಫೋಟೋವನ್ನು ನಮ್ಮ ರಿಸೋರ್ಸ್ ಸಂಸ್ಥೆಯ ಫೇಸ್‌ಬುಕ್ ಪೇಜ್ ಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಹೆಚ್ಚು ಲೈಕ್ಸ್ ಬಂದ ಮಗುವನ್ನು ವಿಜೇತವೆಂದು ಪರಿಗಣಿಸಲಾಗುತ್ತದೆ.
4. ವಿಜೇತ ಮೂವರು (ಪ್ರಥಮ, ದ್ವಿತೀಯ & ತೃತಿಯ) ಮಕ್ಕಳಿಗೆ ನಮ್ಮ ಹೆಮ್ಮೆಯ ಭಾರತೀಯ ಯೋಧರ ಕೈಯಿಂದ ಸ್ಟಾರ್ ಕಿಡ್ ಅವಾರ್ಡ್ ಜೊತೆಗೆ ಸನ್ಮಾನ ಮಾಡಲಾಗುತ್ತದೆ. ಹಾಗೆ ರಿಸೋರ್ಸ್ ಸಂಸ್ಥೆಯ
ಆಕರ್ಷಕ ಗಿಫ್ಟ್ ಕಿಟ್ (ಬಹುಮಾನ) ನೀಡಲಾಗುತ್ತದೆ. ಹಾಗೆ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ರಿಸೋರ್ಸ್ ಸಂಸ್ಥೆಯಿoದ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಗುತ್ತದೆ.
5. ಗ್ರಾಂಡ್ ಫಿನಾಲೆಯನ್ನು ಉಡುಪಿಯಲ್ಲಿ ದಿನಾಂಕ 05-09-2021 (ಭಾನುವಾರ) ರಂದು ನಡೆಸಲಾಗುತ್ತದೆ. ಭಾಗವಹಿಸಿದ ಎಲ್ಲಾ ಮಕ್ಕಳನ್ನು ಗ್ರಾಂಡ್ ಫಿನಾಲೆಗೆ ಆಹ್ವಾನಿಸಲಾಗುತ್ತದೆ.