26/09/2023
We have had the privilege of working with several clients but Nayana bhat was quite different.
She is 58 years old and initially when we met her , She had many problems, She couldn't walk for a longer distance, Climbing stairs wasn't that easy for her.
In the last 30days, the training really paid dividend and Nayana bhat not only looks healthy now but she is also happy with her progess.
Not to mention our client was super dedicated and disciplined from day 1.
After all, getting fit is a two way street and we were privileged to work with a client like Nayana bhat who was so focused.
And when everything falls in place, you can literally watch your body heal and change everyday 😊
ನಯನ ಭಟ್ ಅವರನ್ನು ಮೊದಲ ಭಾರಿ ಭೇಟಿಯಾದಾಗ ಅವರಲ್ಲಿ ಹಲವಾರು ಗೊಂದಲಗಳಿದ್ದವು. 58ರಲ್ಲಿ ಜಿಮ್ ನಲ್ಲಿ ವ್ಯಾಯಮ ಮಾಡಬಹುದೆ? ತಮಗಿರುವ ಕೀಲು ನೋವು ಹಾಗು ವಯೋಸಹಜ ಆಯಾಸಗಳಿಂದ ಮುಕ್ತಿ ಹೊಂದಬಹುದೆ? ಹೀಗೆ ಹತ್ತು ಹಲವು ಪ್ರಶ್ನೆಗಳಿದ್ದವು.
ಅಲ್ಲಿಂದ ಶುರುವಾದ ಈ ಪಯಣ, ಕೇವಲ 30 ದಿನಗಳಲ್ಲಿ ತುಂಬಾ ಬದಲಾವಣೆಯನ್ನು ತಂದಿದೆ. ಹೆಚ್ಚು ದೂರ ನಡೆಯಲು ಹಾಗು ಮೆಟ್ಟಿಲು ಹತ್ತಲು ಕಷ್ಟಪಡುತಿದ್ದವರು...ಈಗ ಸುಧಾರಿಸಿದ್ದಾರೆ.
ಮೊದಲ ದಿನದಿಂದ ಇಲ್ಲಿಯವರೆಗಿನ ಅವರ ಶಿಸ್ತು ಹಾಗು ಪರಿಶ್ರಮ ತುಂಬಾ ಗಮನಾರ್ಹ. ಅವರ ಈ ಆರೋಗ್ಯಕರ ಜೀವನದ ಕಡೆಗಿನ ಪ್ರತಿ ಹೆಜ್ಜೆಗೆ ನಮ್ಮ ಸಹಕಾರ ಯಾವಾಗಲು ಇರುತ್ತದೆ ಹಾಗು ಇದು ನಮ್ಮೆಲ್ಲರಿಗು ಪ್ರೇರಣೆಯಾಗಿದೆ.