20/02/2026
ಈ ಶುಗರ್ ಟೆಸ್ಟಿಂಗ್ ಮೆಷಿನ್‌ನಿಂದ ಈಗ ಮನೆಯಲ್ಲೇ ಸುಲಭವಾಗಿ ನಿಮ್ಮ ರಕ್ತದ ಸಕ್ಕರೆ ಮಟ್ಟ ಪರೀಕ್ಷಿಸಬಹುದು.
ಕೆವಲ ಒಂದು ಸಣ್ಣ ಸೂಜಿಇಂದ– ಕೆಲವು ಕ್ಷಣಗಳಲ್ಲಿ ನಿಖರವಾದ ಫಲಿತಾಂಶವನ್ನು ಪಡೆಯಬಹುದು.
ಡಯಾಬಿಟಿಸ್ ನಿಯಂತ್ರಣಕ್ಕೆ ಇದು ಅತ್ಯುತ್ತಮ ಸಹಾಯಕವಾದ ಉಪಕರಣವಾಗಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ವಿವಿಧ ಬ್ರ್ಯಾಂಡ್‌ಗಳ ಮಷೀನ್‌ಗಳು ರಿಯಾಯಿತಿ ದರದಲ್ಲಿ ಮಂಗಳೂರು, ಉಡುಪಿ, ಮಣಿಪಾಲ ಹಾಗೂ ಕುಂದಾಪುರ ಶಾಖೆಗಳಲ್ಲಿ ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ ಇಂದೇ ನಮ್ಮನ್ನು ಸಂಪರ್ಕಿಸಿ.