Benaka Hospital Ujire

Benaka Hospital Ujire Provider of high quality Patient focused service that is readily accessible cost effective and meets

Alert 🚨 ತುರ್ತು ಸೂಚನೆ.. 🌞ಬಿಸಿ ಗಾಳಿ ಮತ್ತು ಆರ್ದ್ರತೆ ಎಚ್ಚರಿಕೆ 🚨ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ 12 ರವರೆಗೆ ತೀವ್ರವ...
10/04/2026

Alert 🚨
ತುರ್ತು ಸೂಚನೆ.. 🌞

ಬಿಸಿ ಗಾಳಿ ಮತ್ತು ಆರ್ದ್ರತೆ ಎಚ್ಚರಿಕೆ 🚨
ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಏಪ್ರಿಲ್ 10 ರಿಂದ 12 ರವರೆಗೆ ತೀವ್ರವಾದ ಬಿಸಿ ಗಾಳಿ ಮತ್ತು ಆರ್ದ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗಕ್ಕೆ #ಎಲ್ಲೋಅಲರ್ಟ್ ( ) ನೀಡಲಾಗಿದೆ.

ನಿಮ್ಮ ಚರ್ಮ, ನಮ್ಮ ಕಾಳಜಿ. ಉತ್ತಮ ಚಿಕಿತ್ಸೆಗಾಗಿ ಬೆನಕ ಹೆಲ್ತ್ ಸೆಂಟರ್‌ಗೆ ಭೇಟಿ ನೀಡಿ.Your skin deserves the best care. Visit us at...
29/03/2026

ನಿಮ್ಮ ಚರ್ಮ, ನಮ್ಮ ಕಾಳಜಿ. ಉತ್ತಮ ಚಿಕಿತ್ಸೆಗಾಗಿ ಬೆನಕ ಹೆಲ್ತ್ ಸೆಂಟರ್‌ಗೆ ಭೇಟಿ ನೀಡಿ.

Your skin deserves the best care. Visit us at Benaka Health Centre for expert skin solutions.

Timing: ಮಧ್ಯಾಹ್ನ 1:00 ರಿಂದ ಸಂಜೆ 4:00 ರವರೆಗೆ.
At Benaka Health Centre, Ujire
For Appointments call: 9740748742 or 789924742

ಡಾ. ಗೋಪಾಲಕೃಷ್ಣ ಕಾಂಚೋಡು ಅವರಿಗೆನಿವೃತ್ತ ಸಾಧಕ ಯೋಧ ಪ್ರಶಸ್ತಿ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿ.ನಿಮ್ಮ ಜೀವನಪರ್ಯಂತದ ಸೇವೆ, ಪರಿಶ್ರಮ...
23/03/2026

ಡಾ. ಗೋಪಾಲಕೃಷ್ಣ ಕಾಂಚೋಡು ಅವರಿಗೆ
ನಿವೃತ್ತ ಸಾಧಕ ಯೋಧ ಪ್ರಶಸ್ತಿ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿ.

ನಿಮ್ಮ ಜೀವನಪರ್ಯಂತದ ಸೇವೆ, ಪರಿಶ್ರಮ ಮತ್ತು ಸಮರ್ಪಣೆಗೆ ಈ ಗೌರವ ನಿಜವಾದ ಮಾನ್ಯತೆ.
ನಿಮ್ಮ ಸಾಧನೆಗಳು ಇನ್ನೂ ಹಲವರಿಗೆ ಪ್ರೇರಣೆಯಾಗಲಿ.

ಹೃತ್ಪೂರ್ವಕ ಅಭಿನಂದನೆಗಳು!

ಕಣ್ಣುಗಳು ನಮ್ಮ ಆರೋಗ್ಯವನ್ನು ತೋರಿಸುತ್ತವೆ. ಆದ್ದರಿಂದ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ💚Eyes are the mirror of th...
22/03/2026

ಕಣ್ಣುಗಳು ನಮ್ಮ ಆರೋಗ್ಯವನ್ನು ತೋರಿಸುತ್ತವೆ. ಆದ್ದರಿಂದ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ💚

Eyes are the mirror of the body – it is our responsibility to take care of them.💚

ರಂಜಾನ್ ಮುಬಾರಕ್ 🌙ಪ್ರೀತಿ, ಶಾಂತಿ ಮತ್ತು ಆಶೀರ್ವಾದಗಳ ಹಬ್ಬ.
20/03/2026

ರಂಜಾನ್ ಮುಬಾರಕ್ 🌙
ಪ್ರೀತಿ, ಶಾಂತಿ ಮತ್ತು ಆಶೀರ್ವಾದಗಳ ಹಬ್ಬ.

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌿ನಿಮ್ಮ ಜೀವನವು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ
19/03/2026

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌿
ನಿಮ್ಮ ಜೀವನವು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ನಂತರ, ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೇಟ್ನಾಯ ಅವ...
16/03/2026

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ನಂತರ, ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೇಟ್ನಾಯ ಅವರು, ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಅವರ ತಂದೆಯಾದ ಶ್ರೀ ಸೀತಾರಾಮ ಭಟ್ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು.

15/03/2026
ಸೇವೆ ನಮ್ಮ ಸಂಸ್ಕೃತಿ 🙏ಉಜಿರೆಯ ಜನಾರ್ದನ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ಅನ್ನಸೇವೆಯಲ್ಲಿ ಭಾಗಿಯಾದ ಬೆನಕ ಆಸ...
06/03/2026

ಸೇವೆ ನಮ್ಮ ಸಂಸ್ಕೃತಿ 🙏
ಉಜಿರೆಯ ಜನಾರ್ದನ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ಅನ್ನಸೇವೆಯಲ್ಲಿ ಭಾಗಿಯಾದ ಬೆನಕ ಆಸ್ಪತ್ರೆ ಸಿಬ್ಬಂದಿ.

🙏Service is our tradition
Benaka Hospital staff proudly serving food to devotees at Janardana Temple, Ujire during the sacred Brahmakalashotsava.

04/03/2026

ಉಜಿರೆಯ ಶ್ರೀ ಜನಾರ್ದನ ಸ್ವಾಮಿಯ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ... ಭಕ್ತರ ಹಿತದೃಷ್ಟಿಯಿಂದ ನಮ್ಮ ಬೆನಕ ವೈದ್ಯಕೀಯ ಸೇವಾ ಸ್ಟಾಲ್ ಇಂದಿನಿಂದ ಲಭ್ಯವಿದೆ.

ಯಾವುದೇ ತುರ್ತು ವೈದ್ಯಕೀಯ ನೆರವಿಗಾಗಿ ನಮ್ಮ ಸ್ಟಾಲ್‌ಗೆ ಭೇಟಿ ನೀಡಿ

Mr. Bramhaiah. Thank you for your dedicated service as our X-Ray Technician. ❤️You may be leaving the workplace, but you...
03/03/2026

Mr. Bramhaiah.
Thank you for your dedicated service as our X-Ray Technician. ❤️

You may be leaving the workplace, but you will always remain part of the Benaka family.

❣️

ಚಂದ್ರಗ್ರಹಣದ ವೇಳೆ ಆತಂಕ ಬೇಡ, ಜಾಗೃತಿ ಸಾಕು.ವೈಜ್ಞಾನಿಕ ಮಾಹಿತಿ ತಿಳಿದು ಸುರಕ್ಷಿತವಾಗಿರಿ.- ಬೆನಕ ಹೆಲ್ತ್ ಸೆಂಟರ್, ಉಜಿರೆ
03/03/2026

ಚಂದ್ರಗ್ರಹಣದ ವೇಳೆ ಆತಂಕ ಬೇಡ, ಜಾಗೃತಿ ಸಾಕು.
ವೈಜ್ಞಾನಿಕ ಮಾಹಿತಿ ತಿಳಿದು ಸುರಕ್ಷಿತವಾಗಿರಿ.

- ಬೆನಕ ಹೆಲ್ತ್ ಸೆಂಟರ್, ಉಜಿರೆ

Address

UJIRE, BELTHANGADY TALUK
Ujire
574240

Telephone

+919740748742

Website

https://www.instagram.com/benakahospitalujire/, https://www.youtube.com/@benakahospi

Alerts

Be the first to know and let us send you an email when Benaka Hospital Ujire posts news and promotions. Your email address will not be used for any other purpose, and you can unsubscribe at any time.

Contact The Practice

Send a message to Benaka Hospital Ujire:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram