03/05/2022
*ಅಕ್ಷಯವಾಗಲಿ* ಭಗವಂತನಲ್ಲಿ ಭಕ್ತಿ
*ಅಕ್ಷಯವಾಗಲಿ* ನಮ್ಮೆಲ್ಲರ ಬಾಂಧವ್ಯ
*ಅಕ್ಷಯವಾಗಲಿ* ಪ್ರೀತಿ
*ಅಕ್ಷಯವಾಗಲಿ* ಸ್ನೇಹ
*ಅಕ್ಷಯವಾಗಲಿ* ಮಮತೆ
*ಅಕ್ಷಯವಾಗಲಿ* ಒಲವು
*ಅಕ್ಷಯವಾಗಲಿ* ಗೆಲುವು
*ಅಕ್ಷಯವಾಗಲಿ* ಉತ್ತಮ ಆರೋಗ್ಯ
*ಅಕ್ಷಯವಾಗಲಿ* ನಂಬಿಕೆ- ವಿಶ್ವಾಸ
*ಅಕ್ಷಯವಾಗಲಿ* ಅಭಿವೃದ್ಧಿ
*ಅಕ್ಷಯವಾಗಲಿ* ಕಾರ್ಯಸಿದ್ಧಿ
ಅಕ್ಷಯ ತೃತೀಯದ ಶುಭದಿನದಂದು ನಮ್ಮೆಲ್ಲಾ ಕಷ್ಟ , ಚಿಂತೆ ನೋವು ಕ್ಷಯವಾಗಲಿ,
ಸದಾ ಆನಂದ ನಮ್ಮನಿಮ್ಮೆಲ್ಲರದಾಗಿರಲಿ .....